ಉಡುಪಿ: ಹವ್ಯಾಸಿ ಮಿನುಗಾರನಿಗೆ ಒಳಿದು ಬಂದ ಅದೃಷ್ಟ: ಗಾಳಕ್ಕೆ ಬಿದ್ದ ಬೃಹತ್ ಗಾತ್ರದ ಮೀನು
ಉಡುಪಿ: ಹವ್ಯಾಸಿ ಮಿನುಗಾರ ಮೀನುಗಾರಿಕೆಗೆ ತೆರಳಿದ್ದ ವೇಳೆ ಗಾಳಕ್ಕೆ ಬೃಹತ್ ಗಾತ್ರದ ಎರಡು ಮೀನುಗಳು ಬಿದ್ದಿರುವ ಅಪರೂಪದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ. ಕೇಬಲ್ ಆಪರೇಟರ್ ವೃತ್ತಿ ಮಾಡುತ್ತಿರುವ ನಾಗೇಶ್ ಉದ್ಯಾವರ ಅವರು, ದೋಣಿಯಲ್ಲಿ ಹೋಗಿ ಮೀನು ಹಿಡಿಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆಂದು…