dtvkannada

Category: ಕರಾವಳಿ

ವಿಧಾನಸೌದದಲ್ಲಿ ಶಾಸಕರ ಪ್ರಮಾಣ ವಚನ ಮಾಡುವಾಗ ಸುಳ್ಯ ಶಾಸಕಿಯ ಯಡವಟ್ಟು..!!

ಸುಳ್ಯ ಶಾಸಕಿ ವಿಧಾನಸೌಧದಲ್ಲಿ ಆಣೆ ಪ್ರಮಾಣ ಮಾಡಿದ್ದಾದರೂ ಯಾರ ಮೇಲೆ..!?

ಬೆಂಗಳೂರು: ನೂತನ ವಿಧಾನಸಭಾ ಸದಸ್ಯರ ಪ್ರಮಾಣ ವಚನದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಗೀರಥಿ ಮುರುಳ್ಯ ಮತದಾರರ ಮೇಲೆ ಆಣೆ ಪ್ರಮಾಣ ಮಾಡುವ ಮೂಲಕ ಯಡವಟ್ಟು ಮಾಡಿಕೊಂಡಿದ್ದಾರೆ. ನೂತನ ಎಲ್ಲಾ ಶಾಸಕರಿಗೆ ಇಂದು ವಿಧಾನಸಭಾ ಸೌಧದಲ್ಲಿ…

ಪುತ್ತೂರು: ಕುಂಬ್ರದ ಜಾರತ್ತಾರಿನಲ್ಲಿ ಕಾಲೇಜ್ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಕುಂಬ್ರ: ಕಾಲೇಜು ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಿಯಡ್ಕ ಗ್ರಾಮದ ಜಾರತ್ತಾರಿನಲ್ಲಿ ನಡೆದಿದೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಆನಂದ ಎಂಬವರ ಮಗ ರೀತೇಶ್ (18) ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಈತ ಮನೆಯ ಹಿಂಭಾಗದಲ್ಲಿರುವ…

ಪುತ್ತೂರಿನ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಅಶೋಕ್ ರೈ ಕೊಡಿಂಬಾಡಿ

ಕೈ ಮುಗಿದು ವಿಧಾನಸೌಧ ಪ್ರವೇಶಿಸಿದ ಪುತ್ತೂರಿನ ಜಾತ್ಯಾತೀತ ನಾಯಕ

ಪುತ್ತೂರು: ಪುತ್ತೂರು ಕ್ಷೇತ್ರದ ಶಾಸಕರಾಗಿ‌ ಆಯ್ಕೆಯಾಗಿದ್ದ ಅಶೋಕ್ ಕುಮಾರ್ ರೈಯವರು ವಿಧಾನಸಭಾಕ್ಕೆ ತಲೆಬಾಗಿ ಕೈಮುಗಿದು ಒಳಗೆ ಪ್ರವೇಶಿಸುವ ಮೂಲಕ ಗೌರವವನ್ನು ಎತ್ತಿ ಹಿಡಿಯುವ ಮೂಲಕ ಇಂದು ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ವಿಧಾನ ಸೌಧದೊಳಗೆ ಕಾಲಿಟ್ಟ ಅಶೋಕ್…

ಉಪ್ಪಿನಂಗಡಿ: ನದಿ ನೀರಿಗೆ ಅಳವಡಿಸಿದ ಪಂಪ್ ಶಾಕ್ ಹೊಡೆದು ಯುವಕ ದಾರುಣ ಬಲಿ

18 ವರ್ಷದ ಶರೀಫ್‌ನನ್ನು ಕಳೆದುಕೊಂಡು ಗರಬಡಿದಂತಾದ ಗ್ರಾಮದ ಜನತೆ

ಉಪ್ಪಿನಂಗಡಿ : ನದಿ ನೀರಿಗೆ ಅಳವಡಿಸಿದ ಪಂಪ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಅಡೆಕ್ಕಲ್ ಎಂಬಲ್ಲಿ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ಯುವಕನನ್ನು ಶರೀಫ್ (18) ಎಂದು ಗುರುತಿಸಲಾಗಿದೆ. ಯುವಕನಿಗೆ ನದಿ ನೀರಿಗೆ ಅಳವಡಿಸಿದ್ದ ಪಂಪಿನಿಂದ ಕರೆಂಟ್ ತಗುಲಿ…

ಪ್ರಭಾಕರ ಭಟ್‌ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅರುಣ್ ಕುಮಾರ್ ಪುತ್ತಿಲ – ವಿಡಿಯೋ ವೈರಲ್

ಪುತ್ತೂರು: ರಾಜ್ಯ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಸಂಬಂಧ ಹಳಸಿದ್ದ ಪ್ರಖರ ಹಿಂದೂ ಮುಖಂಡರಾದ ಕಲ್ಲಡ್ಕ ಡಾ. ಪ್ರಭಾಕರ್‌ ಭಟ್‌ ಮತ್ತು ಅರುಣ್‌ ಕುಮಾರ್‌ ಪುತ್ತಿಲ ಅವರು ಇಂದು ಪರಸ್ಪರ ಮುಖಾಮುಖಿಯಾದ ಪ್ರಸಂಗ ನಡೆದಿದೆ. ಪೆರಾಜೆಯ ಮಾಣಿ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ…

ಪುತ್ತೂರು: ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಹಿಂದೂ ಕಾರ್ಯಕರ್ತರನ್ನು ಭೇಟಿ ಮಾಡಿದ ಬಿಜೆಪಿ ಮಾಜಿ ಸಚಿವ

ಯತ್ನಾಳ್ ಜೊತೆಗೆ ಬಂದ ಅಜಿತ್ ಹೊಸಮನೆಯನ್ನು ಹೊರದಬ್ಬಿದ ಪುತ್ತಿಲ ಬೆಂಬಲಿಗರು; ವೀಡಿಯೋ ವೀಕ್ಷಿಸಿ

ಪುತ್ತೂರು: ಬಿಜೆಪಿ ಮಾಜಿ ಸಚಿವ ಯತ್ನಾಳ್ ರವರು ಪುತ್ತೂರಿಗೆ ಆಗಮಿಸಿದ್ದು ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಹಿಂದೂ ಕಾರ್ಯಕರ್ತರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಮತ್ತು ಅವರ ಬೆಂಬಲಿಗರು ಆಸ್ಪತ್ರೆಯಲ್ಲಿದ್ದರೆ ಯತ್ನಾಳ್ ಜೊತೆ ಅಜಿತ್‌ಹೊಸಮನೆ ಕೂಡ ಕೊಠಡಿಯೊಳಗೆ…

ಪುತ್ತೂರು: ತಪ್ಪು ಯಾರಿಂದಾಗಿದ್ದು ಎಂದು ಎಲ್ಲರಿಗೂ ಗೊತ್ತಿದೆ,ನಾನು ಹಿಂದೆಯೂ ಬಿಜೆಪಿ ಇಂದು ಬಿಜೆಪಿ ಮುಂದೆಯೂ ಬಿಜೆಪಿ- ಅರುಣ್ ಕುಮಾರ್ ಪುತ್ತಿಲ

ಪುತ್ತೂರಿನ ಈ ರೀತಿಯ ವಿದ್ಯಾಮಾನ ಇಡೀ ರಾಜ್ಯಕ್ಕೆ ಒಂದು ಸಂದೇಶವಾಗಿದೆ

ಪುತ್ತೂರು: ತಾಲೂಕಿನಲ್ಲಿ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲಿಗರಾಗಿದ್ದ ಅರುಣ್ ಕುಮಾರ್ ಪುತ್ತಿಲ ಮತ್ತೆ ಬಿಜೆಪಿಯಲ್ಲಿ ಟಿಕೆಟ್ ನೀಡದೆ ಇದ್ದಾಗ ಬಿಜೆಪಿಗೆ ಸವಾಲೆಸೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪುತ್ತಿಲರವರು ಇದೀಗ ನಾವು ಹಿಂದೆಯೂ ಬಿಜೆಪಿ,ಇಂದು ಬಿಜೆಪಿ ಮುಂದೆಯೂ ಬಿಜೆಪಿ ಎಂದು ಪತ್ರಿಕಾ…

ಉಡುಪಿ: ಒಂದೇ ಮನೆಯಲ್ಲಿ,ಒಂದೇ ಸಮಯದಲ್ಲಿ ಜೊತೆ‌ ಜೊತೆಯಾಗಿ ಆತ್ಮಹತ್ಯೆ ಮಾಡಿಕೊಂಡ ತಾಯಿ ಮತ್ತು ಮಗ

ಉಡುಪಿ: ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ತಾಯಿ ಮತ್ತು ಮಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆಯೊಂದು ಉಡುಪಿಯ ಕನ್ನರ್ಪಾಡಿಯ ಬ್ರಹ್ಮಬೈದರ್ಕಳ ನಗರ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ತಾಯಿ ಎಡ್ಲಿನ್ ಡೆಲಿಶಾ (83), ಮಗ ಸಬೆಸ್ಟಿನ್ ಅಮಿತ್…

ಕುಂಬ್ರ: ಶೇಖಮಲೆ ಮಸೀದಿಯ ತಡೆಗೋಡೆಗೆ ಡಿಕ್ಕಿಯಾಗಿ ಪಲ್ಟಿಯಾದ ಕಾರು; ಕಾರು ಮತ್ತು ತಡೆಗೋಡೆ ಜಖಂ

ಮಸೀದಿಯಲ್ಲಿ ನಮಾಜ್ ನಿರ್ವಹಿಸುತ್ತದ್ದ ಸಂದರ್ಭ ನಡೆದ ಘಟನೆ; ಚಾಲಕ ಅಪಾಯದಿಂದ ಪಾರು

ಪುತ್ತೂರು: ಕುಂಬ್ರದ ಶೇಖಮಲೆಯ ಬಳಿ ಸುಳ್ಯ ಕಡೆಯಿಂದ ಅತೀ ವೇಗವಾಗಿ ಬಂದ ಕಾರೊಂದು ಶೇಖಮಲೆ ಮಸೀದಿಯ ತಡೆಗೋಡೆಗೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಇದೀಗ ಸಂಭವಿಸಿದೆ. ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಆಪೆಯೊಂದನ್ನು ಅದೇ ರಸ್ತೆಯಲ್ಲಿ ಬಂದ ಓಮ್ನಿ ಕಾರು ಓವರ್…

ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಫಿಕ್ಸ್; ಮುಖ್ಯಮಂತ್ರಿ ಪಟ್ಟದಲ್ಲಿ ಯಾವುದೇ ಚರ್ಚೆ ಮತ್ತು ಬದಲಾವಣೆಗಳಿಲ್ಲ

ಪಕ್ಷದ ಆಂತರಿಕ ವಿಚಾರಗಳು, ಜನರಿಗೆ ಕೊಟ್ಟ ಗ್ಯಾರೆಂಟಿ ಕಾರ್ಡ್‌ಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಹೊರತು ನಾಯಕತ್ವಕ್ಕಾಗಿ ಅಲ್ಲ- ಡಿಕೆಶಿ ಸ್ಪಷ್ಟನೆ.!?

ಕರ್ನಾಟಕ: ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಮುಖ್ಯಮಂತ್ರಿ ಯಾರೆಂದು ಅಂತಿಮವಾಗಿಲ್ಲ ಅವರವರ ಒಳಗೆ‌ ಜಗಳ‌ನಡೆಯುತ್ತಿದೆ,ಪೈಪೋಟಿಯಲ್ಲಿದೆ ಕಾಂಗ್ರೆಸ್ ಪಕ್ಷ ಇಬ್ಭಾಗವಾಗಲಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಬರಹಗಳು ಪೊಷ್ಟರ್‌ಗಳು ವೈರಲಾಗುತ್ತಿದೆ. ಇಬ್ಬರೂ ನಾಯಕರು ಅರಿಯದ ವಿಚಾರ,ಮಾತನಾಡಿದ ವಿಚಾರಗಳನ್ನು ತಿರುಚಿಕೊಂಡು ಪ್ರಚಾರಪಡಿಸಿ ಜನರ ದಾರಿ ತಪ್ಪಿಸುತ್ತಿದ್ದ…

error: Content is protected !!