ಅವಿವಾಹಿತ ಯುವತಿ ಅವಧಿಗಿಂತ ಮೊದಲೇ ಪ್ರಸವ: ಡಿಎನ್ ಎ ಪರೀಕ್ಷೆಗೆ ಮುಂದಾದ ಪೊಲೀಸರು!
ಶಿವಮೊಗ್ಗ: ಯುವತಿಯೋರ್ವಳು ಪ್ರಸವದ ವೇಳೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹೆರಿಗೆಯಾದ ಎರಡು ಗಂಟೆಯ ಒಳಗಾಗಿ ತಾಯಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದ್ದಾರೆ. ಯುವತಿಯು ಅವಿವಾಹಿತೆಯಾಗಿದ್ದು, ಕುಟುಂಬದವರಲ್ಲಿ ನೋವಿನ ಜೊತೆ ಚಿಂತೆಗೀಡನ್ನಾಗಿಸಿದೆೆ.ಇತ್ತ ಯುವತಿಯ ಪ್ರೇಮ ಪ್ರಕರಣಗಳ ಹಿನ್ನೆಲೆಯಲ್ಲಿ ಯುವತಿ…