dtvkannada

Month: May 2023

ಭೀಕರ ಅಪಘಾತದಲ್ಲಿ ಹನ್ನೊಂದು ಮಂದಿ ದುರ್ಮರಣ; ಗಂಭೀರ ಗಾಯಗೊಂಡ 27 ಮಂದಿ ಆಸ್ಪತ್ರೆಗೆ ದಾಖಲು

ಇಂದು ಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ 11 ಜನರು ಮೃತಪಟ್ಟು 27 ಮಂದಿ ಗಾಯಗೊಂಡಿರೀವ ಘಟನೆ ಮಹಾರಾಷ್ಟ್ರದ ಬುಲ್ಲಾನ ಜಿಲ್ಲೆಯ ಪುಣೆ ಮತ್ತು ನಾಗ್ಪುರ ಹೆದ್ದಾರಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೃತಪಟ್ಟ ದುರ್ದೈವಿಗಳ ಪಟ್ಟಿಯಲ್ಲಿ ಬ‌ಸ್ ಪ್ರಯಾಣಿಕರು ಅಪಘಾತ ಸಂಭವಿಸಿದ ಎರಡು…

ಕಾಂಗ್ರೆಸ್ ನಾಯಕರ ಮನವೊಲಿಕೆ ಸಕ್ಸಸ್; ಸ್ಪೀಕರ್ ಸ್ಥಾನಕ್ಕೆ UT ಖಾದರ್ ಆಯ್

ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ಯಾರು ಎನ್ನುವುದಕ್ಕೆ ತೆರೆ ಬಿದ್ದಿದೆ. ಅಚ್ಚರಿ ಆಯ್ಕೆಯಾಗಿ ಮಾಜಿ ಸಚಿವ ಯುಟಿ ಖಾದರ್ ಅವರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ. ಸ್ಪೀಕರ್ ಸ್ಥಾನಕ್ಕೆ ಹಿರಿಯ ಶಾಸಕಾರದ ಆರ್.ವಿ.ದೇಶಪಾಂಡೆ, ಟಿಬಿ ಜಯಚಂದ್ರ ಹಾಗೂ ಹೆಚ್​ಕೆ ಪಾಟೀಲ್ ಇವರಲ್ಲಿ…

ವಿಧಾನಸೌದದಲ್ಲಿ ಶಾಸಕರ ಪ್ರಮಾಣ ವಚನ ಮಾಡುವಾಗ ಸುಳ್ಯ ಶಾಸಕಿಯ ಯಡವಟ್ಟು..!!

ಸುಳ್ಯ ಶಾಸಕಿ ವಿಧಾನಸೌಧದಲ್ಲಿ ಆಣೆ ಪ್ರಮಾಣ ಮಾಡಿದ್ದಾದರೂ ಯಾರ ಮೇಲೆ..!?

ಬೆಂಗಳೂರು: ನೂತನ ವಿಧಾನಸಭಾ ಸದಸ್ಯರ ಪ್ರಮಾಣ ವಚನದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಗೀರಥಿ ಮುರುಳ್ಯ ಮತದಾರರ ಮೇಲೆ ಆಣೆ ಪ್ರಮಾಣ ಮಾಡುವ ಮೂಲಕ ಯಡವಟ್ಟು ಮಾಡಿಕೊಂಡಿದ್ದಾರೆ. ನೂತನ ಎಲ್ಲಾ ಶಾಸಕರಿಗೆ ಇಂದು ವಿಧಾನಸಭಾ ಸೌಧದಲ್ಲಿ…

ಪುತ್ತೂರು: ಕುಂಬ್ರದ ಜಾರತ್ತಾರಿನಲ್ಲಿ ಕಾಲೇಜ್ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಕುಂಬ್ರ: ಕಾಲೇಜು ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಿಯಡ್ಕ ಗ್ರಾಮದ ಜಾರತ್ತಾರಿನಲ್ಲಿ ನಡೆದಿದೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಆನಂದ ಎಂಬವರ ಮಗ ರೀತೇಶ್ (18) ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಈತ ಮನೆಯ ಹಿಂಭಾಗದಲ್ಲಿರುವ…

ಪುತ್ತೂರಿನ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಅಶೋಕ್ ರೈ ಕೊಡಿಂಬಾಡಿ

ಕೈ ಮುಗಿದು ವಿಧಾನಸೌಧ ಪ್ರವೇಶಿಸಿದ ಪುತ್ತೂರಿನ ಜಾತ್ಯಾತೀತ ನಾಯಕ

ಪುತ್ತೂರು: ಪುತ್ತೂರು ಕ್ಷೇತ್ರದ ಶಾಸಕರಾಗಿ‌ ಆಯ್ಕೆಯಾಗಿದ್ದ ಅಶೋಕ್ ಕುಮಾರ್ ರೈಯವರು ವಿಧಾನಸಭಾಕ್ಕೆ ತಲೆಬಾಗಿ ಕೈಮುಗಿದು ಒಳಗೆ ಪ್ರವೇಶಿಸುವ ಮೂಲಕ ಗೌರವವನ್ನು ಎತ್ತಿ ಹಿಡಿಯುವ ಮೂಲಕ ಇಂದು ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ವಿಧಾನ ಸೌಧದೊಳಗೆ ಕಾಲಿಟ್ಟ ಅಶೋಕ್…

ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಝೀರೋ ಟ್ರಾಫಿಕ್ ಹಿಂಪಡೆಯುವಂತೆ ಆಯುಕ್ತರಿಗೆ ಮನವಿ

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬೆಂಗಳೂರು ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಝೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಮಾನ್ಯ ಮುಖ್ಯಮಂತ್ರಿಗಳು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಜೀರೋ ಟ್ರಾಫಿಕ್ ನಿಂದ ವಾಹನ…

ದೊಣ್ಣೆಯಿಂದ ತಲೆಗೆ ಹೊಡೆದು ಸ್ವಂತ ಅಕ್ಕನನ್ನೇ ಕೊಂದ ತಮ್ಮ; ಮೂವರು ಬಂಧನ

ಜಗತ್ತಿನಲ್ಲಿ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಮಾನವೀಯತೆ ಎಂಬುವುದೇ ಮರೆಯಾಗಿದೆ. ರಕ್ತ ಸಂಬಂಧಿಗಳು, ಒಡ ಹುಟ್ಟಿದವರೇ ಕೊಲೆ ಮಾಡುವ ಹಂತಕ್ಕೆ ತಲುಪಿದ್ದಾರೆ. ಹಣ, ಆಸ್ತಿ, ಒಡವೆ, ಪ್ರೀತಿ, ಸ್ನೇಹ, ದ್ವೇಷ, ಸಣ್ಣ ಪುಟ್ಟ ಕಿರಿಕ್​ಗಳಿಗೆ ಸುಪಾರಿ ಕೊಟ್ಟು ಹತ್ಯೆ ಮಾಡಿಸಲಾಗುತ್ತಿದೆ ಆಸ್ತಿಗಾಗಿ ಒಡಹುಟ್ಟಿದ…

ಉಪ್ಪಿನಂಗಡಿ: ನದಿ ನೀರಿಗೆ ಅಳವಡಿಸಿದ ಪಂಪ್ ಶಾಕ್ ಹೊಡೆದು ಯುವಕ ದಾರುಣ ಬಲಿ

18 ವರ್ಷದ ಶರೀಫ್‌ನನ್ನು ಕಳೆದುಕೊಂಡು ಗರಬಡಿದಂತಾದ ಗ್ರಾಮದ ಜನತೆ

ಉಪ್ಪಿನಂಗಡಿ : ನದಿ ನೀರಿಗೆ ಅಳವಡಿಸಿದ ಪಂಪ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಅಡೆಕ್ಕಲ್ ಎಂಬಲ್ಲಿ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ಯುವಕನನ್ನು ಶರೀಫ್ (18) ಎಂದು ಗುರುತಿಸಲಾಗಿದೆ. ಯುವಕನಿಗೆ ನದಿ ನೀರಿಗೆ ಅಳವಡಿಸಿದ್ದ ಪಂಪಿನಿಂದ ಕರೆಂಟ್ ತಗುಲಿ…

ಪ್ರಭಾಕರ ಭಟ್‌ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅರುಣ್ ಕುಮಾರ್ ಪುತ್ತಿಲ – ವಿಡಿಯೋ ವೈರಲ್

ಪುತ್ತೂರು: ರಾಜ್ಯ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಸಂಬಂಧ ಹಳಸಿದ್ದ ಪ್ರಖರ ಹಿಂದೂ ಮುಖಂಡರಾದ ಕಲ್ಲಡ್ಕ ಡಾ. ಪ್ರಭಾಕರ್‌ ಭಟ್‌ ಮತ್ತು ಅರುಣ್‌ ಕುಮಾರ್‌ ಪುತ್ತಿಲ ಅವರು ಇಂದು ಪರಸ್ಪರ ಮುಖಾಮುಖಿಯಾದ ಪ್ರಸಂಗ ನಡೆದಿದೆ. ಪೆರಾಜೆಯ ಮಾಣಿ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ…

ಚಿಕ್ಕಬಳ್ಳಾಪುರ : ನೂತನ ಶಾಸಕ ಈಶ್ವರ್ ಪ್ರದೀಪ್ ರ ಸಾಕು ತಾಯಿ ನಿಧನ

ಚಿಕ್ಕಬಳ್ಳಾಪುರ : ರಾಜ್ಯವನ್ನೇ ಗಮನ ಸೆಳೆದ ಚಿಕ್ಕಬಳ್ಳಾಪುರ ನೂತನ ಶಾಸಕ ಪ್ರದೀಪ್ ಈಶ್ವರ್ ರವರ ಸಾಕು ತಾಯಿ ವಯೋಸಹಜ ಕಾಯಿಲೆಯಿಂದ ಇಂದು ಮೃತಪಟ್ಟಿದ್ದಾರೆ. ಶಾಸಕರ ಸಾಕು ತಾಯಿ ರತ್ನಮ್ಮ ರವರಿಗೆ 72 ವರ್ಷ ವಯಸ್ಸಾಗಿದ್ದು ವಯೋ ಸಹಜ ಕಾಯಿಲೆಯಿಂದ ಪೇರೆಂಸಂದ್ರ ಗ್ರಾಮದಲ್ಲಿ…

You missed

error: Content is protected !!