dtvkannada

Author: dtv

ರಸೆಲ್ ಹೋರಾಟ ವ್ಯರ್ಥ್ಯ; ಕೋಲ್ಕತ್ತ ವಿರುದ್ಧ ಗುಜರಾತ್ ಟೈಟನ್ಸ್’ಗೆ 8 ರನ್ ಅಂತರದ ಗೆಲುವು

ಮುಂಬೈ: ನಾಯಕ ಹಾರ್ದಿಕ್ ಪಾಂಡ್ಯ ಸಮಯೋಚಿತ ಅರ್ಧಶತಕದ (67) ನೆರವಿನಿಂದ ಗುಜರಾತ್ ಟೈಟನ್ಸ್ ತಂಡವು ಶನಿವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಎಂಟು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಕೆಕೆಆರ್ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ (4…

ಐಪಿಎಲ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ರಿಷಭ್ ಪಂತ್ ಹಾಗೂ ಪ್ರವೀಣ್ ಆಮ್ರೆ ಅವರಿಗೆ ಐಪಿಎಲ್ ಆಡಳಿತ ಮಂಡಳಿಯಿಂದ ದಂಡ

ನಿನ್ನೆ ನಡೆದ ಡೆಲ್ಲಿ ಹಾಗೂ ರಾಜಸ್ಥಾನ ರಾಯಲ್ಸ್ ನಡುವಣ ಪಂದ್ಯದಲ್ಲಿ ನಡೆದ ನೋ ಬಾಲ್ ವಿವಾದ ದೊಡ್ಡ ಮಟ್ಟದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಡೆಲ್ಲಿ ನಾಯಕ ರಿಷಬ್ ಪಂತ್ ವರ್ತಿಸಿದ ರೀತಿ ಮತ್ತು ಸಹಾಯಕ ಕೋಚ್ ಪ್ರವೀನ್ ಆಮ್ರೆ ನೇರವಾಗಿ ಮೈದಾನಕ್ಕೆ…

ಮಂಗಳೂರು: ಮಳಲಿಯ ದರ್ಗಾದ ನವೀಕರಣ ವೇಳೆ ತಪ್ಪು ಮಾಹಿತಿಯೊಂದಿಗೆ ಬೇಟಿ ನೀಡಿದ ಹಿಂದೂ ಸಂಘಟಕರು; ನ್ಯಾಯಾಲಯದಿಂದ ತಾತ್ಕಾಲಿಕ ಕಾಮಗಾರಿ ತಡೆ

ಮಂಗಳೂರು: ನಗರದ ಹೊರವಲಯದ ಮಳಲಿಯಲ್ಲಿ ಮಸೀದಿ ನವೀಕರಣ ಕೆಲಸದ ಸಂದರ್ಭ ದೇವಾಲಯ ರೀತಿಯ ಮಾದರಿಗಳು ಪತ್ತೆಯಾಗಿದೆ ಎಂಬ ಸಂಶಯದ ಪ್ರಕರಣಕ್ಕೆ ಸಂಬಂಧಿಸಿ ಮಸೀದಿ ನವೀಕರಣ ಕಾಮಗಾರಿಗೆ ಮಂಗಳೂರಿನ ಮೂರನೇ ಜಿಲ್ಲಾ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ. ತಾಲೂಕಿನ ಗುರುಪುರ ಹೋಬಳಿಯ ತೆಂಕ…

ಮಂಗಳೂರು: ಬಲ್ಲಾಳ್‌ಭಾಗ್ ಬಳಿ ನಡೆದ ಭೀಕರ ಅಪಘಾತ ಪ್ರಕರಣ; ಜೀವಣ್ಮರಣ ಹೋರಾಟದಲ್ಲಿದ್ದ ಮಹಿಳೆಯ ಚಿಕಿತ್ಸೆ ಕೈ‌ ಬಿಟ್ಟ ವೈದ್ಯರು..!!

ಮಂಗಳೂರು: ಬಲ್ಲಾಳ್‌ಭಾಗ್‌ ಬಳಿ ಏ.9ರಂದು ನಡೆದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡು ಜೀವನ್ಮರಣ ಹೋರಾಟದಲ್ಲಿದ್ದ ಗಾಯಾಳು ಮಹಿಳೆಯ ಮೆದುಳು ನಿಷ್ಕ್ರಿಯಗೊಂಡಿರುವ ಹಿನ್ನೆಲೆಯಲ್ಲಿ ಈಕೆಯ ಅಂಗಾಂಗ ದಾನ ಮಾಡಲು ಮನೆ ಮಂದಿ ನಿರ್ಧರಿಸಿದ್ದಾರೆ. ಗಾಯಾಳು ಮಹಿಳೆ ಪ್ರೀತಿ ಮನೋಜ್‌ ಕಲ್ಯಾ ಅಂಗಾಂಗ ದಾನ…

ಪಬ್ಲಿಕ್ ಪರೀಕ್ಷೆಯಲ್ಲಿ ಕುಕ್ಕಾಜೆ ಸಿರಾಜುಲ್ ಹುದಾ ಮದರಸ ವಿಧ್ಯಾರ್ಥಿನಿ ಫಾತಿಮತ್ ರಝೀನ ರೇಂಜ್ ಮಟ್ಟದಲ್ಲಿ ಪ್ರಥಮ

ಬಂಟ್ವಾಳ: ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ +2 ತರಗತಿಗೆ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಕುಕ್ಕಾಜೆ ಸಿರಾಜುಲ್ ಹುದಾ ಮದರಸದ ವಿಧ್ಯಾರ್ಥಿನಿ ಫಾತಿಮತ್ ರಝೀನ 88% ಅಂಕಗಳೊಂದಿಗೆ ಪುತ್ತೂರು ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅದೇ ರೀತಿ…

Video: ಬಟ್ಲರ್ ಅಬ್ಬರದ ಶತಕ; ಡೆಲ್ಲಿ ವಿರುದ್ಧ 15 ರನ್ ಅಂತರದ ಗೆಲುವು ದಾಖಲಿಸಿದ ರಾಜಸ್ಥಾನ್ ರೋಯಲ್ಸ್

ಮುಂಬೈ: ಜೋಸ್ ಬಟ್ಲರ್ ಮಗದೊಂದು ಆಕರ್ಷಕ ಶತಕದ (116) ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಶುಕ್ರವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 15 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.  ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್, ಬಟ್ಲರ್…

ಪಬ್ಲಿಕ್ ಪರೀಕ್ಷೆಯಲ್ಲಿ ಕೊಲ್ಪೆ ಬದ್ರಿಯಾ ಮದರಸದ ವಿದ್ಯಾರ್ಥಿಗಳಾದ ನಾಸಿಮ್ ಹಾಗೂ ಶಹೀಮ್ ಪುತ್ತೂರು ರೇಂಜ್ ಮಟ್ಟದಲ್ಲಿ ಪ್ರಥಮ

ಪುತ್ತೂರು: ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಇಡ್ಕಿದು ಗ್ರಾಮದ ಕೊಲ್ಪೆ ಬದ್ರಿಯಾ ಮದ್ರಸಾದ 7ನೇ ತರಗತಿ ವಿದ್ಯಾರ್ಥಿ ನಾಸಿಮ್ ಅಬೂಬಕ್ಕರ್ ಹಾಗೂ 5ನೇ ತರಗತಿಯ ವಿದ್ಯಾರ್ಥಿ ಶಹೀಮ್ ಅಹಮ್ಮದ್‘ರವರು ಪುತ್ತೂರು ರೇಂಜ್ ಮಟ್ಟದಲ್ಲಿ…

17ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಹೆಣ್ಣು ಮಗುವಿಗೆ ಜನ್ಮ; 12 ವರ್ಷದ ಬಾಲಕನ ಬಂಧನ!

ಚೆನ್ನೈ: 17 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿ, ಆಕೆ ಗರ್ಭವತಿಯಾಗಲು ಕಾರಣನಾದ 12 ವರ್ಷದ ಬಾಲಕನನ್ನು ತಮಿಳುನಾಡಿನ ತಂಜಾವೂರಿನ ಮಹಿಳಾ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. 17 ವರ್ಷದ ಹುಡುಗಿ ಮಗುವಿಗೆ ಜನ್ಮ ನೀಡಿರುವುದಾಗಿ ಆಂಗ್ಲ ದೈನಿಕವೊಂದು ವರದಿ ಮಾಡಿದ್ದು,…

ಅನಾಥ ಮಕ್ಕಳ ಪರಿಚಾರಕ, ಶಿಕ್ಷಣ ಕೇಂದ್ರಗಳ ಪ್ರತಿಷ್ಠಾಪಕ

ನಾಡು ಕಟ್ಟಿದ ನೇತಾರ, ಮಮ್ಮುಂಞಿ ಹಾಜಿ ಎಂಬ ಸಮಾಜ ಚಿಂತಕ

✍🏻ಎಸ್.ಪಿ.ಬಶೀರ್ ಶೇಖಮಲೆ

ನೆನಪಿನಂಗಳದಲ್ಲಿ ಸದಾ ಹಸಿರಾಗಿರುವ ಅನಾಥ ಮಕ್ಕಳ ಪರಿಚಾರಕ. ಜ್ಞಾನ ಮಂದಿರದ ಮಗ್ಗುಲಲ್ಲಿ ಮಲಗಿರುವ ಶಿಕ್ಷಣ ಕೇಂದ್ರಗಳ ಪ್ರತಿಷ್ಠಾಪಕ. ನಾಡು ಕಟ್ಟಿದ ನೇತಾರ ಇವರು ಸರಿ ಸಾಟಿ ಇಲ್ಲದ ಜನ ಸೇವಕ. ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಇದ್ದ ಮಮ್ಮುಂಞಿ ಹಾಜಿ ಎಂಬ…

ಪುತ್ತೂರು: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಪೋಕ್ಸೋ ಪ್ರಕರಣ ದಾಖಲು

ಪುತ್ತೂರು: ಅಪ್ರಾಪ್ತ ಬಾಲಕನಿಗೆ ಅಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಪುತ್ತೂರು ತಾಲೂಕಿನ ಕಾವು ಸಮೀಪ ನಡೆದಿದೆ. ಬಾಲಕ ತನ್ನ ಅಜ್ಜಿಯೊಂದಿಗೆ ಅಂಗಡಿಗೆ ತೆರಳಿ ವಾಪಾಸಾಗುತ್ತಿದ್ದ ವೇಳೆ ಬೈಕ್’ನಲ್ಲಿ ಬಂದ ಅಪರಿಚಿತ ವ್ಯಕ್ತಿ, ಬಾಲಕನ ಬಳಿ ಬಂದು ನಿನ್ನನ್ನು ಅಜ್ಜಿ…

error: Content is protected !!