ಮಂಗಳೂರು: ತಂದೆಯ ನಿರ್ಲಕ್ಷತೆಯಿಂದ ಮೃತಪಟ್ಟ ಹತ್ತು ತಿಂಗಳ ಕೂಸು
ತಂದೆ ಸೇದಿ ಎಸೆದಿದ್ದ ಬೀಡಿಯ ತುಂಡು ನುಂಗಿ ಮಗು ಮೃತ್ಯು
ಮಂಗಳೂರುನಲ್ಲಿ ನಡೆದ ಹೃದಯವಿದ್ರಾಕ ಘಟನೆ
ಮಂಗಳೂರು: ತನ್ನ ತಂದೆ ಬೀಡಿ ಸೇದಿ ಎಸೆದಿದ್ದ ಬೀಡಿಯ ತುಂಡನ್ನು ನುಂಗಿ ಹತ್ತು ತಿಂಗಳ ಮಗುವೊಂದು ಮೃತಪಟ್ಟ ಹೃದಯ ವಿದ್ರಾಕ ಘಟನೆ ಮಂಗಳೂರು ಸಮೀಪದ ಅಡ್ಯಾರ್ ನಲ್ಲಿ ಸಂಭವಿಸಿದೆ. ಮೃತಪಟ್ಟ ಮಗುವನ್ನು ಮೂಲತಃ ಬಿಹಾರದ ದಂಪತಿಗಳ ಹತ್ತು ತಿಂಗಳ ಕೂಸು ಅನಿಶ್…