ಬಂಟ್ವಾಳದಲ್ಲಿ ಕಲ್ಲಿನ ಕೋರೆಗೆ ಬಿದ್ದು 11 ವರ್ಷದ ಪುಟ್ಟ ಬಾಲಕ ಮಹಮ್ಮದ್ ಸೌಹದ್ ಮೃತ್ಯು
ಬಂಟ್ವಾಳ : ಬಾರೆಕಾಡ್ ಎಂಬಲ್ಲಿ ಕೆಂಪು ಕಲ್ಲಿನ ಕೋರೆಯ ನೀರಿನಲ್ಲಿ ಆಟವಾಡಲು ಇಳಿದ ಬಾಲಕನೋರ್ವ ಆಯತಪ್ಪಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಬಂಟ್ವಾಳದ ಕಸ್ಟಾ ಗ್ರಾಮದ ಬಾರೆಕಾಡ್ ಕ್ವಾಟ್ರಸ್ ನಿವಾಸಿ ಮುಹಮ್ಮದ್ ಸಾದಿಕ್ ಅವರ ಪುತ್ರ…