dtvkannada

Month: September 2022

ಪ್ರವಾದಿ ಸಂದೇಶವನ್ನು ತಿರುಚಿದ PFI ನಾಯಕ; ತೀವ್ರವಾಗಿ ಖಂಡಿಸಿದ SSF ಕರ್ನಾಟಕ

ಕೇರಳ: ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ ಇದರ ಅಂಗವಾಗಿ ಕೇರಳದಲ್ಲಿ ನಡೆದ ಪ್ರಜಾಪ್ರಭುತ್ವ ರಕ್ಷಿಸಿ ಗಣರಾಜ್ಯ ಉಳಿಸಿ ಕಾರ್ಯಕ್ರಮದಲ್ಲಿ PFI ಅಂಗಸಂಸ್ಥೆಯಾದ ಇಮಾಂ ಕೌನ್ಸಿಲ್ ಇದರ ನಾಯಕ ಅಫ್ಸಲ್ ಕಾಸಿಮಿ ರವರ ಬಾಷಣ ಇದೀಗ ಸುನ್ನೀ ಮುಸಲ್ಮಾನರೆಡೆಯಲ್ಲಿ ಬಾರೀ ವಿವಾದಕ್ಕೊಳಗಾಗಿದೆ. ಪ್ರವಾದಿ…

ಉಪ್ಪಿನಂಗಡಿ: ತೆಕ್ಕಾರಿನಲ್ಲಿ SSF ಧ್ವಜ ದಿನಾಚರಣೆ

ಉಪ್ಪಿನಂಗಡಿ: SSF ಕರ್ನಾಟಕ ಮಣ್ಣಲ್ಲಿ ಜನ್ಮ ತಾಳಿದ ನಿಟ್ಟಿನಲ್ಲಿ ರಾಜ್ಯಾದ್ಯಂತ ಇಂದು ಧ್ವಜ ದಿನಾಚರಣೆ ನಡೆಸಲಾಯಿತು.SSF ತೆಕ್ಕಾರು ಯುನಿಟ್ ವತಿಯಿಂದ ಹಿದಾಯತುಲ್ ಇಸ್ಲಾಂ ಮದರಸ ತೆಕ್ಕಾರು ಇಲ್ಲಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮ ನಡೆಸಲಾಯಿತು. ತಾತ್ವಿಕ ಉಲಮಾಗಳನ್ನು ಮುಂದಿರಿಸಿಕೊಂಡು ಮುನ್ನಡೆಯುವ ಪ್ರತಿಯೊಂದು…

ಫ್ರೆಂಡ್ಸ್ ಮದನಿ ನಗರ ಅಸೋಸಿಯೇಶನ್ ವತಿಯಿಂದ ಸಾಧಕರಿಕೆ ಸನ್ಮಾನ

ಮಂಗಳೂರು: ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡ ಫ್ರೆಂಡ್ಸ್ ಮದನಿ ನಗರ ಅಸೋಯಿಸೇಶನ್ ಸಾಮಾಜದ ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸಾಧಕರನ್ನು ಗುರುತಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾಯರ್ಯಕ್ರಮದಲ್ಲಿ ಸಮಾಜ ಸೇವೆಗಾಗಿ ಝಮೀರ್, ನೌಶೀರ್ ಮತ್ತು ಶಿಹಾಬ್ ತಂಙಳ್ ಸನ್ಮಾನಿತರಾದರೆ ಮುನವ್ವರ್…

ಬಿಸಿರೋಡ್: ತಲಪಾಡಿ ಡೈಮಂಡ್ ಇಂಟರ್ ನ್ಯಾಷನಲ್ ಶಾಲೆಯ ಶಿಕ್ಷಕ ರಕ್ಷಕ ಸಭೆ

ಬಿ.ಸಿ.ರೋಡ್: ತಲಪಾಡಿಯಲ್ಲಿ ಕಾರ್ಯಚರಿಸುತ್ತಿರುವ ಡೈಮಂಡ್ ಇಂಟರ್ ನ್ಯಾಷನಲ್ ಸ್ಕೂಲ್ ಇದರ ಶಿಕ್ಷಕ ರಕ್ಷಕ ಸಭೆ ಬಹಳಷ್ಟು ಯಶಸ್ವಿಯಾಗಿ ನಡೆಯಿತು. ಆರಂಭದಲ್ಲಿ ಕುರ್ಆನ್ ಪಠಣದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲೆಯ ವೈವಿಧ್ಯಮಯ ಆಕರ್ಷಕ ವಾದ ಚಟುವಟಿಕೆಗಳನ್ನು ನಡೆದು ಬಂದ ದಾರಿಯನ್ನು ಮುಗ್ದ ಮಗುವಿನ ಮನಸ್ಸನ್ನು…

ಪುತ್ತೂರು: ಹೃದಯಾಘಾತದಿಂದ 25 ವರ್ಷದ ಯುವಕ ಮೃತ್ಯು

ಪುತ್ತೂರು: ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಮಾಡಾವು ಸಮೀಪದ ಕಟ್ಟತ್ತಾರು ಎಂಬಲ್ಲಿ ಸಂಭವಿಸಿದೆ. ಕಟ್ಟತ್ತಾರು ನಿವಾಸಿ ಶಬೀರ್(25.ವ) ಮೃತ ಯುವಕ.ಎದೆ ನೋವು ಕಾಣಿಸಿಕೊಂಡ ಶಬೀರ್ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮಂಗಳೂರು ಏನಪೋಯ ಆಸ್ಪತ್ರೆ ರೋಗಿಗಳನ್ನು…

ಮಂಗಳೂರು: ಫಾಝಿಲ್ ಮತ್ತು ಮಸೂದ್ ಹತ್ಯೆ ಯ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನೆ

ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಸೂದ್ ಮತ್ತು ಫಾಝಿಲ್ ಹತ್ಯೆಯಲ್ಲಿ ನ್ಯಾಯ ನೀಡುವ ವಿಚಾರದಲ್ಲಿ ಸರ್ಕಾರದ ಧೋರಣೆ ಖಂಡಿಸಿಮುಸ್ಲಿಂ ಐಕ್ಯ ವೇದಿಕೆ ಸುರತ್ಕಲ್ ಇದರ ವತಿಯಿಂದ ಬೃಹತ್ ಪ್ರತಿಭಟನೆ ಮಂಗಳೂರುನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪ್ರತಿಭಟನಾಕಾರರು ಬಾಗವಹಿಸಿದ್ದು ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಾ…

ಪುತ್ತೂರು: ಅಂಗಡಿಗೆ ಬಂದ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿಯನ್ನು ಬೆಳಗ್ಗೆ 8 ಗಂಟೆ ಮುಂಚಿತವಾಗಿ ಬಂದಿಸದಿದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆ

ಪುತ್ತೂರು: ಅಂಗಡಿಗೆ ಬಂದಿದ್ದ ಅನ್ಯಕೋಮಿನ ಹೆಣ್ಣಿನ ಮೇಲೆ ಕೈ ಹಾಕಿ ಲೈಂಗಿಕ ಕಿರುಕುಳ ನೀದಿದ್ದಾನೆ ಎಂದು ಆರೋಪಿಸಿ ಹಿಂದೂ ಪರ ಸಂಘಟನೆಗಳು ತಿಂಗಳಾಡಿಯಲ್ಲಿ ಕೆಂಡಾ ಮಂಡಲವಾಗಿದೆ. ಇಂದು ಸಂಜೆ ತಿಂಗಳಾಡಿಯ ಸೂಪರ್ ಬಝರ್ ಗೆ ಸಮಾನುಗೆಂದು ಬಂದಿದ್ದ ಹಿಂದೂ ಯುವತಿಯ ಮೇಲೆ…

ಪುತ್ತೂರು: ಚಾಲಕನಿಲ್ಲದಿದ್ದಾಗ ಹಿಂದಕ್ಕೆ ಚಲಿಸಿದ ಬಸ್ಸು; ಸಮಯ ಪ್ರಜ್ಞೆ ಮೆರೆದ ವಿದ್ಯಾರ್ಥಿ

ಪುತ್ತೂರು: ಚಾಲಕನಿಲ್ಲದ ಸಂದರ್ಭ ಪ್ರಯಾಣಿಕರು ತುಂಬಿದ್ದ ಬಸ್ಸೊಂದು ಏಕಾ ಏಕಿ ಹಿಂದಕ್ಕೆ ಚಲಿಸಿದ್ದು ವಿದ್ಯಾರ್ಥಿಯೊರ್ವನ ಸಮಯ ಪ್ರಜ್ಞೆಯಿಂದ ಉಂಟಾಗಬಹುದಾದ ಬಲು ದೊಡ್ಡ ಅಪಘಾತವನ್ನು ತಪ್ಪಿಸಿದ್ದಾನೆ.ಬಾಲಕನ ಈ ಕಾರ್ಯಕ್ಕೆ ಪ್ರಯಾಣಿಕರು ಸೇರಿದಂತೆ ಎಲ್ಲೆಡೆ ಬಾರೀ ಪ್ರಶಂಸೆ ವ್ಯಕ್ತವಾಗಿದೆ. ಮಂಗಳವಾರ ಸಂಜೆ 4;25 ರ…

ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಜೀವ ಬೇದರಿಕೆ ಕರೆ; ಓರ್ವ ಬಂಧನ

ಬೆಳ್ಳಾರೆ ಸೆಪ್ಟೆಂಬರ್ 10: ಪ್ರವೀಣ್ ನೆಟ್ಟಾರ್ ಹತ್ಯೆಯ ಪ್ರಮುಖ ಆರೋಪಿಯ ಸಹೋದರ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು, ಈ ಹಿನ್ನಲೆ ಬೆಳ್ಳಾರೆ ಠಾಣೆ ಮುಂದೆ ಹಿಂದೂ ಕಾರ್ಯಕರ್ತರು ಜಮಾಯಿಸಿದ…

‘ಭಾರತ್ ಜೋಡೋ’ ಯಾತ್ರೆಯಲ್ಲಿ ರಾಹುಲ್ ಧರಿಸಿದ ದುಬಾರಿ ಟೀಶರ್ಟ್ ಬಗ್ಗೆ ಬಿಜೆಪಿಯಿಂದ ಟೀಕೆ; ಸಾಮಾಜಿಕ ಜಾಲಾ ತಾಣದಲ್ಲೇ ಮರುತ್ತರ ಕೊಟ್ಟ ಕಾಂಗ್ರೆಸಿಗರು..!!

ದೆಹಲಿ: ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ ಅವರು ದುಬಾರಿ 41 ಸಾವಿರ ರೂ.ಬೆಲೆಯ ಟಿ-ಶರ್ಟ್ ಧರಿಸಿರುವುದು ಹಲವರ ಆಕ್ರೋಶಕ್ಕೆ ಗುರಿಯಾಗಿದ್ದು, ಬಿಜೆಪಿಯ ಟೀಕೆಗೆ ಕಾಂಗ್ರೆಸ್ ಪಕ್ಷ ತೀಕ್ಷ್ಣವಾಗಿ ತಿರುಗೇಟು ನೀಡಿರುವುದು ಇದೀಗ ವರದಿಯಾಗಿದೆ. ಭಾರತ್ ಜೋಡೋ…

error: Content is protected !!