ಮಂಗಳೂರು: ಬಿಜೆಪಿ ಮಂಗಳೂರು ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿಯಾಗಿ ತಸ್ಲೀಮ್ ಹರೇಕಳ ಆಯ್ಕೆ
ಕಳೆದ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ನಡೆಸಿದ ಕಾರ್ಯಾಚರಣೆ ಹಿನ್ನಲೆ ಒದಗಿ ಬಂದ ಕಾರ್ಯದರ್ಶಿ ಪಟ್ಟ
ಮಂಗಳೂರು: ಬಾರತೀಯ ಜನತಾ ಪಾರ್ಟಿ (ಬಿಜೆಪಿ) ಮಂಗಳೂರು ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತ ಮೋರ್ಚಾ ಇದರ ಕಾರ್ಯದರ್ಶಿಯಾಗಿ ಮುಹಮ್ಮದ್ ತಸ್ಲೀಮ್ ಹರೇಕಲ ಆಯ್ಕೆಯಾಗಿದ್ದಾರೆ. ಕಳೆದ ಚುನಾವಣಾ ಹೊಸ್ತಿಲಲ್ಲಿ ನಡೆಸಿದ ಸಕ್ರಿಯ ಕಾರ್ಯಚರಣೆ ಹಿನ್ನಲೆ ಈ ಹುದ್ದೆಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು…