ಕಾಸರಗೋಡು: ಗಂಟಲಲ್ಲಿ ಪಿಸ್ತಾದ ಸಿಪ್ಪೆ ಸಿಲುಕಿ ಎರಡು ವರ್ಷದ ಮಗು ಮೃತ್ಯು
ಗಂಟಲಲ್ಲಿ ಏನೂ ಇಲ್ಲ ಎಂದು ಆಸ್ಪತ್ರೆಯಿಂದ ಮನೆಗೆ ತೆರಳಿದ ಮಗುವಿಗೆ ಮತ್ತೆ ಎದುರಾದ ಉಸಿರಾಟದ ತೊಂದರೆ
ಕಾಸರಗೋಡು: ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಕ್ಕಿ ಎರಡು ವರ್ಷದ ಕಂದಮ್ಮವೊಂದು ಮೃತಪಟ್ಟ ಘಟನೆ ಇದೀಗ ಕುಂಬಳೆಯಲ್ಲಿ ಸಂಭವಿಸಿದೆ. ಮೃತಪಟ್ಟ ಮಗುವನ್ನು ಕುಂಬಳೆಯ ಬಾಸ್ಕರ ನಗರದ ಅನ್ವರ್ ಮೆಹಫುಫಾ ದಂಪತಿಗಳ ಪುತ್ರ ಅನಸ್ (2) ಎಂದು ಗುರುತಿಸಲಾಗಿದೆ. https://youtu.be/wSV7V4tDNQk?si=M-JbJ_vh_pmhPmlT ಪಿಸ್ತಾ ತಿನ್ನುತ್ತಿದ್ದಾಗ ಅದರ…