dtvkannada

Month: November 2022

ಬೆಳ್ತಂಗಡಿ: ವಿಷಪೂರಿತ ಅಣಬೆ ಸೇವಿಸಿ ತಂದೆ-ಮಗ ಸಾವು; ಬಡಪಾಯಿ ಕುಟುಂಬವನ್ನು ಬಲಿ ಪಡೆದ ಬಡತನ..!!

ಬೆಳ್ತಂಗಡಿ: ಕಾಡಿನ ವಿಷಪೂರಿತ ಅಣಬೆ ತಿಂದು ತಂದೆ ಮತ್ತು ಮಗ ಇಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಎಂಬಲ್ಲಿ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರನ್ನು ಮೀಯಾರೂಪಾದೆ ಕೇರಿಮಾರು ನಿವಾಸಿಗಳಾದ ಗುರುವ(75) ಹಾಗು ಅವರ ಪುತ್ರ ಓಡಿ(45) ಎಂದು ಗುರುತಿಸಲಾಗಿದೆ. ಕಡು ಬಡತನದಲ್ಲಿ…

ಮಂಗಳೂರು: ರಿಕ್ಷಾ ಸ್ಪೋಟದ ಬೆನ್ನಲೇ ಆತಂಕ ಸೃಷ್ಟಿಸಿದ ಬ್ಯಾಗ್; ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳಿಂದ ತಪಾಸಣೆ

ಮಂಗಳೂರು: ಅನುಮಾನಾಸ್ಪದ ಬ್ಯಾಗೊಂದು ಆತಂಕ ಸೃಷ್ಟಿಸಿದ ಘಟನೆ ಮಂಗಳೂರುನ ಲಾಲ್ ಬಾಗ್ ನ ಕೆ.ಎಸ್.ಆರ್.ಟಿ.ಸಿ ಬಸ್ಸು ತಂಗುದಾಣದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಪ್ರಯಾಣಿಕನೊಬ್ಬ ತನ್ನ ಬ್ಯಾಗನ್ನು ಬಸ್ಸು ತಂಗುದಾಣದಲ್ಲಿರಿಸಿ ಬೇರೆ ಕಡೆ ತೆರಳಿದ್ದು ಬರೀ ಬ್ಯಾಗ್ ನೋಡಿ ಅನುಮಾನಗೊಂಡ ಸಾರ್ವಜನಿಕರು ಆತಂಕ…

ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಗೋ ಮೂತ್ರ ಸಿಂಪಡಣೆ: ದಲಿತ ಯುವಕರಿಗೆ ಗ್ರಾಮದ ಎಲ್ಲಾ ಟ್ಯಾಂಕ್ನ ನೀರು ಕುಡಿಸಿದ ತಹಶೀಲ್ದಾರ್

ಚಾಮರಾಜನಗರ: ನಿನ್ನೆ (ನ.19) ಚಾಮರಾಜನಗರ ತಾಲೂಕಿನ ಹೆಗ್ಗೊಠಾರ ಗ್ರಾಮದಲ್ಲಿ ನಡೆದ ಮದುವೆಗೆ ದಲಿತ ಮಹಿಳೆಯೊಬ್ಬರು ಬಂದಿದ್ದರು. ಈ ವೇಳೆ ದಲಿತ ಮಹಿಳೆ ಗ್ರಾಮದ ಟ್ಯಾಂಕ್​​ವೊಂದರ ನಲ್ಲಿಯಲ್ಲಿ ನೀರು ಕುಡಿದಿದ್ದರು. ಆಗ ಓರ್ವ ಗ್ರಾಮಸ್ಥ ಇದು ಬ್ರಾಹ್ಮಣರ ಬೀದಿ‌ ಇಲ್ಲಿ ನೀರು ಕುಡಿಯಬಾರದು…

ಮಂಗಳೂರು: ಆಟೋದಲ್ಲಿ ಬ್ಲಾಸ್ಟ್ ಪ್ರಕರಣ: ಪೊಲೀಸರಿಂದ ಶಂಕಿತನ ಗುರುತು ಪತ್ತೆ

ಮಂಗಳೂರು: ಮಂಗಳೂರು ಕಂಕನಾಡಿ ಸಮೀಪ ಆಟೊದಲ್ಲಿ ಕುಕ್ಕರ್ ಒಂದು ಸ್ಫೋಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಂಕಿತನ ಗುರುತು ಪತ್ತೆ ಮಾಡಿದ್ದಾರೆ. ಮೈಸೂರು ಲೋಕನಾಯಕ ನಗರದ 10ನೇ ಕ್ರಾಸ್‌ನಲ್ಲಿ ಶಂಕಿತ ವ್ಯಕ್ತಿಯು ಮೋಹನ್ ಕುಮಾರ್ ಅವರ ಕಟ್ಟಡದಲ್ಲಿ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದುಕೊಂಡಿದ್ದ.…

ಮಂಗಳೂರು: ಆಟೋದಲ್ಲಿ ನಡೆದ ನಿಗೂಢ ಸ್ಫೋಟಕ್ಕೆ ರೋಚಕ ತಿರುವು; ಸಿ.ಎಂ ಮಂಗಳೂರು ಭೇಟಿ ಬೆನ್ನಲ್ಲೇ ನಡೆಯಿತಾ ಭಯೋತ್ಪಾದನಾ ಕೃತ್ಯ!!?

ಮಂಗಳೂರು: ನಿನ್ನೆ ಕಂಕನಾಡಿಯಲ್ಲಿ ಆಟೋ ರಿಕ್ಷಾದಲ್ಲಿ ನಡೆದ ಸ್ಫೋಟಕ್ಕೆ ರೋಚಕ ತಿರುವು ಸಿಕ್ಕಿದ್ದು ಇದೊಂದು ಭಯೋತ್ಪಾದನಾ ಕೃತ್ಯ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ. ನಿನ್ನೆ ರಾತ್ರಿ ಹೊತ್ತಿಗೆ ನಾಗುರಿಯಿಂದ ಪಂಪ್ವೆಲ್ ಕಡೆಗೆ ಹೋಗುತ್ತಿದ್ದ ರಿಕ್ಷಾದಲ್ಲಿ ಪ್ರಯಾಣಿಕನೊಬ್ಬನ ಕೈಯಲ್ಲಿದ್ದ ಬ್ಯಾಗ್ ಸ್ಪೋಟಗೊಂಡಿದ್ದು…

ಕಾಂತಪುರಂ ಎ.ಪಿ ಮುಹಮ್ಮದ್ ಮುಸ್ಲಿಯಾರ್ ನಿಧನ

ಕಲ್ಲಿಕೋಟೆ: ಸಮಸ್ತ ಕೇರಳ ಜಂಯಿಯ್ಯತುಲ್ ಉಲಮಾ ಇದರ ಕಾರ್ಯದರ್ಶಿ ಖ್ಯಾತ ವಿದ್ವಾಂಸ ಕಾಂತಪುರಂ ಎ.ಪಿ ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ ಇಂದು ಬೆಳಗ್ಗೆ 6 ಗಂಟೆ ಹೊತ್ತಿಗೆ ಅನಾರೋಗ್ಯ ಹಿನ್ನೆಲೆ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕಳೆದ ಒಂದು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ…

ಮಂಗಳೂರು: ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ವಿಧಿವಿಜ್ಞಾನ ತಜ್ಞರು ದೌಡು

ಮಂಗಳೂರು: ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ದಿಢೀರ್ ನಿಗೂಢ ಸ್ಫೋಟವಾದ ಘಟನೆ ಇಂದು(ನ.19) ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ಬಳಿ ಸಂಭವಿಸಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್‌ ಹಾಗೂ ವಿಧಿವಿಜ್ಞಾನ ಇಲಾಖೆಯ ತಜ್ಞರು ಹಾಗೂ…

ಕೆದಂಬಾಡಿ ರಾಮಯ್ಯಗೌಡರಿಗೆ ಇನ್ನು ಪಠ್ಯ ಪುಸ್ತಕಗಳಲ್ಲೂ ಸ್ಥಾನ ಮಾನ-ಸಿ.ಎಂ

ಮಂಗಳೂರು: ಜಗತ್ತಿನ ಎಲ್ಲಾ ಧರ್ಮಗಳು, ನೀನು ಹುಟ್ಟಿರುವ ನೆಲಕ್ಕೆ ನಿನ್ನ ಮೊದಲ ಗೌರವ ಸಲ್ಲುವಂತಾಗಲಿ ಎಂಬುದನ್ನೇ ಸಾರಿ ಹೇಳುತ್ತವೆ. ಶಾಂತಿ, ಅಭಿವೃದ್ಧಿ, ದೇಶಭಕ್ತಿಯನ್ನು ಸಾರಬೇಕಾಗಿರುವ ಧರ್ಮದ ಉದ್ದೇಶಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ. ಈ ಕಾರಣಕ್ಕಾಗಿ ಸಮಾಜದಲ್ಲಿ ಕೆಲವು ಅಹಿತಕರ ಘಟನೆಗಳು ನಡೆಯುತ್ತಿವೆ ಎಂದು…

ಕಳೆದ ವಾರ ಮೋದಿಯವರಿಂದ ಉದ್ಘಾಟನೆ ಗೊಂಡಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್‌ಗೆ ಜಾನುವಾರು ಡಿಕ್ಕಿ

ಮೈಸೂರು: ಕಳೆದ ವಾರ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರವರ ಕೈಯಿಂದ ಲೋಕಾರ್ಪಣೆಗೊಂಡಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗೆ ಜಾನುವಾರು ಢಿಕ್ಕಿ ಹೊಡೆದು ಮುಂಬಾಗಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ. ಚೆನ್ನೈ ಮೈಸೂರು ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸುವ ವಂದೇ ಭಾರತ್ ಎಕ್ಸ್…

ನಾಳೆ ಮಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿರುವ ಕೆದಂಬಾಡಿ ರಾಮಯ್ಯಗೌಡರ ಪ್ರತಿಮೆ; ಹಣ್ಣು ಅಡಿಕೆಗಳಿಂದ ಶೃಂಗಾರಗೊಂಡ ಪ್ರತಿಮೆ

ಮಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಸಂಘಟನಾ ಚತುರ ಅಮರ ಸುಳ್ಯದ ಸಾರಥಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ನಾಳೆ ಶನಿವಾರ ಮಂಗಳೂರುನ ಬಾವುಟಗುಡ್ಡೆಯಲ್ಲಿ ಲೋಕಾರ್ಪಣೆಗೈಯಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜಕೀಯ ಧಾರ್ಮಿಕ ಹಲವಾರು ನಾಯಕರು ಭಾಗವಹಿಸಲಿದ್ದಾರೆ.ಇನ್ನು ಕಂಚಿನ ಪ್ರತಿಮೆಯ ಸುತ್ತಮುತ್ತ ಹಣ್ಣು ಅಡಿಕೆಗಳಿಂದ ಶ್ರಗಾಂರ…

error: Content is protected !!