ಪುತ್ತೂರು: ನಾಳೆ ಪುತ್ತೂರಿಗೆ ಆಗಮಿಸುತ್ತಿರುವ ರಾಜಕೀಯ ಚಾಣಕ್ಯ ಗೃಹ ಸಚಿವ ಅಮಿತ್ ಶಾ; ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್
ಹದ್ದಿನ ಕಣ್ಣಿಟ್ಟು ಪುತ್ತೂರಿನ ಸುತ್ತಮುತ್ತ ಸಂಚರಿಸುತ್ತಿರುವ ಪೊಲೀಸ್ ಅಧಿಕಾರಿಗಳ ತಂಡ
ಪುತ್ತೂರು: ಭಾರತ ದೇಶದ ಗೃಹ ಸಚಿವ ರಾಜಕೀಯ ಚಾಣಕ್ಯ ಶ್ರೀ ಅಮಿತ್ ಶಾ ನಾಳೆ ಪುತ್ತೂರುಗೆ ಭೇಟಿ ನೀಡಲಿದ್ದು ಈ ಹಿನ್ನಲೆ ಪುತ್ತೂರು ಎಲ್ಲೆಡೆ ಗೃಹ ಸಚಿವನ ಬರಮಾಡಿಕೊಳ್ಳಲು ಭರದ ಸಿದ್ಧತೆ ನಡೆದಿದೆ.ಬಿಜೆಪಿ ಧ್ವಜ ಮತ್ತು ಬೃಹತ್ ಮಟ್ಟದ ಕಟೌಟ್ ಗಳ…