ಅಪ್ಪನ ಜೊತೆ ಜಗಳ; ಜೋಕಾಲಿಯಲ್ಲೇ ನೇಣಿಗೆ ಶರಣಾದ 4ನೇ ತರಗತಿ ವಿದ್ಯಾರ್ಥಿ
ಆಲ್ದೂರು: ಅಪ್ಪನ ಜೊತೆ ಜಗಳವಾಡಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಜೋಕಾಲಿಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಚೇತನ್ (9) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಈತ ಆಲ್ದೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿ…