SSF ಉಪ್ಪಿನಂಗಡಿ ಡಿವಿಷನ್ ವತಿಯಿಂದ ಸುಹ್ಬಾ ಲೀಡರ್ಸ್ ಕ್ಯಾಂಪ್
ನಮ್ಮ ಮನಸ್ಸುಗಳನ್ನು ನಿಯಂತ್ರಿಸಿ ಆಧ್ಯಾತ್ಮಿಕತೆಯೆಡೆಗೆ ತಿರುಗೋಣ- ಹಬೀಬುಲ್ಲಾ ತಂಙಳ್ ಕುಪ್ಪೇಟಿ
ಉಪ್ಪಿನಂಗಡಿ: ಒಬ್ಬರ ತಪ್ಪುಗಳನ್ನು ಮರೆಮಾಚುವವನಾಗಿದ್ದಾನೆ ಇಲ್ಲಿ ಶ್ರೇಷ್ಠನು ಒಬ್ಬ ತಪ್ಪು ಮಾಡಿದರೆ ಅದನ್ನು ಎಲ್ಲರಲ್ಲೂ ರಟ್ಟು ಮಾಡುವುದಲ್ಲ ಒಳ್ಳೆತನದ ಲಕ್ಷಣ ಅಂತವನಿಗೆ ಇಸ್ಲಾಂ ನಲ್ಲಿ ಕಠಿಣ ಶಿಕ್ಷೆ ಕಾದಿದೆ ಎಂದು ಹಬೀಬುಲ್ಲಾ ತಂಙಳ್ ಕುಪ್ಪೇಟಿ ,SSF ಉಪ್ಪಿನಂಗಡಿ ಡಿವಿಷನ್ ಇಂದು ಉಪ್ಪಿನಂಗಡಿ…