ಕಂಗನಾ ರಣಾವತ್ ನಟಿಸಿರುವ “ಢಾಕಡ್” ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು; 8ನೇ ದಿನದಂದು ಕೇವಲ 4,420ರೂ ಕಲೆಕ್ಷನ್
ಹೊಸದಿಲ್ಲಿ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಇತ್ತೀಚೆಗೆ ಬಿಡುಗಡೆಯಾದ ಧಕಡ್ ಹೆಚ್ಚಿನ ಸುದ್ದಿಯಲ್ಲಿತ್ತು. ಆದರೆ ದುರದೃಷ್ಟವಶಾತ್ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕುಸಿದಿದೆ. ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ ಚಿತ್ರವು ಬಿಡುಗಡೆಗೊಂಡ ಎಂಟನೇ ದಿನದಲ್ಲಿ ಕೇವಲ ರೂ. 4,420 ಸಂಗ್ರಹಿಸಿದೆ. 8ನೇ…