ಫೋರಂ ಫಿಝಾ ಮಾಲ್ ನಲ್ಲಿ ಯಶಸ್ವಿ ಬ್ಲಡ್ ಹೆಲ್ಪ್ ಕೇರ್ ನ 133ನೇ ರಕ್ತದಾನ ಶಿಬಿರ
ಮಾನವನಿಗೆ ಸಂಪತ್ತು ಐಶ್ವರ್ಯ ಮುಖ್ಯವಲ್ಲ ಆರೋಗ್ಯ ಮುಖ್ಯ: ಸುನಿಲ್
ಮಂಗಳೂರು:ಮನುಷ್ಯನ ಮುಂದೆ, ಹಣ,ಚಿನ್ನ,ಬೆಳ್ಳಿ,ವಜ್ರ, ವೈಡೂರ್ಯ ಹಾಗೂ ಪಕ್ಕದಲ್ಲಿ ರಕ್ತ ಇಟ್ಟಲ್ಲಿ ಮೊದಲ ಆಯ್ಕೆ ರಕ್ತವೇ ಹೊರತು ಇತರ ವಸ್ತು ಆತನ ಗಮನಕ್ಕೆ ಬಾರದು ಆ ನಿಟ್ಟಿನಲ್ಲಿ ರಕ್ತದ ಮಹತ್ವವನ್ನು ಅರಿತಲ್ಲಿ ಬದುಕಿನುದ್ದಕ್ಕೂ ಸಾರ್ಥಕತೆ ಕಾಣಲು ಸಾಧ್ಯ ಎಂದು ಫಿಝಾ ಮಾಲ್ ಇದರ…