dtvkannada

Category: ರಾಜ್ಯ

ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ; ಸಲ್ಮಾನ್ ಖಾನ್ ರನ್ನು ಕೊಲ್ಲುವುದೇ ನನ್ನ ಜೀವನದ ಗುರಿ ಎಂದಿದ್ದ ಗ್ಯಾಂಗ್ ಸ್ಟಾರ್

ಮುಂಬಯಿ: ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಮನೆ ಮುಂದೆ ಮುಂಜಾನೆ 5 ಗಂಟೆಗೆ ಗುಂಡಿನ ದಾಳಿ ನಡೆದ ಬಗ್ಗೆ ವರದಿಯಾಗಿದ್ದು ಸಲ್ಮಾನ್ ಖಾನ್ ಮನೆ ಮುಂದೆ ಪೊಲೀಸರು ದಂಡೆ ಬಂದು ಸೇರಿಕೊಂಡಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಾಂದ್ರಾದಲ್ಲಿರುವ…

ಮಂಗಳೂರು: ವ್ಯಕ್ತಿಗೆ ಚೂರಿ ಇರಿತ, ಆರೋಪಿ ಪರಾರಿ; ರಾಜಕೀಯ ಡೊಂಬರಾಟದ ಚರ್ಚೆ ಚೂರಿ ಇರಿತದಲ್ಲಿ ಅಂತ್ಯ

ಸಂಜೆ ಏಳು ಗಂಟೆಗೆ ರಾಜಕೀಯ ಕುರಿತು ನಡೆದ ಚರ್ಚೆ; ಒಂಭತ್ತು ಗಂಟೆಗೆ ಹೊಟ್ಟೆಗೆ ಬಿತ್ತು ಚೂರಿ..!!?

ಮಂಗಳೂರು: ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದ ಘಟನೆ ಶನಿವಾರ ರಾತ್ರಿ ನಗರದ ಬೋಳಾರದ ಸರಕಾರಿ ಶಾಲೆಯ ಬಳಿ ನಡೆದಿರುವ ಬಗ್ಗೆ ತಿಳಿದು ಬಂದಿದೆ. ಚೂರಿ ಇರಿತಕ್ಕೆ ಒಳಗಾದವರು ಬೋಳಾರದ ಕಾಂತಿ ಹೇರ್‌ಡ್ರೆಸ್ಸಸ್‌ನ ಮಾಲಕ ಎಲ್ವಿನ್ ವಿನಯ್ ಕುಮಾರ್ (65) ಎಂದು ಗುರುತಿಸಲಾಗಿದೆ. ಕೇರಳ…

ಮಂಗಳೂರು: ನಾಳೆ ಕಡಲ ನಗರಿಗೆ ಪ್ರಧಾನಿ ನರೇಂದ್ರ ಮೋದಿ; ರೋಡ್ ಶೋದ ಸಮಯ ಬದಲಾವಣೆ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ನಗರದ ಬ್ರಹ್ಮಶ್ರೀ ನಾರಾಯಣಗುರು ಸರ್ಕಲ್ ನಿಂದ ನವಭಾರತ ಸರ್ಕಲ್ ವರೆಗೆ ನಡೆಯುವ ರೋಡ್ ಶೋ ಸಮಯ ಬದಲಾವಣೆಯಾಗಿದೆ. ರವಿವಾರ ರಾತ್ರಿ 7.45ಕ್ಕೆ ರೋಡ್ ಶೋ ಆರಂಭವಾಗಲಿದೆ. ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ…

💥BREAKING NEWS💥

ಪುತ್ತೂರು: ಸಿ.ಎಂ ಚುನಾವಣಾ ಪ್ರಚಾರ ಸಭೆ ಮುಂದೂಡಿಕೆ- ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ಪುತ್ತೂರಿನಲ್ಲಿ ಅದ್ದೂರಿಯಾಗಿ ನಡೆಯಬೇಕಾಗಿದ್ದ ಸಿ.ಎಂ ಚುನಾವಣಾ ಪ್ರಚಾರ ಕಾರಣಾಂತರಗಳಿಂದ ಸಭೆ ಮುಂದೂಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ತಿಳಿಸಿದ್ದಾರೆ. ಎಪ್ರಿಲ್ ೧೬ ರಂದು ನಡೆಯಬೇಕಾಗಿದ್ದ ಚುನಾವಣಾ ಪ್ರಚಾರ ಸಭೆ ಬಹಳ ಅದ್ದೂರಿಯಾಗಿ ಸಿಎಂ ಸಹಿತ ಡಿಕೆಶಿ ಸಹಿತ ಹಲವು…

ಬೆಳ್ಳಾರೆ: ಪಿಕಪ್ ಮತ್ತು ಬೈಕ್ ನಡುವೆ ಭೀಕರ ಅಪಘಾತ; ಓರ್ವನ ಸ್ಥಿತಿ ಗಂಭೀರ..!!

ಬೆಳ್ಳಾರೆ: ಪಿಕಪ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಬಗ್ಗೆ ಘಟನೆ ಇದೀಗ ನಡೆದಿದೆ. ಪುತ್ತೂರು ಮಾಡಾವು ಕಡೆಯಿಂದ ಬರುತ್ತಿದ್ದ ಪಿಕಪ್ ಹಾಗೂ ಅದೇ ರಸ್ತೆಯಲ್ಲಿ ಇದ್ದ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ…

ಪುತ್ತೂರು: ನಿನ್ನೆ ನಡೆದ ಅಪಘಾತದಲ್ಲಿ ಮೃತಪಟ್ಟ ರಾಝೀಕ್‌ನ ಮೃತದೇಹ ಬೆಳ್ಳಾರೆಗೆ

ಬೆಳ್ಳಾರೆ: ನಿನ್ನೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ರಾಝೀಕ್ ರವರ ಮೃತದೇಹ ಇದೀಗ ಬಪ್ಪಳಿಗೆ ಮಸೀದಿಯಲ್ಲಿ ಎಲ್ಲಾ ಪರಿಪಾಲನೆಗಳನ್ನು ಮುಗಿಸಿಕೊಂಡು ಇದೀಗ 8.30 ವರೆಗೆ ಹೊರಡಲಿದೆ. ಬಪ್ಪಳಿಗೆ ಮಸೀದಿಯಿಂದ ನೇರವಾಗಿ ಬೆಳ್ಳಾರೆಯ ಯುವಕನ ಮನೆಯಾದ ಉಮಿಕ್ಕಿಳಕ್ಕೆ ತೆರಳಿ 9.15ಕ್ಕೆ ಸರಿಯಾಗಿ ಬೆಳ್ಳಾರೆ ಮಸೀದಿಗೆ…

ಮಂಗಳೂರು:ನಾಳೆ ಕರಾವಳಿಯಲ್ಲಿ ಪವಿತ್ರ ಈದುಲ್ ಫಿತ್ರ್ ಹಬ್ಬ

ಮಂಗಳೂರು: ನಾಡಿನಲ್ಲಿ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಶಾಂತಿಯ ಪ್ರತೀಕವಾದ ಪವಿತ್ರವಾದ ಈದುಲ್ ಫಿತ್ರ್ ಹಬ್ಬ ನಾಳೆ (ಬುಧವಾರ) ಎಂದು ದಕ್ಷಿಣ ಕನ್ನಡ ಮತ್ತು ಉಳ್ಳಾಲ ಖಾಝಿ ತ್ವಾಕ ಉಸ್ತಾದ್ ಮತ್ತು ಕೂರತ್ ತಂಙಳ್ ತಿಳಿಸಿದ್ದಾರೆ. ಪವಿತ್ರವಾದ ರಂಜಾನ್ ಉಪವಾಸ 29 ಪೂರ್ತಿಗೊಳಿಸಿ.ಕರಾವಳಿಯಾದ್ಯಂತ…

ಮಂಗಳೂರು: ಪೆನ್ ಪಾಯಿಂಟ್ ಸ್ನೇಹ ವೇದಿಕೆಯಿಂದ ಬೃಹತ್ ಇಫ್ತಾರ್ ಕೂಟ

ಸಾಮಾಜಿಕ ಜಾಲತಾಣಗಳ ಗೆಳೆಯರ ಸಂಗಮಕ್ಕೆ ಸಾಕ್ಷಿಯಾದ ಅರ್ಕುಲ ನೇತ್ರಾವತಿ ನದಿ ಕಿನಾರೆ

ಮಂಗಳೂರು: ಸಾಮಾಜಿಕ ಜಾಲತಾಣಗಳ ಬರಹಗಾರ ಮಿತ್ರರ ಒಕ್ಕೂಟವಾದ ಪೆನ್ ಪಾಯಿಂಟ್ ಸ್ನೇಹ ವೇದಿಕೆ ವತಿಯಿಂದ ಬೃಹತ್ ಇಫ್ತಾರ್ ಕೂಟ ರಾಜ್ಯ ಮತ್ತು ಅಂತರಾಷ್ಟ್ರದ ನಾಲ್ಕು ಕಡೆಗಳಲ್ಲಿ ಯಶಸ್ವಿಯಾಗಿ ನಡೆಯಿತು. ಮಂಗಳೂರಿನ ಅರ್ಕುಲ ನೇತ್ರಾವತಿ ನದಿ ಕಿನಾರೆ ಬಳಿ ನಡೆದ ಕಾರ್ಯಕ್ರಮದಲ್ಲಿ ಹಲವಾರು…

ಉಳ್ಳಾಲ: ನಿನ್ನೆ ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಪ್ರಕರಣ; ಆರೋಪಿ ಅಂದರ್

ಉಳ್ಳಾಲ: ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಂಜಿಮೊಗರುವಿನಲ್ಲಿ 13 ವರ್ಷಗಳ ಹಿಂದೆ ನಡೆದ ತಾಯಿ ಹಾಗೂ ಮಗಳ ಜೋಡಿ ಕೊಲೆ ಪ್ರಕರಣದಲ್ಲಿ ಕೊಲೆಗೀಡಾದ ಮಹಿಳೆಯ ಪತಿ ಹಮೀದ್ ಪಿ.ಎಂ. ನಿನ್ನೆ ಇರಿತಕ್ಕೆ…

💥BREAKING NEWS💥

ಶವ್ವಾಲ್ ತಿಂಗಳ ಚಂದ್ರದರ್ಶನವಾಗದ ಕಾರಣ ಬುಧವಾರ (ಎ.೧೦) ರಂದು ಈದ್ ಉಲ್ ಫಿತರ್ ಆಚರಣೆ

ಮಕ್ಕಾ-ಸೌಧಿ ಅರೇಬಿಯಾ: ಶವ್ವಾಲ್ ತಿಂಗಳ ಚಂದ್ರದರ್ಶನವಾಗದ ಕಾರಣ ಬುಧವಾರ ದಂದು ಈದ್ ಹಬ್ಬ ಆಚರಿಸಲು ಕರೆ ನೀಡಿದ್ದಾರೆ. ಸೌದಿ ಅರೇಬಿಯಾದಲ್ಲಿ ಶವ್ವಾಲ್ ತಿಂಗಳ ಚಂದ್ರದರ್ಶನವಾಗದ ಕಾರಣ ಬುಧವಾರ ಏಪ್ರಿಲ್ ಹತ್ತರಂದು ಈದ್ ಉಲ್ ಫಿತರ್ ಆಚರಣೆ ಮಾಡಲಾಗುವುದು ಎಂದು ಮೆಕ್ಕಾ ಹರಂನ…

error: Content is protected !!