ನಾಳೆ ಮುಡಿಪುವಿನಲ್ಲಿ ಬ್ಲಡ್ ಹೆಲ್ಪ್ ಕೇರ್ ಮತ್ತು ಆಟೋ ರಾಜಕನ್ಮಾರ್ ಹೆಲ್ಪ್ ಲೈನ್ ವತಿಯಿಂದ ರಕ್ತದಾನ ಶಿಬಿರದ ಜೊತೆಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಮುಡಿಪು:ರಕ್ತದಾನ ಎಂಬುವುದು ಜೀವ ಕೋಟಿಗಳನ್ನು ಉಳಿಸುವ ಮಹತ್ವದ ಕಾರ್ಯವಾಗಿದೆ.ರಕ್ತದಾನವು ಎಲ್ಲರನ್ನೂ ಒಂದಾಗಿಸುವ ಅಮೂಲ್ಯ ಬಂಧವಾಗಿದೆ. ಆಟೋ ರಾಜಕನ್ಮಾರ್ ಹೆಲ್ಪ್ ಲೈನ್ ಗ್ರೂಪ್ ಮತ್ತು ರಾಜ್ಯದ ಅತೀ ದೊಡ್ಡ ರಕ್ತದಾಣಿಗಳ ಸಂಸ್ಥೆ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ(ರಿ) ವತಿಯಿಂದ ಐತಿಹಾಸಿಕ ರಕ್ತದಾನ ಶಿಬಿರ…