dtvkannada

Category: ರಾಷ್ಟ್ರ

ಕೋವಿಡ್‌ ಆತಂಕ: ಅಂತರರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತಗೊಳಿಸಿದ ಷಿಯಾನ್!

ಬೀಜಿಂಗ್‌: ಚೀನಾದ ಪ್ರಸಿದ್ಧ ಪ್ರವಾಸಿ ನಗರ ಷಿಯಾನ್‌ನಲ್ಲಿ ಕೋವಿಡ್‌–19 ಉಲ್ಬಣಗೊಂಡಿದ್ದು, ಅಂತರರಾಷ್ಟ್ರೀಯ ‍ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ. ‘ಈಗಾಗಲೇ ಷಿಯಾನ್‌ ನಗರವು ದೇಶಿಯ ವಿಮಾನ ಸಂಚಾರವನ್ನು ರದ್ದುಗೊಳಿಸಿತ್ತು. ಡಿಸೆಂಬರ್‌ ಪ್ರಾರಂಭದಿಂದ ಲಾಕ್‌ಡೌನ್‌ ಅನ್ನು ಹೇರಿತ್ತು. ಇದೀಗ ಬುಧವಾರದಿಂದ ಜಾರಿಗೆ ಬರುವಂತೆ ಅಂತರರಾಷ್ಟ್ರೀಯ ವಿಮಾನ…

ದೇಶದಲ್ಲಿ ಒಮೈಕ್ರಾನ್ ಪ್ರಕರಣಕ್ಕೆ ಮೊದಲ ಬಲಿ

ಮುಂಬೈ:ಮೊನ್ನೆ ತಾನೆ ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯ ಮರಣೋತ್ತರ ವರದಿ ಬಂದಿದ್ದು, ಆತನಿಗೆ ಒಮಿಕ್ರಾನ್ ಇತ್ತು ಎಂದು ತಿಳಿದುಬಂದಿದೆ. ನೈಜೀರಿಯಾ ದೇಶದ ಪ್ರಯಾಣದ ಇತಿಹಾಸ ಹೊಂದಿದ್ದ 52 ವರ್ಷದ ವ್ಯಕ್ತಿಯೊಬ್ಬರು ಡಿಸೆಂಬರ್ 28 ರಂದು ಪಿಂಪ್ರಿ ಚಿಂಚ್‌ ವಾಡ್‌ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು…

ಅನಿವಾಸಿ ಕನ್ನಡಿಗರ ಒಕ್ಕೂಟ ಯು.ಎ.ಇ ಇದರ ಆಶ್ರಯದಲ್ಲಿ ಬೃಹತ್ ಯಶಸ್ವಿ ರಕ್ತದಾನ ಶಿಬಿರ

ದುಬೈ :- ಡಿಸೇಂಬರ್ 24 ಶುಕ್ರವಾರ 2021 ಅನಿವಾಸಿ ಭಾರತೀಯರ ಆಶಾಕಿರಣವಾದ ಅನಿವಾಸಿ ಕನ್ನಡಿಗರ ಒಕ್ಕೂಟ ಯು ಎ ಇ ಆಶ್ರಯದಲ್ಲಿ ಬೃಹತ್ ಯಶಸ್ವಿ ರಕ್ತದಾನ ಶಿಬಿರವು ಲತೀಫಾ ಆಸ್ಪತ್ರೆ ರಕ್ತನಿಧಿ ದುಬೈಯಲ್ಲಿ ನಡೆಯಿತು.ರಕ್ತದಾನ ಶಿಬಿರದಲ್ಲಿ ಒಟ್ಟು 113 ಯೂನಿಟ್ ರಕ್ತ…

ವಿಚ್ಛೇದಿತ ಪತ್ನಿಗೆ 550 ಮಿ.ಪೌಂಡ್ಸ್ ಜೀವನಾಂಶ ನೀಡುವಂತೆ ದುಬೈ ಶೇಖ್‌ಗೆ ಬ್ರಿಟನ್ ನ್ಯಾಯಾಲಯ ಆದೇಶ

ಲಂಡನ್: ತಮ್ಮ 6ನೇ ವಿಚ್ಛೇದಿತ ಪತ್ನಿ ಮತ್ತು ಮಕ್ಕಳಿಗೆ 550 ಮಿಲಿಯನ್ ಪೌಂಡ್ಸ್ ಜೀವನಾಂಶ ಪಾವತಿಸುವಂತೆ ದುಬೈ ದೊರೆಗೆ ಬ್ರಿಟನ್ನಿನ ನ್ಯಾಯಾಲಯ ಆದೇಶಿಸಿದೆ. ಇದು ಬ್ರಿಟನ್ನಿನ ಅತ್ಯಂತ ದುಬಾರಿ ವಿಚ್ಛೇದನಾ ಎನ್ನಲಾಗಿದೆ. ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್…

ಕಾಶಿನಾಥ್ ಗೆ ಭೇಟಿ ನೀಡಿದ ಪ್ರಧಾನಿ ಮೋದಿ

ಉತ್ತರಪ್ರದೇಶ: ಕಾಶಿನಾಥ್ ಗೆ ಪ್ರಧಾನಿ ಮೋದಿ ಇಂದು ಭೇಟಿ ನೀಡಿದ್ದು ಸಾಲು-ಸಾಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರು ಇಂದು ಬಾಗವಹಿಸಿದರು. ಒಂದು ಕಡೆ ಉತ್ತರ ಪ್ರದೇಶ ಚುನಾವಣೆ ಹತ್ತಿರ ಬಂದಿದ್ದರಿಂದ ಮೋದಿಗೆ ದೇವರ ಜಪ ಹೆಚ್ಚಾಗಿದೆ ಎಂದು ವಿರೋಧ ಪಕ್ಷಗಳು ಹೇಳಿಕೊಂಡಿದ್ದು.ಇತ್ತ ಬಿಜೆಪಿ…

SKSSF ಕತ್ತರ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಅಝೀಝಿಯಾದಲ್ಲಿ SKSSF ಮೀಟ್ ಕಾರ್ಯಕ್ರಮ

ಕತ್ತರ್:SKSSF ಕತ್ತರ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಇಂದು ಅಝೀಝಿಯಾದಲ್ಲಿ ನಡೆದ SKSSF ಮೀಟ್ ಕಾರ್ಯಕ್ರಮ ನಡೆಯಿತು.ಬಹು. ಮೊಹಮ್ಮದ್ ಅಝ್ಹರಿ ಅವರ ದುಆದೊಂದಿಗೆ ಚಾಲನೆಗೊಂಡ ಸಂಗಮದಲ್ಲಿ SKSSF ಕತ್ತರ್ ಕರ್ನಾಟಕ ರಾಜ್ಯ ಅಧ್ಯಕ್ಷರು ಜನಾಬ್ ರಶೀದ್ ಎ ಹಮೀದ್ ಕಕ್ಕಿಂಜೆ ಅವರು…

ರೈತರ ಪ್ರತಿಭಟನೆ, ಭಾರತೀಯರಿಗೆ ಸಂದ ದೊಡ್ಡ ಗೆಲುವು;ಕತಾರ್ ಇಂಡಿಯನ್ ಸೋಷಿಯಲ್ ಫೋರಂ

ದೋಹ: ಕೃಷಿ ಕಾನೂನನ್ನು ಹಿಂತೆಗೆದುಕೊಳ್ಳುವ ಭಾರತ ಸರ್ಕಾರದ ನಿರ್ಧಾರವು, ವರ್ಷಪೂರ್ತಿ ನಡೆದ ರೈತರ ದಿಟ್ಟ ಪ್ರತಿಭಟನೆಗೆ ಸಂದ ಜಯವಾಗಿದೆ. ರೈತರ ಪರಿಶ್ರಮ, ಸರ್ಕಾರದ ಆಮಿಷ ಮತ್ತು ಎಲ್ಲಾ ವಿಧವಾದ ಓಲೈಕೆಗಳ ವಿರುದ್ಧ ದೃಢವಾದ ನಿಲುವಿನ ನಡುವೆ ನಡೆದ ಉತ್ತಮವಾದ ಶಾಂತಿಯುತ ಪ್ರತಿಭಟನೆ,…

ಮೂರು ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆದ ಕೇಂದ್ರ ಸರಕಾರ; ರೈತರಲ್ಲಿ ಕ್ಷಮೆಯಾಚಿಸಿದ ಮೋದಿ

ನವದೆಹಲಿ: ಕೇಂದ್ರ ಸರ್ಕಾರ ಘೋಷಿಸಿದ್ದ ಮೂರು ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ರೈತರ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲು ನಿರ್ಧರಿಸಲಾಗಿದೆ…

ಒಮಾನ್: ಸೋಶಿಯಲ್ ಫೋರಮ್ ನಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ

ಮಸ್ಕತ್ : ಕರ್ನಾಟಕ ರಾಜ್ಯೋತ್ಸವವನ್ನು ಕರುನಾಡ ಕ್ರೀಡಾಕೂಟ ಆಯೋಜಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ರಾಜ್ಯೋತ್ಸವದ ಪ್ರಯುಕ್ತ ಸೋಶಿಯಲ್ ಫೋರಮ್ ಒಮಾನ್ ನವೆಂಬರ್ 5ರಂದು ಮಸ್ಕತ್ ನ ಮಬೇಲ ನಗರದ ಅಲ್ ಹೇಲ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಿದ ಕರುನಾಡ ಕ್ರೀಡಾಕೂಟದಲ್ಲಿ ಅನಿವಾಸಿ ಕನ್ನಡಿಗರು…

ದುಬೈ ಹಾಗೂ ಶಾರ್ಜಾದಲ್ಲಿ ಲಘು ಭೂಕಂಪನ; 2ರಿಂದ 3 ನಿಮಿಷಗಳ ಕಾಲ ನಡುಗಿದ ಅನುಭವ

ದುಬೈ: ಅರಬ್ ರಾಷ್ಟ್ರವಾದ ದುಬೈ, ಶಾರ್ಜಾ ಹಾಗೂ ರಾಸ್‌ ಅಲ್‌ ಕೈಮಾದಲ್ಲಿ ಇಂದು ಸಂಜೆ ಲಘು ಭೂಕಂಪವಾಗಿದೆ. ಈ ಬಗ್ಗೆ ಸ್ಥಳೀಯ ಪತ್ರಿಕೆ ಖಲೀಜ ಟೈಮ್ಸ್‌ ವರದಿ ಮಾಡಿದೆ. 2ರಿಂದ 3 ನಿಮಿಷಗಳ ಕಾಲ ಈ ಅನುಭವವಾಗಿದೆ. ದುಬೈ, ಶಾರ್ಜಾ, ಜುಮೇರಾ…

error: Content is protected !!