IPL ಹರಾಜು 2023; ದಾಖಲೆಯ ಮೊತ್ತಕ್ಕೆ ಹರಾಜಾದ ಸ್ಯಾಮ್ ಕರನ್..!
IPL2023: ಐಪಿಎಲ್ 2023 ರ ಮಿನಿ ಹರಾಜು ಪ್ರಾರಂಭವಾಗಿದ್ದು, 10 ಫ್ರಾಂಚೈಸಿಗಳು ತಮ್ಮ ತಂಡವನ್ನು ಪೂರ್ಣಗೊಳಿಸಲು ಇಂದು ಹರಾಜಿಗೆ ಎಂಟ್ರಿಕೊಟ್ಟಿವೆ. ಐಪಿಎಲ್ ಹರಾಜಿನಲ್ಲಿ 2 ಕೋಟಿ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸ್ಯಾಮ್ ಕರನ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್, ಎಸ್ಆರ್ಹೆಚ್, ಮುಂಬೈ…