dtvkannada

Category: ಕವನಗಳು

ಹಳೇ ಕಾಲದ ಅಳತೆ ಮಾಪಕ ಈ “ಕೊಂಡೆ”; ಈಗಲೂ ಹಲವು ಮನೆಗಳಲ್ಲಿ ಇರುವುದು ನಾ ಕಂಡೆ – ✍🏻ಎಸ್ ಪಿ ಬಶೀರ್ ಶೇಖಮಲೆ

ಕೆಲವರಿಗಂತೂ ಸಾಮಾಜಿಕ ಜಾಲ ತಾಣಗಳಲ್ಲಿ ಕವನ ಬರೆಯುವುದು ಗೀಚುವುದು ಎಂದರೆ ತುಂಬಾ ಹವ್ಯಾಸ ಈ ತರ ಬರೆಯುವವರ ಬರಹಕ್ಕೆ ಒಂದಷ್ಟು ಮಂದಿ ಕಾಯುತ್ತಿರುವುದು ಅವರಿಗೆ ಅಭಿಮಾನಿಗಳಿರುವುದು ಸಹಜ. ನಾವೀಗ ಪರಿಚಯಿಸುವ ಈ ವ್ಯಕ್ತಿ ಬರೆಯುವ ಬರಹ, ಕವನ, ಲೇಖನಗಳೆಲ್ಲವೂ ಪುರಾತನ ಕಾಲದ…

ಸಿರಾಜುದ್ದೀನ್ ಪರ್ಲಡ್ಕ ಬರೆದ ವಾಸ್ತವ ಕವನ; ನೀವೂ ಓದಿ

ಪ್ರತಿರೋಧ ಅಪರಾಧವಲ್ಲ, ಸದಾ ಮೌನ ಸಮಂಜಸವಲ್ಲ !✍🏻ಕವಿ: ಸಿರಾಜುದ್ದೀನ್ ಪರ್ಲಡ್ಕ ಹೆಣವನ್ನೇ ತುಳಿಯುವವರಯ್ಯಾಇವರಿಗೆ ಸತ್ಯ ಯಾವ ಲೆಕ್ಕವಯ್ಯಾ !! ಇದು ಇಂದು ನಿನ್ನೆಯ ವಿಕೃತಿಯಲ್ಲಅಸುರ ಮನಸ್ಥಿತಿ ಸಂಘಿಗಳಿಗೆಲ್ಲ !! ದೇಶ ಮೌನ ನಾನು ಮೌನಿಮಾನವ ಕುಲಕ್ಕೇ ಇದು ಹಾನಿ !! ನನ್ನ…

ಜಲೀಲ್ ಮುಕ್ರಿ ಬರೆದ ಕವನ ನೀವು ಓದಿ

ಬಾ..ನನ್ನ ಕೊಂದು ಬಿಡು.ಕವಿ: ಜಲೀಲ್ ಮುಕ್ರಿ ಮಾನವತೆ ಮರೆತ ಜಗತ್ತಲ್ಲಿವ್ಯರ್ಥ ಪದ ಪೋಣಿಸುತ್ತಿದ್ದೇನೆ… ಇಲ್ಲಿರುವ ಸ್ವರ್ಗಕ್ಕೆ ಬೆಂಕಿ ಹಚ್ಚಿಅಲ್ಲಿ ಸ್ವರ್ಗ ಹುಡುಕುತ್ತಿದ್ದೇನೆ.. ಸೃಷ್ಟಿಕರ್ತನಖುಷಿಪಡಿಸಲುಸೃಷ್ಟಿ ಯೊಂದಿಗೆ ಕ್ರೂರತೆ ತೋರಿಸುತ್ತಿದ್ದೇನೆ ಹಸಿದ ಹೊಟ್ಟೆ ಹರಿದ ಬಟ್ಟೆಆದರೂಜೀವಿಸಲು ಆವಕಾಶ ಕೊಡದೆನೀನೆಷ್ಟು ಕ್ರೂರಿಯಾದೆ… ಜಾತಿ ಧರ್ಮದದೈತ್ಯ ಅಲೆಯಬ್ಬಿಸಿ…

ಸಿರಾಜ್ ಗಡಿಯಾರ ಬರೆದ ವೈರಲ್ ಕವನ; ನೀವೂ ಓದಿ

✍ಸಿರಾಜ್ ಗಡಿಯಾರ. ರಾಮ ಮಂದಿರ ಭವ್ಯವಾಗಿಯೇ ನಿರ್ಮಾಣಗೊಳ್ಳಬಹುದು ಭಾರತದಲ್ಲಿ,ಸೀತೆಗೆ ರಕ್ಷಣೆ ಸಿಗಲು ಇನ್ನೆಷ್ಟು ವರ್ಷ ಕಾಯಬೇಕು. ಮಸೀದಿ ಮಿನಾರಗಳು ಕಣ್ಣು ಕುಕ್ಕುವಂತೆಎಷ್ಟು ಸಾಧ್ಯವೋ ಅಷ್ಟೆತ್ತರ ಗಗನ ಚುಂಬಿಸುವಂತೆ ನಿಂತಿದೆ,ಮಗಳ ಮದುವೆಗೆ ಊರೂರು ತಿರುಗುವತಂದೆಯ ಮುಖದಲಿ ನಗು ಮೂಡುವಂತಾಗಲುಇನ್ನೆಷ್ಟು ವರ್ಷ ಕಾಯಬೇಕು. ಕಡಿ‌…

ವೀಕೆಂಡ್ ಕರ್ಪ್ಯೂ ಬಗ್ಗೆ ಜಲೀಲ್ ಮುಕ್ರಿ ಗೀಚಿದ ಬರಹ; ನೀವು ಓದಿ

ವೀಕೆಂಡ್ ಕರ್ಫ್ಯೂ ಮಾನ ಇಲ್ಲದವರಿಗೆಕುಡಿದು ಚರಂಡಿಗೆ ಬೀಳುವವರಿಗೆಬಟ್ಟೆ ಯಾಕೆ ?ಮುಂದೆ ಹೆಜ್ಜೆಯಿಡದವರಿಗೆನಿಶ್ಚಲ ಆಡಳಿತಕ್ಕೆ ಚಪ್ಪಲಿ ಯಾಕೆ ? ಜನ ಸಾಮಾನ್ಯರಸಂಪರ್ಕ ಬೇಡದವರಿಗೆಮೊಬೈಲ್ ಯಾಕೆ ?ಅಗತ್ಯ ಅನಗತ್ಯ ವಸ್ತುತಿಳಿಯದವರಿಗೆ ಹಾಲು/ ಆಲ್ಕೋಹಾಲ್ವ್ಯತ್ಯಾಸ ತಿಳಿದಿರಬೇಕೆ..? ತಿಂಗಳ ಸಂಬಳಸರಿಯಾಗಿ ಏಸಿ ರೂಮೊಳಗೆ ಕುಳಿತುಸಿಗುವವರಿಗೆಬಡವರ ಹಸಿವು ತಿಳಿಸುವುದ್ಯಾಕೆ..?ಪಾಸಿಟಿವ್…

You missed

error: Content is protected !!