DTV ELECTION RESULT
ಬಿಜೆಪಿಯ ಭದ್ರ ಕೋಟೆ ಮತ್ತೆ ಬಿಜೆಪಿ ತೆಕ್ಕೆಯಲ್ಲೇ ಸೇಫ್; ಬಿಜೆಪಿ ಅಭ್ಯರ್ಥಿ ಬ್ರೀಜೆಶ್ ಚೌಟ ಭರ್ಜರಿ ಗೆಲುವು
ಮಂಗಳೂರು: ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜಿಶ್ ಚೌಟ ರವರು ಬಾರೀ ಮುನ್ನಡೆ ಸಾಧಿಸುವ ಮೂಲಕ ವಿಜಯವನ್ನು ಕಂಡಿದ್ದಾರೆ. ಮೊದಲಿನಿಂದಲೇ ಮುನ್ನಡೆ ಸಾಧಿಸಿಕೊಂಡಿರುವ ಬಿಜೆಪಿ ಅಭ್ಯರ್ಥಿ ಚೌಟರವರು ಸರಿ ಸುಮಾರು 1 ಲಕ್ಷಕ್ಕೂ ಮಿಕ್ಕ ಮತಗಳಿಂದ ವಿಜಯಿಯಾಗಿದ್ದಾರೆ. ಕಾಂಗ್ರೆಸ್…