dtvkannada

Month: September 2022

ಪುತ್ತೂರು ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕಗೆ ಏಳು ದಿನಗಳವರೆಗೆ ನ್ಯಾಯಂಗ ಬಂಧನ ವಿಧಿಸಿದ ತಹಸಿಲ್ದಾರ್..!

ಪುತ್ತೂರು: ಪಿ.ಎಫ್‌.ಐ ಪ್ರಭಾವಿ ನಾಯಕ ಪುತ್ತೂರು ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕರಿಗೆ ಪುತ್ತೂರು ತಹಶೀಲ್ದಾರ್ ಶಾಂತಿ ಕದಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಂಗ ಬಂಧನ ವಿಧಿಸಿದ ಬಗ್ಗೆ ವರದಿಯಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಇಂದು ಮುಂಜಾನೆ ವಿವಿಧ ಕಡೆಗಳಲ್ಲಿ PFI ನಾಯಕರ ಮೇಲೆ ದಾಳಿ…

ರಾಜ್ಯದಲ್ಲಿ ಮುಂದುವರಿದ P.FI ಆಪರೇಷನ್ ;ದೇಶಾದ್ಯಂತ 250 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು..!!

ಮಂಗಳೂರು: ದೇಶಾದ್ಯಂತ NIA ದಾಳಿ ಮತ್ತೆ ಮುಂದುವರೆದಿದ್ದು ಇಂದು ಮತ್ತೆ PFI CFI ಸಹಿತ SDPI ನಾಯಕರನ್ನು ಬಂಧಿಸಲಾಗಿದೆ ಸುಮಾರು 250ಕ್ಕೂ ಮಿಕ್ಕ ಮಂದಿಗಳನ್ನು ಬಂಧಿಸಿದ್ದು.ಕರ್ನಾಟಕದ ವಿವಿಧ ಜಿಲ್ಲೆಗಳ PFI ಜಿಲ್ಲಾಧ್ಯಕ್ಷರನ್ನು ಬಂಧಿಸಿದ್ದಾರೆ. ಕೆಲವು ಕಡೆ ತಹಶೀಲ್ದಾರ್ ಗಳ ಮುಂದುಗಡೆ ಮುಚ್ಚಳಿಕೆ…

ಮಂಗಳೂರು: “ತಾಂಟ್ರೇ ಬಾ ತಾಂಟ್” ಎಂದ ವ್ಯಕ್ತಿಯ ಬಂಧನವೇ ಆಗಿಲ್ಲ..!!

SDPI-PFI ಯನ್ನು ಬ್ಯಾನ್ ಮಾಡಲು ಈ ಸರ್ಕಾರಕ್ಕೆ ಆಗಲ್ಲ; ಹಿಂದೂ ಮಹಾಸಭಾ..!!

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಚೇರಿ ಮತ್ತು ನಾಯಕರ ಮನೆ ಮೇಲೆ ನಡೆದ NIA ದಾಳಿ ಬಿಜೆಪಿಯ ಚುನಾವಣಾ ತಂತ್ರಗಾರಿಕೆಯೇ ಎಂಬ ಅನುಮಾನ ಮೂಡಿದೆ ಎಂದು ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಶಂಕೆ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರ ಜೊತೆ…

ಮಂಗಳೂರು: ವಿದೇಶದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಂಗಳೂರಿನ ಯುವಕ ದಾರುಣ ಮೃತ್ಯು

ಮಂಗಳೂರು: ವಿದೇಶದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಂಗಳೂರು ಮೂಲದ ವ್ಯಕ್ತಿಯೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತಪಟ್ಟ ಯುವಕ ಮಂಗಳೂರಿನ ಬಜಾಲ್ ಪಕ್ಕಲಡ್ಕ ನಿವಾಸಿ ಆಸೀಫ್ ಪಕ್ಕಲಡ್ಕ (33) ಎಂದು ತಿಳಿದು ಬಂದಿದೆ. ಕುವೈತ್‌ನ ಕಂಪೆನಿಯೊಂದರಲ್ಲಿ ಸೇಲ್ಸ್‌ಮನ್ ಆಗಿದ್ದ ಅವರು ಸಂಜೆ…

ಬಂಟ್ವಾಳ: NIA ಯ ಅತಿಕ್ರಮಣ ದಾಳಿಯನ್ನು ಖಂಡಿಸಿ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪ್ರತಿಭಟನೆ

ಬಂಟ್ವಾಳ: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಎಸ್ ಡಿ ಪಿ ಐ ಜಿಲ್ಲಾ ಕಛೇರಿಗೆ ನಡೆಸಿದ ಅತಿಕ್ರಮಣದ ದಾಳಿಯನ್ನು ಹಾಗೂ ಪಾಪ್ಯುಲರ್ ಫ್ರಂಟ್ ನಾಯಕರ ಅಕ್ರಮ ಬಂಧನವನ್ನು ಖಂಡಿಸಿ ಇಂದು ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ…

ವಿಟ್ಲ: ಬೈಕ್ ಮತ್ತು ಪಿಕಪ್ ನಡುವೆ ಢಿಕ್ಕಿ; ಖ್ಯಾತ ಗಾಯಕ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ದಾರುಣ ಮೃತ್ಯು..!

ವಿಟ್ಲ: ಬೈಕ್ ಮತ್ತು ಪಿಕಪ್ ನಡುವೆ ಅಪಘಾತ ನಡೆದಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ವಿಟ್ಲ ವ್ಯಾಪ್ತಿಯ ಕೇಪು ಎಂಬಲ್ಲಿ ಇಂದು ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಬಿಜೆಪಿ ಕಾರ್ಯಕರ್ತ ಸಂದೇಶ್ (33) ಎಂದು ಗುರುತಿಸಲಾಗಿದೆ. ವಿಟ್ಲದಿಂದ ಬದಿಯಡ್ಕ ಕಡೆಗೆ ಸಂಚರಿಸುತ್ತಿದ್ದಾಗ…

ರಸ್ತೆಯ ಡಿವೈಡರಲ್ಲಿ ಮಲಗಿದ್ದವರ ಮೇಲೆ ಹರಿದ ಟ್ರಕ್: ನಾಲ್ವರು ದಾರುಣ ಮೃತ್ಯು

ದೆಹಲಿ: ದಿಲ್ಲಿಯಲ್ಲಿ ನಿನ್ನೆ ತಡ ರಾತ್ರಿ ಈಶಾನ್ಯ ಭಾಗದ ದಿಲ್ಲಿಯ ರಸ್ತೆ ವಿಭಜಕದಲ್ಲಿ ಮಲಗಿದ್ದವರ ಮೇಲೆ ವೇಗವಾಗಿ ಬಂದ ಟ್ರಕ್ಕೊಂದು ಹರಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ತಡರಾತ್ರಿ 1.51ಕ್ಕೆ ಸೀಮಾಪುರಿ ಪ್ರದೇಶದ ದಿಲ್ಲಿ ಸಾರಿಗೆ ಸಂಸ್ಥೆ (ಡಿಟಿಸಿ)…

ಉಪ್ಪಿನಂಗಡಿ:ಆಂಬ್ಯುಲೆನ್ಸ್ ಚಾಲಕ ದಾವೂದ್ ರವರಿಗೆ “ಸೇವಾ ರತ್ನ” ಪ್ರಶಸ್ತಿ ಪ್ರದಾನ

ಉಪ್ಪಿನಂಗಡಿ: ರಾತ್ರಿ ಹಗಲನ್ನದೆ ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಆಂಬ್ಯುಲೆನ್ಸ್ ಚಾಲಕನಾಗಿ ಸೇವೆಗೈದು ಹಲವಾರು ಜೀವಗಳಿಗೆ ಆಪತ್ಬಾಂಧವನಾದ ಉಪ್ಪಿನಂಗಡಿಯ ದಾವೂದ್ ಉರ್ಲಡ್ಕರವರಿಗೆ ಅವರ ಸೇವೆಯ ಮನಗಂಡು ಅಕ್ಷಯ ಚಾರಿಟೇಬಲ್ ಟ್ರಸ್ಟ್ “ಸೇವಾರತ್ನ” ಪ್ರಶಸ್ತಿ ನೀಡಿ ಗೌರವಿಸಿದೆ. ಉಪ್ಪಿನಂಗಡಿ ವ್ಯಾಪ್ತಿಯಲ್ಲಿ SSF ಉಪ್ಪಿನಂಗಡಿ ಡಿವಿಷನ್ ಅಧೀನದ…

ಕಲ್ಲೆರಿಯಲ್ಲಿ 50 ರೂ ಗೆ ಒಂದು ಕೆ.ಜಿ ಬಂಗುಡೆ ಮುಗಿಬಿದ್ದ ಗ್ರಾಹಕರು; ಜನ ಸಂಚಾರ ನಿಯಂತ್ರಿಸಲು ಹರಸಾಹಸ ಪಡುತ್ತಿರುವ ಪೊಲೀಸರು

ಉಪ್ಪಿನಂಗಡಿ: ಕಲ್ಲೇರಿಯಲ್ಲಿ ಒಂದು ಕೆ.ಜಿ ಮೀನಿಗೆ 50 ರೂಗಳಂತೆ ಮಾರಾಟ ಮಾಡುತ್ತಿದ್ದು.ಇದೀಗ ಜನ ಜಂಗುಳಿಯಿಂದ ಜನ ಸಂಚಾರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಕೆ.ಜಿ ಒಂದಕ್ಕೆ ಕೇವಲ 50 ರೂ ಗೆ ಮೀನು ಮಾರಾಟಮಾಡುತ್ತಿದ್ದುವಿವಿಧ ಕಡೆಗಳಿಂದ ಮೀನು ಖರೀದಿಸಲು ಕಲ್ಲೇರಿ ಮಾರುಕಟ್ಟೆಗೆ…

ದನವನ್ನೇ ವಿಧಾನಸಭೆಗೆ ತಂದ ಬಿಜೆಪಿ ಶಾಸಕ!

ಜೈಪುರ: ರಾಜಸ್ಥಾನದಲ್ಲಿ ಹಸುಗಳಿಗೆ ಚರ್ಮಗಂಟು ರೋಗ ಹೆಚ್ಚಾಗುತ್ತಿರುವ ಹಿನ್ನೆಲೆ, ಸರ್ಕಾರದ ಗಮನವನ್ನು ಅದರತ್ತ ಸೆಳೆಯಲು ಬಿಜೆಪಿಯ ಶಾಸಕರೊಬ್ಬರು ಸೋಮವಾರ ಹಸುವನ್ನೇ ವಿಧಾನಸಭೆಗೆ ಕರೆದುಕೊಂಡು ಬಂದಿದ್ದರು. ಹೀಗೆ ಮಾಡಿರುವುದು ಪುಷ್ಕರ್‌ ಕ್ಷೇತ್ರದ ಶಾಸಕ ಸುರೇಶ್‌ ಸಿಂಗ್‌ ರಾವತ್‌. ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ, ಹಸು…

error: Content is protected !!