dtvkannada

Month: March 2022

ಮಂಗಳೂರು: ಕೆಲಸಕ್ಕೆ ಹೋಗುತ್ತೇನೆಂದು ಹೊರಹೋದ ವಿವಾಹಿತ ಮಹಿಳೆ ನಾಪತ್ತೆ

ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್‌ಗೆ ಹೋಗಿ ಬರುತ್ತೇನೆ ಎಂದು ಹೇಳಿದ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾದ ಬಗ್ಗೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರ್ಷಿತಾ ಸಾಲ್ಯಾನ್ (30) ನಾಪತ್ತೆಯಾದ ಮಹಿಳೆ. ಇವರು ಮಾ.07 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಕುಳಾಯಿ ಗ್ರಾಮದ…

ಯುವಕನನ್ನು ಮರಕ್ಕೆ ಕಟ್ಟಿ ಆತನ ಕಣ್ಣೆದುರೇ ಪ್ರೇಯಸಿಯನ್ನು ಅತ್ಯಾಚಾರಗೈದ ಕುಡುಕರ ಗ್ಯಾಂಗ್

ಪಲ್ಲಿಪಾಲೆಂ: ಯುವಕನನ್ನು ಮರಕ್ಕೆ ಕಟ್ಟಿ ಆತನ ಕಣ್ಣೆದುರೇ ಆತನ ಪ್ರೇಯಸಿಯನ್ನು ಕುಡುಕರ ಗ್ಯಾಂಗ್ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ಪಲ್ಲಿಪಾಲೆಂ ಬೀಚ್ನಲ್ಲಿ ನಡೆದಿದೆ. ಯುವತಿಯೊಬ್ಬಳು ತನ್ನ ಪ್ರೇಮಿಯ ಜೊತೆ ಬೀಚ್ಗೆ ಹೋಗಿದ್ದಾಳೆ. ಇದನ್ನು ಗಮನಿಸಿದ ಕುಡುಕರ ಗ್ಯಾಂಗ್ ಮೋಜು –…

ಉಡುಪಿ: ಮಲ್ಪೆಯ ಬಂದರಿನಲ್ಲಿ ಬರೋಬ್ಬರಿ 250 ಕೆ.ಜಿಯ ಗರಗಸ ಮೀನು ಪತ್ತೆ; ಮೀನನ್ನು ನೋಡಲು ಮುಗಿಬಿದ್ದ ಸಾರ್ವಜನಿಕರು..!!

ಉಡುಪಿ: ಮಲ್ಪೆ ಬಂದರಿನಲ್ಲಿ ನೋಡಲು ಭಯಾನಕವಾಗಿ ಕಾಣುವ ಬರೋಬ್ಬರಿ 250 ಕೆ.ಜಿ ತೂಕದ ಅಪರೂಪದ ಮೀನೊಂದು ಪತ್ತೆಯಾಗಿದೆ. ತನ್ನ ಗಾತ್ರ ಮಾತ್ರವಲ್ಲ ನೋಡಲು ಕೂಡ ಭಯಾನಕವಾಗಿ ತೋರುವ ಈ ಮೀನು ಬಂದರಿನಲ್ಲಿ ನೆರೆದಿದ್ದ ಮೀನುಗಾರರ ಅಚ್ಚರಿಗೆ ಕಾರಣವಾಗಿದೆ. ಮೀನು ಹಿಡಿಯಲು ತೆರಳಿದ್ದ…

ಕಾಸರಗೋಡು: ಬೈಕ್ ಮತ್ತು ಟೆಂಪೋ ಭೀಕರ ಅಪಘಾತ-ಇಬ್ಬರು ಯುವಕರು ದುರ್ಮರಣ

ಕಾಸರಗೋಡು: ಬೈಕ್ ಮತ್ತು ಟೆಂಪೋ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟ ಘಟನೆ ನಿನ್ನೆ ತಡ ರಾತ್ರಿ ಮೇಲ್ಪರಂಬ ಠಾಣಾ ವ್ಯಾಪ್ತಿಯ ಕಳ್ನಾಡ್ ಪೇಟೆ ಎಂಬಲ್ಲಿ ನಡೆದಿದೆ. ಪೆರಿಯ ನಡುವೆಟ್ಟುಪಾರ ನಿವಾಸಿ ಎನ್.ಎ.ಪ್ರಜೀಶ್ (21) ಮತ್ತು ಪಳ್ಳಿಕೆರೆ ಸಿ.ಎಚ್.ನಗರದ ಅನಿಲ್…

ಕಾರು ಅಪಘಾತ: ಸಂಸದರ ಮಗ ಸ್ಥಳದಲ್ಲೇ ಸಾವು‌-ಮತ್ತೋರ್ವ ಗಂಭೀ

ಚೆನ್ನೈ: ಇಂದು ನಸುಕಿನ ಜಾವ ಸಂಭವಿಸಿದ ಕಾರು ಅಪಘಾತದಲ್ಲಿ ಡಿಎಂಕೆ ರಾಜ್ಯಸಭಾ ಸದಸ್ಯ ಎನ್ ಆರ್ ಇಳಂಗೋವ ಅವರ ಪುತ್ರ ರಾಕೇಶ್ ಇಳಂಗೋವ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಆತನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಕೇಶ್ ಮತ್ತು ಆತನ ಸ್ನೇಹಿತ ಪುದುಚೇರಿಗೆ ತೆರಳುವಾಗ ನಸುಕಿನ…

ತಿಂಡಿ, ತಿನಿಸು ಪ್ಯಾಕೆಟ್ಗಳಲ್ಲಿ ಗಾಂಜಾ ಇಟ್ಟು ಮಾರಾಟ; 8 ಲಕ್ಷ ರೂ. ಮೌಲ್ಯದ ಗಾಂಜಾ ವಶ

ಬೆಂಗಳೂರು: ತಿಂಡಿ ತಿನಿಸು ಪ್ಯಾಕೆಟ್‌ನಲ್ಲಿ ಗಾಂಜಾ ಇಟ್ಟು ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಆರೋಪಿಯನ್ನ ಬಂಧಿಸಲಾಗಿದೆ. 8 ಲಕ್ಷ ರೂಪಾಯಿ ಮೌಲ್ಯದ 7 ಕೆಜಿ ಗಾಂಜಾ, ತೂಕದ ಯಂತ್ರ, ಮೊಬೈಲ್ ಫೋನ್​ನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 5, 10 ,20…

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ; ಆಡಳಿತರೂಢ ಕಾಂಗ್ರೆಸ್‌ಗೆ ಭಾರೀ ಮುಖಭಂಗ, AAPಗೆ ಪಂಜಾಬ್ ಗದ್ದುಗೆ

ನವದೆಹಲಿ: ಪಂಚರಾಜ್ಯ ಚುನಾವಣಾ ಮತಎಣಿಕೆ ಗುರುವಾರ (ಮಾರ್ಚ್ 08) ಬೆಳಗ್ಗೆ ಆರಂಭಗೊಂಡಿದ್ದು, ಉತ್ತರಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಭಾರೀ ಮುನ್ನಡೆ ಸಾಧಿಸಿದೆ. ಪಂಜಾಬ್ ನಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸ್ಪಷ್ಟ ಬಹುಮತ…

ನವದೆಹಲಿ: ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯನ್ನು ಹತ್ಯೆಗೈದು ಜೀವಾವಧಿ ಶಿಕ್ಷೆಯಲ್ಲಿದ್ದ ಆರೋಪಿಗೆ ಜಾಮೀನು ಮಂಜೂರು

ನವದೆಹಲಿ: ಭಾರತ ದೇಶದ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಎ. ಜಿ. ಪೇರರಿವಾಲನ್‌ಗೆ ಜಾಮೀನು ಮಂಜೂರು ಮಾಡಿದೆ. ಹತ್ಯೆ ಪ್ರಕರಣದ 7 ಅಪರಾಧಿಗಳಲ್ಲಿ ಪೇರರಿವಾಲನ್ ಒಬ್ಬರಾಗಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ನ್ಯಾಯಮೂರ್ತಿ ನಾಗೇಶ್ವರರಾವ್ ಮತ್ತು ನ್ಯಾಯಮೂರ್ತಿ ಬಿ.…

ಮಾರ್ಚ್ 10 ಕ್ಕೆ ಅಹ್ಸನಿ ಉಸ್ತಾದ್ ಕುಂಬ್ರಕ್ಕೆ.

ಪುತ್ತೂರು: ಮಶಾಯಿಖರು ಮಾರ್ಗದರ್ಶಿಗಳು ಎಂಬ ವಿಷಯದಲ್ಲಿ ಕೇರಳ ಕರ್ನಾಟಕದಲ್ಲಿ ಖಾದಿಮುಸುನ್ನ ಝಾವಿಯತುಸೂಫಿಯ ಅಧೀನ ನಡೆಯುತ್ತಿರುವ ಸೂಫಿ ಪ್ರವಚನ ಮಾರ್ಚ್ 10 ಗುರುವಾರ ಸಂಜೆ ಪುತ್ತೂರಿನ ಕುಂಬ್ರದ ಅಬ್ರಾಡ್ ಹಾಲ್ ಮುಂಭಾಗ ಸೂಫಿ ಮತ ಪ್ರವಚನ ನಡೆಯಲಿದೆ. ಅಬ್ದುಲ್ ಸಮದ್ ಅನ್ವರಿ ಉದ್ಘಾಟಿಸಿ…

ಹಲ್ಲುಜ್ಜುತ್ತಿದ್ದಾಗ ಜಾರಿ ಬಿದ್ದ ಮಹಿಳೆ; ಗಂಟಲಿಂದ ಹೊರಬಂದ ಟೂತ್‌ ಬ್ರಶ್‌!

ಕಾಂಚಿಪುರಂ: ಹಲ್ಲುಜ್ಜುತ್ತಿದ್ದಾಗ ಕಾಲು ಜಾರಿ ಬಿದ್ದ ಪರಿಣಾಮ ಟೂತ್‌ಬ್ರಶ್‌ ಗಂಟಲಿನಿಂದ ಹೊರಬಂದು ಬಾಯಿಯೊಳಗೆ ಸಿಕ್ಕಿ ಗಂಭೀರ ಮಹಿಳೆಯೊಬ್ಬರು ಗಾಯಗೊಂಡ ಘಟನೆ ತಮಿಳುನಾಡಿನ ಕಾಂಚೀಪುರಂನಲ್ಲಿ ನಡೆದಿದೆ. ಗಾಯಗೊಂಡ ಮಹಿಳೆಯನ್ನು ರೇವತಿ (34) ಎಂದು ಗುರುತಿಸಲಾಗಿದೆ.ಮಾ.8ರಂದು ಬೆಳಗ್ಗೆ ಹಲ್ಲುಜ್ಜುವ ವೇಳೆ ಮಹಿಳೆಯೊಬ್ಬರು ಕಾಲು ಜಾರಿ…

error: Content is protected !!