dtvkannada

Category: ರಾಷ್ಟ್ರ

ಡಿಟಿವಿ ಕನ್ನಡ: ಯುನೈಟೆಡ್ ಎಂಪವರ್ಮೆಟ್ ಅಸೋಸಿಯೇಷನ್(ರಿ.) UEA ಝೋನಲ್ ಮೀಟ್ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಯುನೈಟೆಡ್ ಎಂಪವರ್ಮೆಟ್ ಅಸೋಸಿಯೇಷನ್(ರಿ.) ಇದರ ಪುತ್ತೂರು ಝೋನಲ್ ಮೀಟ್ -2025 ಕಾರ್ಯಕ್ರಮವು ಪುತ್ತೂರಿನ ಮಹಾವೀರ ವೆಂಚರ್ಸ್ ಇಲ್ಲಿ ನಡೆಯಿತು.ಯು.ಇ.ಎ ಇದರ ಸ್ಥಾಪನೆಯ ಉದ್ದೇಶ ಅದರ ಕಾರ್ಯ ವೈಖರಿಯ ಸಂಪೂರ್ಣ ವಿವರಣೆಯನ್ನು ಯ.ಇ.ಎ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಅಹ್ಮದ್ ನೀಡಿದರು.ಕಾರ್ಯಕ್ರಮದ…

ಮಂಗಳೂರು: ಜಿಲ್ಲೆಯ ವಿದ್ಯಾರ್ಥಿಗಳ ನೆಚ್ಚಿನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರವರ ವರ್ಗಾವಣೆ

ಪ್ರತೀ ಮಳೆಗೆ ಶಾಲೆ ರಜೆ ನೀಡಿ ವಿದ್ಯಾರ್ಥಿಗಳ ಮನಸ್ಸುಗೆದ್ದ ಜಿಲ್ಲಾಧಿಕಾರಿ; ದರ್ಶನ್ ಹೆಚ್ ವಿ ನೂತನ ಡಿ ಸಿ

ಮಂಗಳೂರು: ದಕ್ಷಿಣ ಕನ್ನಡದ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಹೆಚ್ ಅಧಿಕಾರ ವಹಿಸಿಕೊಂಡರು. ಈ ಮೂಲಕ ರಾಜ್ಯದ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ರಾಜ್ಯ ಸರ್ಕಾರ ದಿಡೀರ್ ಅಂತ ಬದಲಾವಣೆ ಮಾಡಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರವರು ವರ್ಗಾವಣೆ…

ಮಂಗಳೂರು: ತಂದೆಯ ನಿರ್ಲಕ್ಷತೆಯಿಂದ  ಮೃತಪಟ್ಟ ಹತ್ತು ತಿಂಗಳ ಕೂಸು

ತಂದೆ ಸೇದಿ ಎಸೆದಿದ್ದ ಬೀಡಿಯ ತುಂಡು ನುಂಗಿ ಮಗು ಮೃತ್ಯು

ಮಂಗಳೂರುನಲ್ಲಿ ನಡೆದ ಹೃದಯವಿದ್ರಾಕ ಘಟನೆ

ಮಂಗಳೂರು: ತನ್ನ ತಂದೆ ಬೀಡಿ ಸೇದಿ ಎಸೆದಿದ್ದ ಬೀಡಿಯ ತುಂಡನ್ನು ನುಂಗಿ  ಹತ್ತು ತಿಂಗಳ ಮಗುವೊಂದು ಮೃತಪಟ್ಟ ಹೃದಯ ವಿದ್ರಾಕ ಘಟನೆ ಮಂಗಳೂರು ಸಮೀಪದ ಅಡ್ಯಾರ್ ನಲ್ಲಿ ಸಂಭವಿಸಿದೆ. ಮೃತಪಟ್ಟ ಮಗುವನ್ನು ಮೂಲತಃ ಬಿಹಾರದ ದಂಪತಿಗಳ ಹತ್ತು ತಿಂಗಳ ಕೂಸು ಅನಿಶ್…

ಡಿಟಿವಿ ಕನ್ನಡ: ರಹೀಮನ ಕೊಲೆಗೆ ನ್ಯಾಯ ದೊರಕಿಸಿ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಕೊಟ್ಟ ಹನೀಫ್ ಪೆರ್ಲಾಪು

ಬೆಂಗಳೂರು: ಇತ್ತೀಚೆಗೆ ರಹೀಮನ ಕೊಲೆ ನಡೆದು ಇಡೀ ರಾಜ್ಯ ಹಾಗೂ ದ.ಕನ್ನಡ ಜಿಲ್ಲೆ ಬೆಚ್ಚಿ ಬಿದ್ದಂತಹ ವಾತವರಣ ಸೃಷ್ಟಿಗೊಂಡಾಗ ಇದರ ಬಗ್ಗೆ ಮನಗೊಂಡ ರಿಲ್ಯಾಕ್ಸ್ ಇನ್ ಗ್ರೂಪ್ ಆಫ್ ಕಂಪನಿ  ಇದರ ಮಾಲಕರೂ  SYF ಪುತ್ತೂರು ಇದರ ಸದಸ್ಯರೂ ಆದ ಹನೀಫ್…

ಮಂಗಳೂರು: ರಹೀಮ್ ಹತ್ಯೆ ಪ್ರಕರಣ ಪೊಲೀಸರಿಂದ ಭರತ್ ಕುಮ್ಡೇಲ್ ಮನೆಯಲ್ಲಿ ತೀವ್ರ ಶೋಧ

ಮಂಗಳೂರು: ಜಿಲ್ಲೆಯಲ್ಲಿ ನಡೆದ ಅಮಾಯಕ ರಹೀಮ್ ಕೊಲೆಗೆ ಸಂಬಂಧಿಸಿದಂತೆ ಗಡಿಪಾರುವಿನ ಭೀತಿಯಲ್ಲಿರುವ ಹಿಂದೂ ಮುಖಂಡ ಭರತ್ ಕುಮ್ಡೇಲ್ ರವರ ಮನೆಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭರತ್ ಕುಮ್ಡೇಲ್ ಮನೆಯನ್ನು ಪೊಲೀಸರು ತೀವ್ರ ಶೋದ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ರಹೀಮ್ ಹತ್ಯೆ ಬೆನ್ನಲ್ಲೇ…

ಆರ್ ಸಿ ಬಿ ವಿಜಯೋತ್ಸವದಲ್ಲಿ ಕಾಲ್ತುಳಿತ 11ಮಂದಿ ಮೃತ್ಯು 47 ಮಂದಿಗೆ ಗಂಭೀರ ಗಾಯ

ಮುಖ್ಯಮಂತ್ರಿಯಿಂದ ಮೃತರ ಕುಟುಂಬಕ್ಕೆ ತಲಾ ಹತ್ತು ಲಕ್ಷ ರೂ ಘೋಷಣೆ

ಬೆಂಗಳೂರು: ಆರ್ ಸಿ ಬಿ ವಿಜಯದ ಹಿನ್ನಲೆ ಇಂದು ಬೆಂಗಳೂರುನ ವಿಧಾನಸೌದ ದ ಬಳಿ ನಡೆದ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೋಳಗಾಗಿ ಹತ್ತು ಮಂದಿ ಮೃತಪಟ್ಟಿದ್ದಾಗಿ ದೃಢವಾಗಿದೆ. ವಿಧಾನಸೌದದ ಬಳಿ ಸರ್ಕಾರ ಹಮ್ಮಿಕೊಂಡಿದ್ದ ವಿಜಯೋತ್ಸವದ ವೇಳೆ ಅಪಾರ ಆರ್ ಸಿ ಬಿ ಅಭಿಮಾನಿಗಳು…

ಬಂಟ್ವಾಳ: ರಹೀಮ್ ಹತ್ಯೆ ಖಂಡಿಸಿ ದ.ಕ ಜಿಲ್ಲಾ ಕಾಂಗ್ರೆಸ್ ನ ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ

ಅಮಾಯಕನ ಕೊಲೆಯಲ್ಲಿ ಕಾಂಗ್ರೆಸ್ ಸರ್ಕಾರದ ದೋರಣೆ ಖಂಡಿಸಿ ರಾಜೀನಾಮೆಗೆ ತೀರ್ಮಾನ

ಪುತ್ತೂರು: ರಹೀಮ್ ಹತ್ಯೆ ಖಂಡಿಸಿ ರಾಜ್ಯ ಸರ್ಕಾರದ ದೋರಣೆ ಖಂಡಿಸಿ ಕಾಂಗ್ರೆಸ್ ಅಧೀನದ ವಿವಿಧ ಘಟಕಗಳಿಗೆ ಮುಸ್ಲಿಂ ಮುಖಂಡರು ರಾಜೀನಾಮೆ ನೀಡಿ ಆಕ್ರೋಶ ವ್ಯಕ್ತಪಡಿಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ಬಾತಿಶ್ ಅಳಕೆಮಜಲು, ಪಾಣೆಮಂಗಳೂರು ಬ್ಲಾಕ್…

ದೇವಸ್ಥಾನದ ಅಂಗಳದಲ್ಲಿ ಹರೀಶ್ ಪೂಂಜ ಕಂತ್ರಿ ಭಾಷಣ

ತೆಕ್ಕಾರಿನ ಮುಸ್ಲಿಂ ಒಕ್ಕೂಟಕ್ಕೆ ವಿಷಾದ ವ್ಯಕ್ತಪಡಿಸಿ ಪತ್ರ ಬರೆದ ಶ್ರೀ‌ ಗೋಪಾಲಕೃಷ್ಣ ಆಡಳಿತ ಮಂಡಳಿ

ಬೆಳ್ತಂಗಡಿ: ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ವೇದಿಕೆಯಲ್ಲಿಯೇ ಸ್ಥಳೀಯ ಶಾಸಕ ಹರೀಶ್ ಪೂಂಜ ಗ್ರಾಮದ ಮುಸ್ಲಿಮರ ವಿರುದ್ದ ಅತ್ಯಂತ ಅವಹೇಳನಕಾರಿ ಭಾಷಣ ಮಾಡಿದ  ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಂ ಮುಖಂಡರ ಜತೆ ದೇವಸ್ಥಾನದ ಆಡಳಿತ ಮಂಡಳಿಯು ಸಭೆ ನಡೆಸಿತು. ದೇವಸ್ಥಾನದ ಮುಖ್ಯಸ್ಥ ನಾಗಭೂಷಣ್…

ಭಾರತ ಪಾಕ್ ತಕ್ಷಣದಿಂದಲೇ   ಕದನ ವಿರಾಮ ಜಾರಿ; ಅಮೇರಿಕಾದ ಮದ್ಯಸ್ತಿಕೆಯಲ್ಲಿ ನಡೆದ ಸಭೆ..!!

ದೆಹಲಿ: ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಾಂಪ್ ಹೇಳಿರುವುದಾಗಿ ವರದಿಯಾಗಿದೆ. ಅಮೇರಿಕಾದ ಮದ್ಯಸ್ತಿಕೆಯಲ್ಲಿ ನಡೆದ ಈ ಸಭೆಯಲ್ಲಿ ಎರಡೂ ದೇಶಗಳು ಕದನ ವಿರಾಮ ನೀಡುವುದಾಗಿ ಅಮೇರಿಕಾ ಅಧ್ಯಕ್ಷ ಹೇಳಿದ್ದಾರೆ…

ಡಿಟಿವಿ ಕನ್ನಡ: ಕೊನೆಯ‌ ಗಟ್ಟಕ್ಕೆ ತಲುಪಿ ಕುತೂಹಲಕಾರಿ ಹಾಗೂ ವಿಜೃಂಭಣೆಯಿಂದ ನಡೆಯುತ್ತಿರುವ ಐಪಿಎಲ್-2025 ರದ್ದು

ಈ ವರ್ಷ ಐಪಿಎಲ್ ಇಲ್ಲ; ಭಾರತ ಪಾಕ್ ವಾರ್ ಸಂದರ್ಭ ಮನರಂಜನೆ ಬೇಡ ಎಂಬ ನಿರ್ಧಾರಕ್ಕೆ ಬಂದ ಬಿಸಿಸಿಐ

ಡಿಟಿವಿ ಕನ್ನಡ: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಭೀತಿ ಹಿನ್ನಲೆ ವಿದೇಶಿ ಆಟಗಾರರ ಭದ್ರತೆಯನ್ನು ಗಮನದಲ್ಲಿಟ್ಟು ಈ ಬಾರಿಯ 2025ನೇ ಸಾಲಿನ ಐಪಿಎಲ್ ಕ್ರಿಕೆಟ್ ಪಂದ್ಯಾಟವನ್ನು ಅರ್ಧದಲ್ಲೇ ಮೊಟಕುಗೊಳಿಸುವ ಮಹತ್ವದ ತೀರ್ಮಾನವನ್ನು ಬಿಸಿಸಿಐ  ತೆಗೆದುಕೊಂಡಿದೆ ಎಂದು ತಿಳಿಸಿದೆ. ಭಾರತ ಮತ್ತು…

error: Content is protected !!