ಪುತ್ತೂರು: ಮಿತ್ತೂರಿನ ಪಾಟ್ರಕೋಡಿಯಲ್ಲಿ ಅಪರೂಪದ ಘಟನೆ; ಒಂದಕ್ಕೊಂದು ಬೇರ್ಪಡದ ರೀತಿಯಲ್ಲಿ ಆರು ಬೆಕ್ಕಿನ ಮರಿಗಳ ಜನನ
ಪುತ್ತೂರು: ಪುತ್ತೂರು ತಾಲೂಕಿನ ಮಿತ್ತೂರು ಸಮೀಪದ ಪಾಟ್ರಕೋಡಿಯಲ್ಲಿ ಇಬ್ರಾಹಿಂ ಎಂಬವರ ಮನೆಯಲ್ಲಿ ಒಂದಕ್ಕೊಂದು ಸಂಪರ್ಕದೊಂದಿಗೆ ಪರಸ್ಪರ ಬೇರ್ಪಡದ ರೀತಿಯಲ್ಲಿ ಆರು ಬೆಕ್ಕಿನ ಮರಿಗಳ ಜನನವಾಗಿದ್ದು ಕುತೂಹಲಕಾರಿಯೂ ವಿಚಿತ್ರವಾದ ಘಟನೆಯೊಂದು ನಡೆದಿರುವುದು ವರದಿಯಾಗಿದೆ. ಇಬ್ರಾಹಿಂ ಅವರ ಮನೆಯಲ್ಲಿ ಸಾಕುತ್ತಿದ್ದ ಬೆಕ್ಕು ಒಂದೇ ಬಾರಿಗೆ…