ಕರ್ನಾಟಕ: ವಿಧಾನಸಭಾ ಚುನಾವಣೆ ರಂಗು; ಕರಾವಳಿಯಲ್ಲಿ ಅಚ್ಚರಿಯ ಬದಲಾವಣೆ
ಮಾಜಿ ಸಚಿವ ಈಶ್ವರಪ್ಪ ಸೇರಿ ಶಾಸಕ ಸಂಜೀವ ಮಠಂದೂರು ಸಹಿತ ಸಚಿವ ಅಂಗಾರರನ್ನು ಕೈ ಬಿಟ್ಟ ಬಿಜೆಪಿ ಹೈಕಮಾಂಡ್..!!
ಬೆಂಗಳೂರು: ಕರ್ನಾಟಕ ವಿಧಾನ ಸಭಾ ಚುನಾವಣಾ ಕಾವು ಏರುತ್ತಲೇ ಇದ್ದು ಬಿಜೆಪಿ ಅಖಾಡ ಗೆಲ್ಲಲು ತಂತ್ರ ಪೂರ್ವಕವಾಗಿ ಬಲಿಷ್ಠ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುತ್ತಿದ್ದು ಹಿಂದುತ್ವದ ಮುಖಗಳಿಗೆ ಈ ಬಾರಿ ಬಿಜೆಪಿ ಬಹು ಮುಖ್ಯ ಆದ್ಯತೆ ನೀಡಲಿದೆ. ಇನ್ನು ಚುನಾವಣಾ ಕಣದಿಂದ ಹಲವಾರು ಶಾಸಕರನ್ನು…