dtvkannada

Month: April 2022

ಮೊಬೈಲ್ ಹೆಚ್ಚು ಬಳಸುತ್ತಿದ್ದ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪತಿರಾಯ

ಬೆಂಗಳೂರು: ಹೆಚ್ಚು ಮೊಬೈಲ್ ಬಳಸುತ್ತಿದ್ದ ಪತ್ನಿಯ ಮೇಲೆ ಕೋಪಗೊಂಡ ಪತಿರಾಯ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವನಜಾಕ್ಷಿ (31) ಕೊಲೆಯಾದ ಮಹಿಳೆ. ಈ ಸಂಬಂಧ ಪತಿ ಅಶೋಕ (37) ಅವರನ್ನು ಪೊಲೀಸರು ಬಂಧಿಸಿದ್ದಾರೆ. ‘ತುಮಕೂರು…

ಮಂಗಳೂರು: ದರ್ಗಾ ನವೀಕರಣದ ವೇಳೆ ಹಿಂದೂ ದೇವರ ಗುಡಿ ಪತ್ತೆ ಆರೋಪ; ಮಸೀದಿ ನವೀಕರಣ ಕೆಲಸಕ್ಕೆ ತಡೆಯೊಡ್ಡಿದ ವಿಶ್ವ ಹಿಂದು ಪರಿಷತ್

ಮಂಗಳೂರು: ಮಸೀದಿಯೊಳಗೆ ಹಿಂದು ದೇವರಿಗೆ ಸಂಭಂದಪಟ್ಟ ಶಿಲೆಯ ಕುರುಹುಗಳು ಇದೆಯೆಂದು ಆರೋಪಿಸಿ ನವೀಕರಣಕ್ಕೆ ಹಿಂದು ಸಂಘಟನೆಗಳು ಅಡ್ಡಿಪಡಿಸಿದ ಘಟನೆ ಮಂಗಳೂರು ಸಮೀಪದ ಮಳಲಿ‌ ಎಂಬಲ್ಲಿ ನಡೆದಿದೆ. ಪುರಾತನ ಕಾಲದ ಹಳೆಯ ಮಸೀದಿಯನ್ನು ಕೆಡವಿ ಹೊಸ ಮಸೀದಿ ನಿರ್ಮಿಸುವ ತೀರ್ಮಾನವನ್ನು ಕೈಗೊಂಡು ಅದರಂತೆ…

ನಾಳೆಯಿಂದ ಮೇ 18 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವ ಸ್ಥಳಗಳಲ್ಲಿ ಸೆಕ್ಷನ್ 144 ಜಾರಿ; ಪೊಲೀಸ್ ಆಯುಕ್ತ ಎನ್.ಶಶಿಕುಮಾರ್..!!

ಮಂಗಳೂರು: ಶಾಲಾ ಕಾಲೇಜುಗಳಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಹಿನ್ನೆಲೆ ನಾಳೆಯಿಂದ ಮೇ 18 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ನಿಷೇಧಾಜ್ಞೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಹಾಗೂ ಅನುಮಾನಗಳಿಗೆ ಆಸ್ಪದವಿಲ್ಲದೇ ಪರೀಕ್ಷೆಯನ್ನು…

ಮೂರ್ಛೆ ಹೋಗಿ ಚಲಿಸುತ್ತಿರುವ ರೈಲಿನ ಕೆಳಗೆ ಬಿದ್ದ ಮಹಿಳೆ; ಪವಾಡಸದೃಶ ಪಾರು- ಸಿಸಿಟಿವಿ ವಿಡಿಯೋ ವೈರಲ್

ಮಹಿಳೆಯೋರ್ವರು ಚಲಿಸುತ್ತಿರುವ ರೈಲಿನ ಅಡಿಗೆ ಬಿದ್ದ ವಿಡಿಯೋವೊಂದು ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅರ್ಜೆಂಟೀನಾದಲ್ಲಿ ಘಟನೆ ನಡೆದಿದ್ದು, ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ಯೂನಸ್ ಐರಿಸ್‌ನ ನಿಲ್ದಾಣವೊಂದರಲ್ಲಿ ಘಟನೆ ನಡೆದಿದ್ದು, ರೈಲೊಂದು ನಿಲ್ದಾಣಕ್ಕೆ ಬರುತ್ತಿರುವ ವೇಳೆ ಮಹಿಳೆಯೋರ್ವರು ಮೂರ್ಛೆ ತಪ್ಪಿ ಬಿದ್ದಿದ್ದಾರೆ.…

ಪ್ರತಿರೋಧ ಬೇರೆ ಪ್ರತಿಕಾರ ಬೇರೆ – ಹುಸೇನ್

ದೆಹಲಿಯಲ್ಲಿ ನಿನ್ನೆ ಈ ಘಟನೆ ಆದ ನಂತರ ಹಲವಾರು ಜನರು ಕವಿತೆ ಬರೆಯುವವರು ಎಲ್ಲಿ?, ಕತೆ ಬರೆಯುವವರು ಎಲ್ಲಿ?, ಈಗ ಕರುಣೆ ಬರುವುದಿಲ್ಲವೇ? ಇದಕ್ಕೆ ಅವರ ಮನಸ್ಸು ಕರಗುವುದಿಲ್ಲವೇ? ಎಂದೆಲ್ಲಾ ಪ್ರಶ್ನಿಸುತ್ತಾ, ‘ಪ್ರತಿರೋಧ ತಪ್ಪಲ್ಲ’ ಎನ್ನುತ್ತಾ ಏನೇನೋ ಕತೆ ಬರಿತಾ ಇದ್ದಾರೆ.…

ಮೊಬೈಲ್ ರಿಚಾರ್ಜ್ ಮಾಡಿಸಿಕೊಡಲಿಲ್ಲವೆಂಬ ಕಾರಣಕ್ಕೆ ನೇಣಿಗೆ ಶರಣಾದ 14 ವರ್ಷದ ಬಾಲಕ

ಭೋಪಾಲ್: ತನ್ನ ತಂದೆ ಮೊಬೈಲ್ ರಿಚಾರ್ಜ್ ಮಾಡಿಸಿಕೊಡಲಿಲ್ಲವೆಂಬ ಕಾರಣಕ್ಕೆ 14 ವರ್ಷದ ಹುಡುಗನೊಬ್ಬ, ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಜಬ್ಬಲ್‌ಪುರ್‌ನಲ್ಲಿ ಬೆಳಕಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್ ವ್ಯಸನಿಗಳಾಗುತ್ತಿದ್ದಾರೆ. ಅಂತೆಯೇ ಜಬ್ಬಲ್‌ಪುರ್‌ನ ಹುಡುಗನೊಬ್ಬ…

ಮಂಗಳೂರು: ಲಾರಿ ಹರಿದು 6 ವರ್ಷದ ಕಂದಮ್ಮ ಮೃತ್ಯು

ಮಂಗಳೂರು: ಮನೆಯ ಬಳಿ ಸೈಕಲ್’ನಲ್ಲಿ ಆಟವಾಡುತ್ತಿದ್ದ ಬಾಲಕನಿಗೆ ಟಿಪ್ಪರ್ ಡಿಕ್ಕಿಯಾಗಿ 6 ವರ್ಷದ ಕಂದಮ್ಮ ಮೃತಪಟ್ಟ ದಾರುಣ ಘಟನೆ ಮಂಗಳೂರಿನ ಬಜಾಲ್ ನಲ್ಲಿ ನಡೆದಿದೆ. ಇಲ್ಲಿನ ಕಟ್ಟಪುಣಿ ನಿವಾಸಿಯಾಗಿರುವ ಹಿದಾಯತುಲ್ಲ ಅವರ ಮಗ ಮೊಹಮ್ಮದ್ ಜೀಶನ್(6) ಮೃತ ಬಾಲಕ ಎಂದು ಗುರುತಿಸಲಾಗಿದೆ.…

ಮಂಗಳೂರು: ಲಾರಿ ಹರಿದು 6 ವರ್ಷದ ಕಂದಮ್ಮ ಮೃತ್ಯು

ಮಂಗಳೂರು: ಮನೆಯ ಬಳಿ ಸೈಕಲ್’ನಲ್ಲಿ ಆಟವಾಡುತ್ತಿದ್ದ ಬಾಲಕನಿಗೆ ಟಿಪ್ಪರ್ ಡಿಕ್ಕಿಯಾಗಿ 6 ವರ್ಷದ ಕಂದಮ್ಮ ಮೃತಪಟ್ಟ ದಾರುಣ ಘಟನೆ ಮಂಗಳೂರಿನ ಬಜಾಲ್ ನಲ್ಲಿ ನಡೆದಿದೆ. ಇಲ್ಲಿನ ಕಟ್ಟಪುಣಿ ನಿವಾಸಿಯಾಗಿರುವ ಹಿದಾಯತುಲ್ಲ ಅವರ ಮಗ ಮೊಹಮ್ಮದ್ ಜೀಶನ್(6) ಮೃತ ಬಾಲಕ ಎಂದು ಗುರುತಿಸಲಾಗಿದೆ.…

ಸುನ್ನೀ ವಿಧ್ಯಾಭ್ಯಾಸ ಬೋರ್ಡ್ ಏಳನೇ ತರಗತಿಯಲ್ಲಿ ಕೈಕಂಬ ರೇಂಜ್ ಮಟ್ಟದಲ್ಲಿ ಮೂಡುಶೆಡ್ಡೆ ಫಾತಿಮಾ ಅನ್ಸೀರಾ ಪ್ರಥಮ

ಕೈಕಂಬ: ಸಮಸ್ತ ಕೇರಳ ಸುನ್ನೀ ವಿಧ್ಯಾಭ್ಯಾಸ ಬೋರ್ಡ್ ಇದರ ಅಧೀನದಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಮೂಡುಶೆಡ್ಡೆ ಹಿದಾಯತುಲ್ ಇಸ್ಲಾಂ ಮದರಸ ವಿಧ್ಯಾರ್ಥಿನಿ ಫಾತಿಮಾ ಅನ್ಸೀರಾ 7 ನೇ ತರಗತಿಯಲ್ಲಿ ಕೈಕಂಬ ರೇಂಜ್ ಮಟ್ಟದಲ್ಲೇ ಅತ್ಯಧಿಕ ಅಂಕಗಳೊಂದಿಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾಳೆ. ಇವರು…

ಸೋನು ನಿಗಮ್ ‌ರಂತಹ ದಿಗ್ಗಜರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಪ್ರಸಿದ್ಧ ಗಾಯಕಿ ಸುರೇಖಾ ಇನ್ನಿಲ್ಲ

ಮಂಗಳೂರು: ಪ್ರಸಿದ್ದ ಗಾಯಕಿ ಸದಾ ನಗುಮುಖದಿಂದ ಎಲ್ಲವನ್ನು ಸ್ವೀಕರಿಸಿ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದ ಮಹಿಳೆ ಎಂದು ಹೊಗಳಿಕೆಯನ್ನು ಸಂಪಾದಿಸಿದ್ದ ಅದ್ಭುತ ಗಾಯಕಿ ಮಂಗಳೂರಿನ ಕದ್ರಿ ನಿವಾಸಿ ಸುರೇಖಾ ಪೈ ಅಸೌಖ್ಯದಿಂದ ನಿನ್ನೆ ಮುಂಜಾನೆ ನಿಧನರಾದರು. ಜಾಂಡೀಸ್ ಖಾಯಿಲೆಯಿಂದ ಕೂಡ ಬಳಲುತ್ತಿದ್ದ…

error: Content is protected !!