ಮಾಡಾವು ಅರಿಕ್ಕಿಲ ನಿವಾಸಿ ಉಮರ್ ಕುಂಞಿ ನಿಧನ
ಪುತ್ತೂರು, ಸೆ.28: ಮಾಡಾವು ಅರಿಕ್ಕಿಲ ನಿವಾಸಿ ಉಮರ್ ಕುಂಞಿ(28)ಅನಾರೋಗ್ಯದಿಂದ ಇಂದು ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅರಿಕ್ಕಿಲ ನಿವಾಸಿ ಸುಲೈಮಾನ್ ರವರ ಮಗ ಉಮರ್ ಕುಂಞಿ ಅನಾರೋಗ್ಯ ನಿಮಿತ್ತ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಹೆಚ್ಚಿನ…