dtvkannada

ಉಪ್ಪಿನಂಗಡಿ: ಕೆಲಸ ನಡೆಯುತ್ತಿದ್ದ ತನ್ನ ಮನೆಯ ಟೆರೇಸ್ ಮೇಲಿನಿಂದ ಬಿದ್ದು ಯುವಕ ಮೃತ್ಯು..!!

ಒಂದೇ ವಾರದ ನಡುವಿನಲ್ಲಿ ಒಂದೇ ಏರಿಯಾದಲ್ಲಿ ಅಚ್ಚರಿಯ ಮೂರು ಮರಣ: ಕಣ್ಣೀರಲ್ಲಿ ಮುಳುಗಿದ ಕರುವೇಲು..!!

ಉಪ್ಪಿನಂಗಡಿ: ಕೆಲಸ ನಡೆಯುತ್ತಿದ್ದ ತನ್ನ ಮನೆಯ ಟೆರೇಸ್ ಮೇಲಿನಿಂದ ಬಿದ್ದು ಯುವಕ ಮೃತ್ಯು..!! ಒಂದೇ ವಾರದ ನಡುವಿನಲ್ಲಿ ಒಂದೇ ಏರಿಯಾದಲ್ಲಿ ಅಚ್ಚರಿಯ ಮೂರು ಮರಣ: ಕಣ್ಣೀರಲ್ಲಿ ಮುಳುಗಿದ ಕರುವೇಲು..!! ಉಪ್ಪಿನಂಗಡಿ: ತನ್ನ ಹೊಸ ಮನೆಯ ಟೆರಸ್ಸಿನ ಮೇಲೆ ನೀರು ಹಾಕುತ್ತಿದ್ದ ವೇಳೆ…

ವಿಟ್ಲ: ದಂಪತಿಗಳ ಮೇಲೆ ಹಲ್ಲೆ ನಡೆಸಿದ ಚರ್ಚಿನ ಧರ್ಮಗುರು; ವೀಡಿಯೋ ವೈರಲ್

ಮಂಗಳೂರು: ಚರ್ಚ್ ಧರ್ಮಗುರುವೊಬ್ಬರು ಹಾಡುಹಗಲೇ ವೃದ್ಧ ದಂಪತಿಯ ಮೇಲೆ ಹಲ್ಲೆ ಮಾಡಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಪರಿಯಾಲ್ತಡ್ಕ ಎಂಬಲ್ಲಿ ನಡೆದಿದೆ. ದಂಪತಿಗಳಿಗೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ. ಮನೆಲ ಚರ್ಚ್…

ಬೆಂಗಳೂರು: ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣ ಸಿಬಿಐಗೆ ವರ್ಗಾವಣೆ; ಚುರುಕುಗೊಂಡ ತನಿಖೆ

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ. ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಬಾಂಬ್ ಸ್ಫೋಟದ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದರ…

ಸೂರ್ಯ ಯುವಕ ಮಂಡಲ ರಿ ಇಡಬೆಟ್ಟು ಹಾಗೂ ಜೈ ಭಾರತ್ ಅಮ್ಮುಂಜೆ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಆಹ್ವಾನಿತ ತಂಡಗಳ ಲೀಗ್ ಮಾದರಿಯ ಪ್ಲಾಸ್ಟಿಕ್ ಬಾಲ್ ಕ್ರಿಕೆಟ್ ಪಂದ್ಯಾಟ

18 ತಂಡಗಳ ಪಂದ್ಯಾಕೂಟ; ಇತಿಹಾಸ ಪುಟಕ್ಕೆ ಸಾಕ್ಷಿಯಾಗಲಿರುವ ಇಡಬೆಟ್ಟು ಮೈದಾನ

ಪ್ಲಾಸ್ಟಿಕ್ ಬಾಲಿನಲ್ಲಿ ನಡೆಯುವ ಲೀಗ್ ಮಾದರಿಯ ರೋಮಾಂಚನಕಾರಿ ಪಂದ್ಯಾಕೂಟವನ್ನು ವೀಕ್ಷಿಸಲು ಕಾಯುತ್ತಿರುವ ನಾಡ ಜನತೆ

ಪುತ್ತೂರು: ಸೂರ್ಯ ಯುವಕ ಮಂಡಲ ರಿಜಿಸ್ಟರ್ ಇಡಬೆಟ್ಟು ಹಾಗೂ ಜೈ ಭಾರತ್ ಅಮ್ಮುಂಜೆ ಕುರಿಯ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಆಹ್ವಾನಿತ ತಂಡಗಳ ಪ್ಲಾಸ್ಟಿಕ್ ಬಾಲ್ ಕ್ರಿಕೆಟ್ ಪಂದ್ಯಾಕೂಟವು ಇನ್ನೇನು ಕೆಲವೇ ಕ್ಷಣಗಳಲ್ಲಿ ನಡೆಯಲಿದೆ. ಈ ಒಂದು ಪಂದ್ಯಾಕೂಟದಲ್ಲಿ 18 ತಂಡಗಳು…

ತಾಲೂಕಿನಲ್ಲಿ ಹೆಚ್ಚುತ್ತಿರುವ ಭೀಕರ ಅಪಘಾತ; ಕರುಳ ಕುಡಿಯನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ತಂದೆ ತಾಯಂದಿರು

ಬೀಳಲಿ ಕಡಿವಾಣ ಕಣ್ಣೀರಿಗೂ ಮತ್ತು ಹೆಚ್ಚುತ್ತಿರುವ ಅಪಘಾತಗಳಿಗೆ; ವೈರಾಲಾಗುತ್ತಿರುವ ಪತ್ರಕರ್ತನ ಬರಹ👇🏻

✍️ ಕೆ.ಪಿ ಬಾತಿಶ್ ತೆಕ್ಕಾರು

ಕಳೆದ ಒಂದು ವಾರಗಳಿಂದ ನಮ್ಮ ಪುತ್ತೂರು ಹಲವಾರು ಅಪಘಾತಗಳ ಸುದ್ದಿಗಳನ್ನೇ ಹೊತ್ತು ತರುತ್ತಿದೆ.ಇನ್ನೂ ಚಿಗುರು ಮೀಸೆ ಚಿಗುರೂಡೆಯದ ಹಲವಾರು ಎಳೆ ಪ್ರಾಯದ ಮಕ್ಕಳು ಈ ಅಪಘಾತಗಳಲ್ಲಿ ಬಲಿಯಾಗುತ್ತಿರುವುದು ಖೇದಕರ ಸಂಗತಿ.ತನ್ನ ಮಗನ ಆಗಮನಕ್ಕಾಗಿ ಕಾಯುತ್ತಿರುವ ಹಲವು ಮನೆಗಳಲ್ಲಿ ತನ್ನ ಮಗನನ್ನು ಹೊತ್ತು…

ಪುತ್ತೂರು: ಪರ್ಪುಂಜದಲ್ಲಿ ದ್ವಿಚಕ್ರ ವಾಹನ ಸ್ಕಿಡ್; ಯುವಕನಿಗೆ ಗಾಯ

ಪುತ್ತೂರು: ದ್ವಿಚಕ್ರ ಸ್ಕಿಡ್ ಆಗಿ ಯುವಕನೋರ್ವ ಗಾಯಗೊಂಡ ಘಟನೆ ಇದೀಗ ಕುಂಬ್ರ ಸಮೀಪದ ಪರ್ಪುಂಜದಲ್ಲಿ ನಡೆದಿದೆ. ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

💥BREAKING NEWS💥

ಪುತ್ತೂರು: ಬೆದ್ರಾಳದಲ್ಲಿ ಕಾವು ಹೇಮನಾಥ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಶೆಟ್ಟಿ ಮತ್ತು ಬಳಗ ಅಪಾಯದಿಂದ ಪಾರು

ಇನ್ನೋವಾ ಕಾರು ಚಾಲಕನ ಸಮಯ ಪ್ರಜ್ಞೆಯ ಡ್ರೈವಿಂಗಿನಿಂದ ಎರಡು ಕಾರಿನಲ್ಲಿದ್ದವರು ಸೇಫ್..!!

ಪುತ್ತೂರು: ಮರೀಲ್ ಬೆದ್ರಾಳದ ಬಳಿ ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು ಎರಡು ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಮುಕ್ವೆ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಇನ್ನೋವಾ ಕಾರಿಗೆ ಮುಂಬಾಗದಿಂದ ಹಠಾತ್ತಾಗಿ ಅಡ್ಡಾದಿಡ್ಡಿಯಾಗಿ ಚಲಿಸುತ್ತಾ ಬಂದ ಕಾರನ್ನು ಗಮನಿಸಿದ ಇನ್ನೋವಾ ಕಾರು ಚಾಲಕ…

ಹೊಸ ಮಾದರಿಯ ವಸ್ತ್ರ ಕಲೆಕ್ಷನ್’ಗೆ ಹೆಸರುವಾಸಿಯಾದ ಪುತ್ತೂರಿನ “ಬಾರ್’ಕೋಡ್” ಮಳಿಗೆಯಲ್ಲಿ ವಿಶೇಷ ಆಫರ್

ಕೇವಲ 999/- ರೂಪಾಯಿಗೆ ಪ್ಯಾಂಟ್ ಶರ್ಟ್-ಕುರ್ತಾ ಸೆಟ್-ಶರ್ಟ್ ಸೆಟ್-ಪ್ಯಾಂಟ್ ಸೆಟ್ ನಿಮ್ಮದಾಗಿಸುವ ಅವಕಾಶ

ಪುತ್ತೂರು: ಪುರುಷರ ನವನವೀನ ಮಾದರಿಯ ಹೊಸ ವಿನ್ಯಾಸದ ವಸ್ತ್ರ ಕಲೆಕ್ಷನ್’ಗೆ ಹೆಸರುವಾಸಿಯಾದ, ಪುತ್ತೂರು ಬಸ್ಸು ನಿಲ್ದಾಣದ ಮುಂಬಾಗದಲ್ಲಿರುವ ಶಾಲಿಮಾರ್ ಕಾಂಪ್ಲೆಕ್ಸ್’ನಲ್ಲಿರುವ “ಬಾರ್’ಕೋಡ್” ವಸ್ತ್ರ ಮಳಿಗೆಯಲ್ಲಿ ಫೆಬ್ರವರಿ 23ರಿಂದ 29ರವರೆಗೆ ಗ್ರಾಹಕರಿಗೆ ಬಾರೀ ಆಫರ್ ನೀಡಲಾಗಿದೆ. ಮದುವೆ ಹಾಗು ಇನ್ನಿತರ ಶುಭಸಮಾರಂಭಗಳಿಗೆ ಬೇಕಾದ…

ಪುತ್ತೂರು: ಕಬಕದ ಪೋಳ್ಯದಲ್ಲಿ ಬಸ್ಸು ಮತ್ತು ಆಕ್ಟೀವಾ ನಡುವೆ ಭೀಕರ ಅಪಘಾತ; ಒರ್ವ ದಾರುಣ ಮೃತ್ಯು, ಇನ್ನೋರ್ವನ ಸ್ಥಿತಿ‌ ಗಂಭೀರ

ಪುತ್ತೂರು: ಕಬಕದ ಪೋಳ್ಯ ಮಸೀದಿಯ ಟರ್ನ್ ಬಳಿ ಖಾಸಗಿ ಬಸ್ ಮತ್ತು ಆಕ್ಟೀವಾ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಒರ್ವ ಸ್ಥಳದಲ್ಲೇ ದಾರುಣ ಮೃತಪಟ್ಟು ಮತ್ತೋರ್ವನಿಗೆ ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿದೆ. ಬಸ್ಸು ಮತ್ತು ಆಕ್ಟೀವಾ ನಡೆದ ಅಪಘಾತದಲ್ಲಿ ಓರ್ವನ ತಲೆ…

ಚಿಕ್ಕಮುಡ್ನೂರು: ಗೇರುತೋಪಿಗೆ ಅಕಸ್ಮಿಕ ಬೆಂಕಿ; ಅಪಾರ ಗಿಡಗಳ ನಾಶ

ಅಗ್ನಿಶಾಮಕದಳದ ಜೊತೆ ಸೇರಿ ಬೆಂಕಿ ನಂದಿಸಲು ಸಹಕರಿಸಿದ ಶಾಸಕ ಅಶೋಕ್ ಕುಮಾರ್ ರೈ

ಜಾತಿ ಧರ್ಮಗಳ ನಡುವೆ ಬೆಂಕಿ ಹಚ್ಚುತ್ತಿರುವ ಹಲವು ಶಾಸಕರ ನಡುವೆ ತನ್ನ ಕ್ಷೇತ್ರವನ್ನು ಬೆಂಕಿಯಿಂದ ನಂದಿಸಲು ಕೈ ಜೋಡಿಸಿದ ಫೈಯರ್ ಶಾಸಕ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ರಾಗಿದಕುಮೇರು ಬಳಿಯ ಕಡ್ಲಿಮಾರ್ ಎಂಬಲ್ಲಿ ಗೇರು ತೋಪಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಗೇರು ಗಿಡಗಳು ನಾಶವಾದ ಘಟನೆ ಫೆ. ೨೫ ರಂದು ಸಂಜೆ ನಡೆದಿದೆ. ನೂರಾರು ಗೇರು ಗಿಡಗಳಿರುವ ಗುಡ್ಡದಲ್ಲಿ ಒಂದು ಕಾಣಿಸಿಕೊಂಡ ಬೆಂಕಿ ಕ್ಷಣ…

error: Content is protected !!