ಟೂತ್ ಪೇಸ್ಟ್ ಬದಲಿಗೆ ಇಲಿ ವಿಷದಲ್ಲಿ ಹಲ್ಲುಜ್ಜಿದ ಯುವತಿ ಸಾವು; ನಿದ್ದೆ ಕಣ್ಣಿನಲ್ಲಾದ ದಾರುಣ ಘಟನೆ
ಟೂತ್ ಪೇಸ್ಟ್ ಎಂದು ತಪ್ಪಾಗಿ ಭಾವಿಸಿ ಇಲಿ ವಿಷದಲ್ಲಿ ಬ್ರಷ್ ಮಾಡಿ ಯುವತಿಯೊಬ್ಬಳು ಮೃತಪಟ್ಟಿರುವ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ. ಹೀಗೆ ದಾರುಣವಾಗಿ ಸಾವನ್ನಪ್ಪಿರುವ ಹುಡುಗಿಯ ಹೆಸರು ಅಫ್ಸಾನಾ ಖಾನ್(18) ಎಂದು ತಿಳಿದುಬಂದಿದೆ. ಮುಂಬೈ ಧಾರವಿ ಪ್ರದೇಶದಲ್ಲಿ ವಾಸಿಸುತ್ತಿದ್ದ 18 ವರ್ಷದ…