ಕುರ್-ಆನ್ ಬಗ್ಗೆ ತಿಳಿದವನಿಂದ ಇಲ್ಲಿ ನೀಚ ಕೃತ್ಯ ಉಂಟಾಗಲು ಸಾದ್ಯವಿಲ್ಲ-ಮಸ್ಹೂದ್ ಸಖಾಫಿ ಗೂಡಲ್ಲೂರ್
SYS ತೆಕ್ಕಾರು ಬ್ರಾಂಚ್ ಹಮ್ಮಿಕೊಂಡ ಎರಡು ದಿನಗಳ ಕಾರ್ಯಕ್ರಮ ಪ್ರೌಢ ಸಮಾರೋಪ
ಉಪ್ಪಿನಂಗಡಿ: ತಾಳ ತಪ್ಪುತ್ತಿರುವ ಆಧುನಿಕ ಯುಗದ ಯುವತ್ವವೂ ಕುರ್-ಆನ್ ಮೂಲಕ ಆಧ್ಯಾತ್ಮಿಕತೆ ಮತ್ತು ಶಾಂತಿಯತ್ತ ಮುಖ ಮಾಡಬೇಕೆಂದು ಹಾಫಿಳ್ ಮಸ್ಹೂದ್ ಸಖಾಫಿ ಗೂಡಲ್ಲೂರ್ ಕುರ್-ಆನ್ ಸಂದೇಶ ನೀಡಿದರು. ಇವರು ಸುನ್ನೀ ಯುವಜನ ಸಂಘ ತೆಕ್ಕಾರು ಬ್ರಾಂಚ್ ಹಮ್ಮಿಕೊಂಡ ಜಲಾಲಿಯ್ಯ ವಾರ್ಷಿಕ ಕಾರ್ಯಕ್ರಮದ…