ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸಂಗ್ರಹದ ವಿರುದ್ಧ ದರಣಿಗೆ ಚಾಲನೆ ನೀಡಿದ ಟೋಲ್ ವಿರೋಧಿ ಸಂಘಟನೆಗಳು
ಮಂಗಳೂರು: ಸುರತ್ಕಲ್ನ ಅಕ್ರಮ ಟೋಲ್ನ ಹಣವನ್ನು ಸೇರಿಸಿ ಹೆಜಮಾಡಿ ಟೋಲ್ ನಲ್ಲಿ ವಸೂಲ್ ಮಾಡುವುದನ್ನು ಖಂಡಿಸಿ ಹೆಜಮಾಡಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಸಾಮೂಹಿಕ ಧರಣಿಗೆ ಹೆಜಮಾಡಿ ಟೋಲ್ ಗೇಟ್ ಬಳಿ ಇಂದು…