dtvkannada

ಮಂಗಳೂರು: ಹಾಡಹಗಲೇ ಮಹಿಳೆಯೊಬ್ಬರ ಮೇಲೆ ದರೋಡೆಗೆ ಯತ್ನ, ವೀಡಿಯೋ ವೈರಲ್ ?

ಮಂಗಳೂರು: ಮಂಗಳೂರಿನಲ್ಲಿ ಮಹಿಳೆ ಮೇಲೆ ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗ ದರೋಡೆಗೆ ಯತ್ನಿಸಿದ ಘಟನೆ ನಡೆದಿತ್ತು.ರಿಟ್ಝ್ ಕಾರಿನಲ್ಲಿ ಬಂದ ನಾಲ್ವರು ಮಹಿಳೆಯ ಬ್ಯಾಗ್ ಕಸಿಯಲು ಯತ್ನಿಸಿರುವುದು, ಮಹಿಳೆ ಪ್ರತಿರೋಧ ಒಡ್ಡಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೂಡಲೇ ಸಾರ್ವಜನಿಕರು ಆರೋಪಿಯನ್ನು…

SDPI ನೋಳ ಬೂತ್ ಸಮಿತಿ ವತಿಯಿಂದ ರಸ್ತೆ ದುರಸ್ತಿ ಸ್ವಚ್ಛತೆ ಹಾಗೂ ಶ್ರಮದಾನ ಕಾರ್ಯಕ್ರಮ

ಮಂಚಿ: SDPI ಮಂಚಿ ಗ್ರಾಮ ಸಮಿತಿ ಅಧೀನದಲ್ಲಿರುವ ನೋಳ ಬೂತ್ ಸಮಿತಿ ವತಿಯಿಂದ ಮಂಚಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಕ್ಕಾಜೆ ಪೇಟೆಯಿಂದ ನೋಳ ಕಡೆಗೆ ಸಾಗುವ ರಸ್ತೆಯ ದುರಸ್ತಿ ಸ್ವಚ್ಛೀಕರಣ ಹಾಗೂ ಶ್ರಮದಾನ ಕಾರ್ಯಕ್ರಮ SDPI ನೋಳ ಬೂತ್ ಕಾರ್ಯದರ್ಶಿ ಸ್ವಾಲಿಹ್…

SYS ಪಾಟ್ರಕೋಡಿ ಬ್ರಾಂಚ್ ವಾರ್ಷಿಕ ಮಹಾಸಭೆ ನೂತನ ಸಮಿತಿ ರಚನೆ

ಪಾಟ್ರಕೋಡಿ: SYS ಪಾಟ್ರಕೋಡಿ ಬ್ರಾಂಚ್ ಇದರ ವಾರ್ಷಿಕ ಮಹಾಸಭೆಯು ಬ್ರಾಂಚ್ ಅಧ್ಯಕ್ಷರಾದ ಸುಲೈಮಾನ್ ಸಹದಿ ಅಧ್ಯಕ್ಷತೆಯಲ್ಲಿ ಸೈಯದ್ ಅಲ್ ಹಾದಿ ಇಬ್ರಾಹಿಮ್ ಹಂಝಾ ತಂಙಳ್ ಪಾಟ್ರಕೋಡಿ ಇವರ ದುವಾ ನೇತೃತ್ವದೊಂದಿಗೆ ತಾಜುಲ್ ಉಲಮಾ ಸುನ್ನಿ ಸೆಂಟರ್ ನಲ್ಲಿ ನಡೆಯಿತು. ಖಾದರ್ ಫೈಝಿಯ…

ಜೀಪ್ ಹಾಗೂ ಸಿಮೆಂಟ್ ಲಾರಿ ನಡುವೆ ಭೀಕರ ಅಪಘಾತ; 6 ಮಂದಿ ದುರ್ಮರಣ

ಚಿಕ್ಕಬಳ್ಳಾಪುರ: ಜೀಪ್, ಲಾರಿ ನಡುವೆ ಡಿಕ್ಕಿ ಆಗಿ 6 ಜನರ ದುರ್ಮರಣ ಆಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮದಿನಾಯಕನಹಳ್ಳಿ ಬಳಿ ನಡೆದಿದೆ. ಜೀಪ್ ನಲ್ಲಿ 10 ಮಂದಿ ಪ್ರಯಾಣಿಸುತ್ತಿದ್ದು ಈ ಪೈಕಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು…

ಮೈಸೂರಿನಲ್ಲಿ ದೇವಸ್ಥಾನ ತೆರವಿಗೆ ತೀವ್ರ ವಿರೋಧ; ಜಿಲ್ಲಾಡಳಿತ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ

ಮೈಸೂರು: ಜಿಲ್ಲೆಯಲ್ಲಿ ಧಾರ್ಮಿಕ ಕಟ್ಟಡಗಳ ತೆರವಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಗ್ರಹಾರದ 101 ಗಣಪತಿ ದೇವಸ್ಥಾನ ತೆರವಿಗೆ ವಿರೋಧ ವ್ಯಕ್ತಪಡಿಸಿದ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಮೈಸೂರು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ…

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಪುತ್ತೂರು ವಿಧಾನಸಭಾ ಕ್ಷೇತ್ರದ ಒಳಮೊಗ್ರು ಗ್ರಾಮದ ನೂತನ ಸಮಿತಿ ರಚನೆ

ಪುತ್ತೂರು, ಸೆ.11: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಪುತ್ತೂರು ವಿಧಾನಸಭಾ ಕ್ಷೇತ್ರದ ಒಳಮೊಗ್ರು ಗ್ರಾಮ ಸಮಿತಿಯ 2021-2024ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನಡೆಯಿತು. ಒಳಮೊಗ್ರು ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ಅಶ್ರಫ್ ಪಿ.ಬಿ,ಉಪಾಧ್ಯಕ್ಷರಾಗಿ ಮಹಮ್ಮದ್ ಎಸ್. ಎಂ,…

ಪುತ್ತೂರು:ಬ್ಲಾಕ್ ಕಾಂಗ್ರೆಸ್ ವತಿಯಿಂದ ಗೋಲಿಕಟ್ಟೆ ಬೂತ್ ಸಮಿತಿ ಸಭೆ ಮತ್ತು ನೂತನ ಸಮಿತಿ ರಚನೆ

ಪುತ್ತೂರು: ಬ್ಲಾಕ್ ಕಾಂಗ್ರೆಸ್ ಮತ್ತು ಪುತ್ತೂರು ನಗರ ಕಾಂಗ್ರೆಸ್ ವತಿಯಿಂದ ಗೋಲಿಕಟ್ಟೆ ಬೂತ್, ವಾರ್ಡ್ ಮತ್ತು ವಲಯ ಸಮಿತಿ ಸಭೆಯು ನಗರಸಭೆ ವ್ಯಾಪ್ತಿಯ ಗೋಳಿಕಟ್ಟೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಹುಸೈನರ್ ಹಾಜಿ, ಖಾದರ್ ಹಾಜಿ ಮತ್ತು ಯೂತ್ ಕಾಂಗ್ರೆಸ್…

ಉಳ್ಳಾಲ: ಅಪ್ರಾಪ್ತೆ ಬಾಲಕಿಗೆ ಲೈಂಗಿಕ ದೌರ್ಜನ್ಯ, ಕಲ್ಕಟ್ಟ ನಿವಾಸಿ ಆರೀಫ್ ಬಂಧನ

ಉಳ್ಳಾಲ, ಸೆ.13: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಯುವಕನೊಬ್ಬನನ್ನು ಸಾರ್ವಜನಿಕರು ಹಿಡಿದು ಉಳ್ಳಾಲ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ನಿನ್ನೆ ನಡೆದಿದೆ. ಮೂಲತಃ ಬೆಂಗಳೂರು ಕಲಾಸಿಪಾಳ್ಯ ನಿವಾಸಿ ಸದ್ಯ ಕಲ್ಕಟ್ಟದಲ್ಲಿ ವಾಸವಿರುವ ಆರೀಫ್ ಪಾಷಾ(30) ಬಂಧಿತ ಆರೋಪಿ.ಕೂಲಿ…

ಹೆಣ್ಣಿಗೆ ಪೂಜ್ಯ ಸ್ಥಾನ ನೀಡುವ ಭಾರತದಲ್ಲಿ ಹೀಗೇಕೆ…

ಲೇಖನ: ಮುನಾಝ್ ಕೂರತ್ “ಎಲ್ಲಿ ನಾರಿಯನ್ನು ಪೂಜಿಸಲ್ಪಡುತ್ತಾರೋ ಅಲ್ಲಿ ದೇವರು ವಾಸಿಸುತ್ತಾರೆ”ಹೆಣ್ಣಿನ ಬಗ್ಗೆ ಇರುವ ಅತ್ಯಂತ ವಿಶೇಷವಾದ ಈ ಪದಗುಚ್ಛ ಎಷ್ಟು ಅರ್ಥಗಳನ್ನು ಬಿಂಬಿಸುತ್ತಲ್ಲವೇ..?ಎಲ್ಲಿ ಹೆಣ್ಣನ್ನು ಗೌರವ ಭಾವನೆಯಿಂದ ಕಾಣಲಾಗುತ್ತದೋ ಆ ಸ್ಥಳ ಅಷ್ಟೇ ಪವಿತ್ರವಾಗಿ, ನೆಮ್ಮದಿಯಾಗಿರುತ್ತದೆ ಎಂಬ ಮಹೋನ್ನತ ಅರ್ಥವನ್ನು…

ಬಿಜೆಪಿಯಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ: ದೇವಸ್ಥಾನ ನೆಲಸಮಕ್ಕೆ ಸಿದ್ದು ಗರಂ

ಮೈಸೂರು: ನಂಜನಗೂಡುನ ಐತಿಹಾಸಿಕ ಹಿಂದೂ ದೇವಸ್ಥಾನ ನೆಲಸಮ ಗೊಳಿಸಿರುವ ಕ್ರಮವನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ದೇವಸ್ಥಾನ ನೆಲಕ್ಕುರುಳಿಸುತ್ತಿರುವ ವಿಡಿಯೋ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ, ಸ್ಥಳೀಯ ಜನರ ಜೊತೆ ಸಮಾಲೋಚನೆ ನಡೆಸದೆ ದೇವಸ್ಥಾನವನ್ನು ಕೆಡವಲಾಗಿದೆ.…

error: Content is protected !!