24 ವರ್ಷದ ಗರ್ಭಿಣಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ; ಇಬ್ಬರ ಬಂಧನ
ಪಾಟ್ನಾ: ಜಗತ್ತು ಎಷ್ಟೇ ಬದಲಾಗಿದ್ದರೂ, ಆಧುನಿಕತೆಗೆ ನಮ್ಮನ್ನು ನಾವು ತೆರೆದುಕೊಂಡಿದ್ದರೂ ಕೆಲವರ ಮನಸ್ಥಿತಿಯಲ್ಲಿ ಮಾತ್ರ ಯಾವ ಬದಲಾವಣೆಯೂ ಆಗಿಲ್ಲ. ಮತ್ತೊಂದು ಮಗುವಿಗೆ ಜನ್ಮ ನೀಡುವ ಸಂಭ್ರಮದಲ್ಲಿದ್ದ ಗರ್ಭಿಣಿಯೊಬ್ಬಳ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಈ ಆಘಾತ ಮತ್ತು ನೋವಿನಿಂದ ಪ್ರಜ್ಞಾಹೀನಳಾದ…