ತೆಕ್ಕಾರು:ಬಾರೀ ಮಳೆಗೆ ರಸ್ತೆಗೆ ಬಿದ್ದ ಮರ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ
ಊರ ನಾಗರಿಕರ ಸಹಕಾರದಿಂದ ಮರ ತೆರವು
ಉಪ್ಪಿನಂಗಡಿ: ಧಾರಕಾರ ಮಳೆಗೆ ಮರವೊಂದು ರಸ್ತೆಗೆ ಬಿದ್ದು ಗಂಟೆಗಳ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡ ಘಟನೆ ಬಾಜಾರು ಎಂಬಲ್ಲಿ ಸಂಭವಿಸಿದೆ. ಬಾರೀ ಮಳೆಗೆ ರಸ್ತೆ ಸಮೀಪದ ಸದಾನಂದ ಎಂಬವರ ಮನೆಯ ಹಲಸಿನ ಮರ ಬಾರೀ ಮಳೆಗೆ ಮಾರ್ಗಕ್ಕೆ ಬಿದ್ದಿದ್ದು ರಸ್ತೆ ತಡೆ…