ಗಾಯಕವಾಡ್ ಬಿರುಸಿನ ಆಟ; 157 ರನ್ ಟಾರ್ಗೆಟ್ ನೀಡಿದ ಚೆನ್ನೈ ತಂಡ
ಯು.ಎ.ಇ, ಸೆ.19: ಕ್ರಿಕೆಟ್ ಅಭಿಮಾನಿಗಳ ಕಾಯುವಿಕೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಐಪಿಎಲ್ ಯುಎಇಯಲ್ಲಿ ಪುನರಾರಂಭಗೊಂಡಿದೆ. ಐಪಿಎಲ್ 2021 ಸೀಸನ್‌ನ ಎರಡನೇ ಭಾಗವು ಇಂದಿನಿಂದ ದುಬೈನಲ್ಲಿ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಇಬ್ಬರು ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ…