ಟ್ರಕ್ ಮತ್ತು ಕಾರು ನಡುವೆ ಭೀಕರ ಅಪಘಾತ; ಕಾರಿನಲ್ಲಿದ್ದ ಏಳು ಮಂದಿ ಸಜೀವ ದಹನ
ಜನ ನೋಡು ನೋಡುತ್ತಿದ್ದಂತೆ ಸುಟ್ಟು ಕರಗಿ ಹೋದ ಏಳು ಮಂದಿಯ ಜೀವಂತ ದೇಹ; ಅಸಹಾಯಕ ಸ್ಥಿತಿಯಲ್ಲಿ ಅಳುತ್ತಾ ನಿಂತ ಜನತೆ
ಒಂದೇ ಕುಟುಂಬದ 7 ಮಂದಿ ಭೀಕರ ರಸ್ತೆ ಅಪಘಾತದಲ್ಲಿ ಸುಟ್ಟು ಕರಕಲಾದ ದಾರುಣ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯ ಜೈಪುರ-ಬಿಕಾನೇರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅತೀ ವೇಗವಾಗಿ ಬಂದ ಕಾರು ಮುಂದೆ ಸಾಗುತ್ತಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ.ಇದರಿಂದಾಗಿ ಎರಡೂ ವಾಹನಗಳಲ್ಲಿ ಭಾರಿ…