ಮಡಿಕೇರಿಯ ಗಾಳಿಬೀಡುವಿನ ಹೇರಿಟೇಜ್ ರೆಸಾರ್ಟ್’ನಲ್ಲಿ ಸರಳ ರೀತಿಯಲ್ಲಿ ಗಣೇಶ ಹಬ್ಬ ಆಚರಣೆ
ಮಡಿಕೇರಿ, ಸೆ.10: ಮಡಿಕೇರಿಯ ಗಾಳಿಬೀಡುವಿನ ಹೇರಿಟೇಜ್ ರೆಸಾರ್ಟ್ ನಲ್ಲಿ ಗಣೇಶ ಹಬ್ಬವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಆಷಾಡ ಮಾಸದ ನಂತರ ಬರುವ, ವರ್ಷದ ಮೊದಲ ಹಬ್ಬ ಗೌರಿಗಣೇಶವಾಗಿದ್ದು ಹೇರಿಟೇಜ್ ರೆಸಾರ್ಟ್’ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಂದ ಗಣೇಶನು ಎಲ್ಲಾರ ಚಿಂತೆಗಳು, ದುಃಖಗಳು ಮತ್ತು…