ಉಪ್ಪಿನಂಗಡಿ: ಕಾಲ್ನಡಿಗೆಯಲ್ಲಿ ಹಜ್ ಕರ್ಮ ನಿರ್ವಹಿಸಲು ಹೊರಟಿದ್ದ ಪೆರಿಯಡ್ಕದ ನೌಶಾದ್ BKS ನಾಳೆ ತಾಯ್ನಾಡಿಗೆ
ಒಂದು ವರ್ಷದಲ್ಲಿ ಕಾಲ್ನಡಿಗೆ ಮೂಲಕ ಬರೊಬ್ಬರಿ 8130KM ದಾಟಿ ಹಜ್ ಕರ್ಮ ಪೂರ್ತಿಗೊಳಿಸಿದ ಮೊಟ್ಟ ಮೊದಲ ಕನ್ನಡಿಗ
ನಾಳೆ ಹುಟ್ಟೂರಿನಲ್ಲಿ ಅದ್ದೂರಿ ಸ್ವಾಗತದ ಜೊತೆಗೆ ಸನ್ಮಾನ ಕಾರ್ಯಕ್ರಮ ಮಾಡಲಿದ್ದೇವೆ- ಪೆರಿಯಡ್ಕ ಮಸೀದಿ ಅಧ್ಯಕ್ಷ ಕೆಪಿ.ಬಶೀರ್
ಉಪ್ಪಿನಂಗಡಿ: ಕರ್ನಾಟಕ ರಾಜ್ಯದಿಂದ ಪ್ರಥಮವಾಗಿ ಕಾಲ್ನಡಿಗೆ ಮೂಲಕ ಮಕ್ಕಾಕ್ಕೆ ತೆರಳಿ ಹಜ್ ಕರ್ಮ ಪೂರೈಸಿದ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದ ನೌಶಾದ್ BKS ಜೂನ್ 20ರಂದು ಪೆರಿಯಡ್ಕಕ್ಕೆ ತಲುಪಲಿದ್ದು ಅವರಿಗೆ ಪೆರಿಯಡ್ಕ ಮೊಹಿಯುದ್ದೀನ್ ಜುಮಾ ಮಸೀದಿ ಮತ್ತು ಉಪ್ಪಿನಂಗಡಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸ್ವಾಗತ…