“ನಿಮ್ಮ ಗ್ರಾಮ ಗ್ರಾಮದತ್ತ ನಿಮ್ಮ DTV ಯ ಪಯಣ”
ನಿಮ್ಮ ಗ್ರಾಮ ಅಭಿವೃದ್ಧಿಯತ್ತ ಸಾಗಿದಿಯೇ ಮತ್ತು ಸರ್ಕಾರದ ಸವಲತ್ತು ನಿಮ್ಮ ಮನೆ ಬಾಗಿಲಿಗೆ ತಲುಪಿದೆಯೆ?
ಕಳೆದ ಐದು ವರ್ಷದ ಹಿಂದೆ ಮತ ಕೇಳಲು ಬಂದವರು ಮತ್ತೆ ನಿಮ್ಮ ಮನೆ ಅಂಗಳಕ್ಕೆ ಕಾಲಿಟ್ಟಿದ್ದಾರೆಯೇ..??
ಪುತ್ತೂರು: ಇನ್ನು ಕೆಲವೇ ದಿನಗಳಲ್ಲಿ ವಿಧಾನ ಸಭಾ ಚುನಾವಣೆ ನಡೆಯಲ್ಲಿದ್ದು ಅದಕ್ಕಾಗಿ ಈಗಾಗಲೇ ಚುಣಾಯಿತ ಪಕ್ಷಗಳು ಸಜ್ಜಾಗುತ್ತಿದ್ದುಬೇರೆ ಬೇರೆ ಪಕ್ಷದ ನಾಯಕರುಗಳು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದಾದ್ಯಂತ ಓಡಾಡುತ್ತಿದ್ದು ಮುಂಬರುವ ಚುನಾವಣೆಯಲ್ಲಿ ಪಕ್ಷ ಗೆಲ್ಲಲೇ ಬೇಕು ನಾವು ಅಧಿಕಾರದಲ್ಲಿ ಕೂರಲೇ ಬೇಕೆಂದು…