dtvkannada

Month: January 2022

ಹುಟ್ಟುಹಬ್ಬದ ದಿನದಂದೇ ಮಸಣ ಸೇರಿದ 19 ವರ್ಷದ ಯುವತಿ; ಬೆಳಂ ಬೆಳಗ್ಗೆ ನಡೆಯಿತು ದಾರುಣ ಘಟನೆ!

ಬೆಂಗಳೂರು: ಬೈಕ್ ನಲ್ಲಿ ಹೋಗುತ್ತಿದ್ದ ಯುವತಿ ಆಯತಪ್ಪಿ ಬಿದ್ದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ವಾಹನವೊಂದು ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಹೆಬ್ಬಾಳ‌ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ‌. ಹೆಬ್ಬಾಳದ ಭದ್ರಪ್ಪ ಲೇಔಟ್ ನಿವಾಸಿ ಮಹಶ್ರೀ…

ಇಳಿ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 85 ವರ್ಷದ ವರ ಮತ್ತು 65 ವರ್ಷದ ವಧು

ಮೈಸೂರು: ಅಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಮನೆ ಮಂದಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ವಿಚಿತ್ರವೆಂದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರನಿಗೆ 85 ವರ್ಷ, ವಧುವಿಗೆ 65 ವರ್ಷ. ಈ ಹಿರಿಯರ ಮಧುವೆಗೆ ಸಾಕ್ಷಿಯಾಗಿದ್ದು ನಗರದ ಉದಯಗಿರಿಯ ಗೌಸಿಯಾ ನಗರ. ಗೌಸಿಯಾನಗರದ ಹಾಜಿ…

ಮಂಗಳೂರು: ಬ್ಯಾಂಕಿಗೆ ಹೋಗಿ ನಾಪಾತ್ತೆಯಾಗಿದ್ದ ಯುವತಿ ಮೈಸೂರಿನಲ್ಲಿ ಪತ್ತೆ

ಮಂಗಳೂರು: ಕಳೆದ ಎರಡು ದಿನಗಳ ಹಿಂದೆ ಬೆಳ್ಳಾರೆ ಮೂಲದ ಮಹಿಳೆಯೊಬ್ಬರು ತನ್ನ ಸಹೋದರಿಯೊಂದಿಗೆ ಮಂಗಳೂರಿಗೆ ಬಂದಿದ್ದು ಉರ್ವ ಸ್ಟೋರ್ ಬಳಿಯ ಬ್ಯಾಂಕಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಬಳಿಕ ನಾಪತ್ತೆಯಾಗಿದ್ದ ಪ್ರಕರಣ ಇಂದು ಮಹಿಳೆ ಪತ್ತೆಯಾಗುವ ಮೂಲಕ ಸುಖಾಂತ್ಯ ಕಂಡಿದೆ.…

ಹೈಕೋರ್ಟ್ ನಿವೃತ್ತ ನ್ಯಾಯಾಧಿಶ ಕೆ.ಎಲ್.ಮಂಜುನಾಥ್ ಹೃದಯಾಘಾತದಿಂದ ಸಾವು

ಬೆಂಗಳೂರು: ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ K.L.ಮಂಜುನಾಥ್ ತಡರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸದಲ್ಲಿ ಮಧ್ಯಾಹ್ನ 12 ಗಂಟೆವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ 3 ಗಂಟೆಗೆ ನೆಲಮಂಗಲದ ತೋಟದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ನಿವೃತ್ತ ನ್ಯಾ.ಮಂಜುನಾಥ್, ಗಡಿ…

ತನ್ನ ಪ್ರೀಯತಮೆಯ ತಾಯಿಗೆ ಕಿಡ್ನಿ ದಾನ ಮಾಡಿದ ಅಮರ ಪ್ರೇಮಿ; ಪ್ರೀತಿ ,ಪ್ರೇಮ ಅತಿಂದ ಇವಳು ಮುಂದೆ ತೋರಿಸಿಯೇ ಬಿಟ್ಟಳು ಅವಳ ನೈಜ ಮುಖವಾಡ!?

ಪ್ರೀತಿ ಎಂದರೆ ಹಾಗೆ ಅದೇನೋ ಒಂದು ಸುಮಧುರ ಭಾವ..ಅದನ್ನು ಜೀವಿಸುವ ಪ್ರತಿ ಜೀವಿಗಳಿಗೂ ಅದೋಂಥರಾ ಭೂ ಲೋಕದ ಮೇಲಿನ ಅತೀ ಸುಂದರ ಬಾಂಧವ್ಯ. ಬೆಳಕಿಲ್ಲದ ದಾರಿಯಲ್ಲಿ ನಡೆಯುವೆ ಆದರೆ ಪ್ರೀತಿಯೇ ಇಲ್ಲದ ದುರ್ಗಮ ದಾರಿಯಲ್ಲಿ ನಡೆಯಲು ಆಗೋದಿಲ್ಲ ಎಂಬುದು ಪ್ರತಿ ಪ್ರೇಮಿಯ…

ಮಾಜಿ ಪ್ರಧಾನಮಂತ್ರಿ ದೇವೇಗೌಡರಿಗೆ ಕೊರೋನ ಪಾಸಿಟಿವ್; ಆಸ್ಪತ್ರೆಗೆ ದಾಖಲು

ಬೆಂಗಳೂರು: ದೇಶದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವೇಗೌಡರು ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ಎರಡನೇ ಅಲೆಯಲ್ಲೂ ಕೂಡ ದೇವೇಗೌಡರಿಗೆ ಕೊರೋನಾ ಸೋಂಕು ತಗುಲಿತ್ತು. ಕೆಮ್ಮು ಇದ್ದ…

ಯುವ ಜನತಾ ದಳ ದ.ಕ ಜಿಲ್ಲಾ ವತಿಯಿಂದ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಯವರ ಹುಟ್ಟು ಹಬ್ಬ ಆಚರಣೆ

ಮಂಗಳೂರು: ಯುವ ಜನತಾದಳ ರಾಜ್ಯಾಧ್ಯಕ್ಷರು ನಮ್ಮೆಲ್ಲರ ನಾಯಕರೂ ಯುವ ರಾಜ ನಿಖಿಲ್ ಕುಮಾರಸ್ವಾಮಿ ಯವರ ಹುಟ್ಟು ಹಬ್ಬದ ಪ್ರಯಕ್ತ ಇಂದು ಯುವ ಜನತಾ ದಳದ ದ.ಕ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ನೇತ್ರತ್ವದಲ್ಲಿ ನಗರದಲ್ಲಿರುವ ನಿರಾಸಕ್ತರಿಗೆ ಊಟ ಹಂಚುವುದರ ಮುಖಾಂತರ ಹುಟ್ಟು ಹಬ್ಬವನ್ನು…

ಪಿ.ಎಸ್.ಐ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬದ್ರುನ್ನೀಶಾ ಕುಂತೂರು ಇವರಿಗೆ ಮಸ್ಜಿದುಲ್ ಬಾರಿ ಜುಮ್ಮಾ ಮಸೀದಿ ಹಾಗೂ SKSSF ನೆಕ್ಕರೆ ಅಲಂಕಾರು ಶಾಖೆ ವತಿಯಿಂದ ಸನ್ಮಾನ

ಕಡಬ: ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆ (ಪಿ.ಎಸ್.ಐ) ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿ ತಮ್ಮ ಊರಿಗೆ ಹಾಗೂ ಕುಟುಂಬಕ್ಕೆ ಹೆಮ್ಮೆಪಡವಂತಹ ಸಾಧನೆಯನ್ನು ಮಾಡುವ ಮೂಲಕ ಕೊಂತೂರಿನ ಬದ್ರುನ್ನೀಶಾ ಎಂಬವರು ಯಶಸ್ವಿಯಾಗಿದ್ದಾರೆ. ಇವರನ್ನು ನೆಕ್ಕರೆ ಜುಮ್ಮಾ ಮಸೀದಿ ಆಡಳಿತ…

ಓಮಿಕ್ರಾನ್ ಹಿನ್ನೆಲೆ; ಫೆಬ್ರವರಿಯಲ್ಲಿ ನಡೆಯಬೇಕಾಗಿದ್ದ ಬೈತಡ್ಕ ಉರೂಸ್ ಮುಂದೂಡಿಕೆ

ಕಡಬ: ಕಡಬ ತಾಲೂಕಿನ ಇತಿಹಾಸ ಪ್ರಸಿದ್ಧ ಬೈತಡ್ಕ ದರ್ಗಾ ಶರೀಫಿನಲ್ಲಿ ಅಂತ್ಯವಿಶ್ರಾಂತಿ ಹೊಂದುತ್ತಿರುವ ಮಶ್‌ಹೂರ್ (ರ) ಅವರ ಹೆಸರಿನಲ್ಲಿ ಐದು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉದಯಸ್ತಮಾನ ಉರೂಸ್ ಇದೇ ಫೆಬ್ರವರಿ 6ರಿಂದ ನಡೆಸಲು ಕಮೀಟಿಯಿಂದ ತಿರ್ಮಾನ ಕೈಗೊಂಡಿದ್ದರು. ಈ ಮೊದಲು ಉರೂಸ್…

ಬೊಲೆರೋ ಜೀಪ್ ಹಾಗೂ ಲಾರಿ ನಡುವೆ ಭೀಕರ ರಸ್ತೆ ಅಪಘಾತ; ಐವರು ದಾರುಣ ಸಾವು

ಸೋನಾಪುರ (ಒಡಿಶಾ): ಬೊಲೆರೋ ಜೀಪ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದ ವರನ ಕಡೆಯ ಐದು ಮಂದಿ ಸಾವನ್ನಪ್ಪಿ ಮತ್ತೆ ಐವರು ಗಂಭೀರ ಗಾಯಗೊಂಡ ಘಟನೆ ಶನಿವಾರ ನಸುಕಿನ ವೇಳೆ ಸಂಭವಿಸಿದೆ. ಸೋನಾಪುರ್…

error: Content is protected !!