ಮರ್‌ಹೂಮ್ ಖಾದರ್ ಹಾಜಿ ಕೆನರಾ ಸ್ಮರಣಾರ್ಥ ರೋಗಿಗಳಿಗೆ ಅವಶ್ಯವಿರುವ ಉಪಕರಣಗಳ ಕೊಡುಗೆ
ಪುತ್ತೂರು: ಮರ್‌ಹೂಮ್ ಖಾದರ್ ಹಾಜಿ ಕೆನರಾ ಸ್ಮರಣಾರ್ಥ ಅಪ್ಝಲ್ ಕುಂಟುದ ಶಾಪ್ ಕೂರ್ನಡ್ಕ ಅವರಿಂದ MNG ಫೌಂಡೇಶನ್ (ರಿ) ಸಂಸ್ಥೆಗೆ ರೋಗಿಗಳಿಗೆ ಅವಶ್ಯವಿರುವ ಉಪಕರಣಗಳನ್ನು ಕೊಡುಗೆಯಾಗಿ ನೀಡಿದರು. ಬಡ ರೋಗಿಗಳಿಗೆ ಅವಶ್ಯಕವಿರುವ ವೀಲ್ ಚ್ಯಾರ್, ವಾಕರ್, ಮೂರು ಸ್ಟಿಕ್, ಕೊಮೊಡೊ ಗಳನ್ನು…