ಎಸ್ಸೆಸ್ಸೆಪ್ ರೆಂಜಲಾಡಿ-ಕೂಡುರಸ್ತೆ ಶಾಖೆಯ ವತಿಯಿಂದ ದ್ವಜ ದಿನಾಚರಣೆ.
ರೆಂಜಲಾಡಿ, ಸೆ.19: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಪೆಡರೇಶನ್ (ರಿ)ರೆಂಜಲಾಡಿ ಶಾಖೆಯ ವತಿಯಿಂದ ಎಸ್ಸೆಸ್ಸೆಪ್ ದ್ವಜದಿನಾಚರಣೆಯನ್ನು ಆಚರಿಸಲಾಯಿತು.ಎಸ್’ವೈ ಎಸ್ ಶಾಖಾದ್ಯಕ್ಷ ಇಬ್ರಾಹಿಮ್ ಮುಸ್ಲಿಯಾರ್ ಕೂಡುರಸ್ತೆ ದ್ಜಜಾರೋಹಣ ಮಾಡಿದರು.ಅಗಲಿದ ನಾಯಕ, ಕಾರ್ಯಕರ್ತರನ್ನು ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಪ್ ಕುಂಬ್ರ ಸೆಂಟರ್ ಕೋಶಾದಿಕಾರಿ ಮಹಮ್ಮದ್ ಕೆಜಿಎನ್,…