ನಾಳೆ ಹಿಜಾಬ್ ತೀರ್ಪು ಹಿನ್ನೆಲೆ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿ; SDPI ಆಯೋಜಿಸಿದ್ದ ಬೆಳ್ತಂಗಡಿ To ಮಂಗಳೂರು ಪಾದಯಾತ್ರೆ ಮುಂದೂಡಿಕೆ
ಮಂಗಳೂರು: ಬಾರಿ ಚರ್ಚೆಗೊಳಗಾಗಿದ್ದ ಹಿಜಾಬ್ ವಿವಾದದ ಬಗ್ಗೆ ನಾಳೆ ಹೈಕೊರ್ಟ್ ತೀರ್ಪು ನೀಡಲಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಾದ್ಯಂತ ಸೆಕ್ಷನ್ ಜಾರಿಯಾಗಿರುವ ಹಿನ್ನೆಲೆ SDPI ಆಯೋಜಿಸಿದ್ದ ಪಾದಯಾತ್ರೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ…