ಬೆಳ್ತಂಗಡಿ: ಇಪ್ಪತ್ತೈದು ವರ್ಷದ ಯುವಕ ಹೃದಯಾಘಾತಕ್ಕೆ ಬಲಿ
ಬೆಳ್ತಂಗಡಿ: ಮನೆಯಲ್ಲಿ ಕೂತಿದ್ದ ಸಂದರ್ಭ ಹಠಾತ್ತಾಗಿ ಯುವಕನೋರ್ವನಿಗೆ ಹೃದಯಾಘಾತ ಸಂಭವಿಸಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಈ ಒಂದು ಘಟನೆಯಲ್ಲಿ ಮೃತಪಟ್ಟ ಯುವಕನನ್ನು ಕಿರ್ನಡ್ಕ ನಿವಾಸಿ ಕಿಟ್ಟನ್ನ ನಾಯ್ಕರ ಪುತ್ರ ಪ್ರದೀಪ್(೨೫) ಎಂದು ತಿಳಿದು…