ಕೇರಳದಿಂದ ಕಾಲ್ನಡಿಗೆಯ ಮೂಲಕ ಹಜ್ಜ್ ಕರ್ಮ ನಿರ್ವಹಿಸಿದ ಶಿಹಾಬ್ ಚೊಟ್ಟೂರು ಇಂದು ಪುತ್ತೂರಿಗೆ; ಮಾಡನ್ನೂರಿನ ನೂರುಲ್ ಹುದಾ ಆಧ್ಯಾತ್ಮಿಕ ಮಹಾಸಂಗಮದಲ್ಲಿ ಭಾಗಿ
ಪುತ್ತೂರು: ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಮಾಡನ್ನೂರು ಇದರ ವತಿಯಿಂದ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಮಜ್ಲಿಸುನ್ನೂರು ಕಾರ್ಯಕ್ರಮ ಸೆಪ್ಟೆಂಬರ್ 01 ರಂದು ಸಂಜೆ 7:00 ಗಂಟೆಗೆ ನಡೆಯಲಿದ್ದು, ವಿಶೇಷ ಅತಿಥಿಯಾಗಿ ಕಾಲ್ನಡಿಗೆಯಲ್ಲಿ ಹಜ್ ನಿರ್ವಹಿಸಿದ ಶಿಹಾಬ್ ಚೊಟೂರು ಆಗಮಿಸಲಿದ್ದಾರೆ. 365…