ಪುತ್ತೂರು: ಪ್ರವಾದಿ ನಿಂದನೆ ಖಂಡಿಸಿ ಸಂಪ್ಯದಲ್ಲಿ ಪ್ರತಿಭಟನೆ
ಪುತ್ತೂರು: ಪ್ರವಾದಿ ಮಹಮ್ಮದ್ ಪೈಗಂಬರ್‌ರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿ.ಜೆ.ಪಿ ರಾಷ್ಟ್ರೀಯ ವಕ್ತಾರುಗಳಾದ ನೂಪುಲ್ ಶರ್ಮ ಮತ್ತು ನವೀನ್ ಜಿಂದಾಲ್’ರ ಶೀಘ್ರ ಬಂದನಕ್ಕೆ ಒತ್ತಾಯಿಸಿ ಇಂದು ಜುಮಾ ನಮಾಝ್ ಬಳಿಕ ಸಂಪ್ಯ ಮುಹಿಯದ್ದೀನ್ ಜುಮ್ಮಾ ಮಸೀದಿ ವತಿಯಿಂದ ಪ್ರತಿಭಟನೆ ನಡೆಯಿತು.…