ಮಾಣಿ: ದುರ್ಗಾಂಭ ಬಸ್ಸುಮತ್ತು ಲಾರಿ ನಡುವೆ ಭೀಕರ ಅಪಘಾತ; ಲಾರಿ ಚಾಲಕ ದಾರುಣ ಮೃತ್ಯು
ಮಾಣಿ: ಬಸ್ಸು ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಲಾರಿ ಚಾಲಕ ಮೃತಪಟ್ಟ ಘಟನೆ ಮಾಣಿಯಲ್ಲಿ ಇಂದು ಮುಂಜಾನೆ ವೇಳೆ 3 ರ ಹೊತ್ತಿಗೆ ನಡೆದಿದೆ. ಮಂಗಳೂರುನಿಂದ ಬೆಂಗಳೂರು ಕಡೆ ಪ್ರಯಾಣಿಸುತ್ತಿದ್ದ ದುರ್ಗಾಂಭ ಬಸ್ಸಿಗೆ ಬೆಂಗಳೂರುರಿನಿಂದ ಮಂಗಳೂರು ಕಡೆ ತರಕಾರಿ ಹೊತ್ತು…