ಸರಕಾರಿ ಜಾಹೀರಾತು 100% ಕಡಿತ : ಸಿಎಎ ಪ್ರತಿಭಟನೆಗಳ ವರದಿ ಮಾಡಿದ್ದಕ್ಕೆ ಬೆಲೆ ತೆರುತ್ತಿದೆಯೇ ವಾರ್ತಾಭಾರತಿ ಕನ್ನಡ ದೈನಿಕ ?
ಮಂಗಳೂರು, ಸೆ.2 : ಬೆಂಗಳೂರಿನ ಮೆಟ್ರೋ ರೈಲು ಸಂಪರ್ಕ ಜಾಲದ ಹೊಸ ಮಾರ್ಗವೊಂದರ ಉದ್ಘಾಟನೆಗೆ ಸಂಬಂಧಿಸಿದ ಜಾಹೀರಾತೊಂದು ಕನ್ನಡದ 8 ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ವಾರ್ತಾಭಾರತಿ ಪತ್ರಿಕೆಯಲ್ಲಿ ಈ ಜಾಹಿರಾತು ಇಲ್ಲದಿರುವುದು ಚರ್ಚೆಗೆ ಕಾರಣವಾಗಿದೆ.ಆ ಅರ್ಧ ಪುಟದ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ…